-
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ಎಲ್ಲ ಹುಡುಗೀರು ಇವಳನ್ನ ನೋಡಿ ಸ್ವಲ್ಪ ಕಲ್ತ್ಕೊಳ್ಳಿ
ಇವಳ ಮುಟ್ಟಿ ಜುಮ್ಮೆನ್ನುತ್ತೆ ತಂಗಾಳಿ
ಆದರು ಒಳಗೊಳಗೆ ಇವಳು ಚೂರಿ ಚಿನಕುರಳಿ
ರಾಕ್ ರಾಕ್ನಂತ ಬ್ಯಾಂಗ್ ಬ್ಯಾಂಗ್ ಹುಡುಗ ಹುಡುಗ ಹುಡುಗ
ಮಾಡೊ ಕೆಲ್ಸ ತಿರುಗ ಮುರುಗ ತಿರುಗ ಮುರುಗ
ಹೇಳುತ್ತೀನಿ ನಾ ಮಾತೊಂದನು ಟ್ಯೂನ್ ಹಾಕಿ ಮಾಡಿ ಅದನೆ ಹಾಡನು
ಕುಣಿತಿನಿ ನೆಲ ಡಂಕು ಇದ್ರೂನು ಎಫೆಕ್ಟಕಿ ತೋರ್ಸಿ ಸ್ಪ್ಲಿಟ್ ಸ್ಕ್ರೀನನು
ರಾಕ್ ರಾಕ್ನಂತ ಬ್ಯಾಂಗ್ ಬ್ಯಾಂಗ್ ಹುಡುಗ ಹುಡುಗ ಹುಡುಗ
ಮಾಡೊ ಕೆಲ್ಸ ತಿರುಗ ಮುರುಗ ತಿರುಗ ಮುರುಗ
18-25 ಬಾರಿ ಡೇಂಜರ್ ಸುಮ್ನಿದ್ರು ಏರುಪೇರು ಬಾಡಿ ಆರ್ಕಿಟೆಕ್ಚರು
ಅಪ್ಪ ಅಮ್ಮ ಅಂತಾರಪ್ಪ ದುಡಿದು ತಿನ್ನು ನೀನು
ಕೂತು ತಿಂದ್ರೆ ತಪ್ಪೇನಪ್ಪ ಭೂಮಿ ತಿರುಗೋದಿಲ್ವೇನು
ನಸುಕಿನಲೆ ಸೂರ್ಯನ ಕರೆಯೊ ಮುದ್ದು ಸುಕುಮಾರಿ
ಸಂಕೋಚದ ಬುತ್ತಿಯನೊತ್ತು ಮಾರೊ ವ್ಯಾಪಾರಿ
ದುಂಬಿ ಕಡೆ ಹೂವೊಂದು ಕೂರಿತು ಯಾಮಾರಿ
ಲಜ್ಜೆಯ ತೋರಿ ಹೆಜ್ಜೆಯನಿಡುವ ಕನ್ನಡದ ಕುವರಿ
ಮೂರುಬಿಟ್ಟ ಈ ಲೋಕದಲ್ಲಿ ನಾನೆ ಜೆಂಟಲ್ ಮ್ಯಾನು
ಹುಡುಗಿಯ ಪಟ್ಟಾಯಿಸೊ ಮ್ಯಾಟರಲ್ಲಿ ಕೃಷ್ಣ ನನಗೆ ಮೊದಲ ಫ್ಯಾನ್ನು
ಶನಿಯನ್ನು ಮನೆಗೆ ಕರೆದು ತಿನಿಸುವೆ ಗುಲ್ಕನ್ನು
ದೇವರೆ ಹರಕೆ ಹೊತ್ರೂನು ಉದ್ಧಾರ ಆಗಲ್ಲ ನಾನು