ಗಂಡು : ಹೇ... (ಹೇ....ಹೇ... ಹೇ ) ಹೇ..
(ಹೇ....ಹೇ... ಹೇ... ಹೇ... ಹೇ... )
ಸಿಂಹದ ಮರಿ ಸೈನ್ಯ ನಮದು
ಸಿಂಹದ ಮರಿ ಸೈನ್ಯ .. ಹ್ಹಾಂ
ಕೋರಸ್ : ಸಿಂಹದ ಮರಿ ಸೈನ್ಯ
ನಮದು ಸಿಂಹದ ಮರಿ ಸೈನ್ಯ
ಹೆಣ್ಣು : ವೈರಿಗಳ ದ್ರೋಹಿಗಳ ಎದುರಿಸೆ
ಹೊರಟಿದೆ ಇಂದು ಸಿಂಹದ ಮರಿ ಸೈನ್ಯ
ಕೋರಸ್ : ನಮದು ಸಿಂಹದ ಮರಿ ಸೈನ್ಯ
ಗಂಡು : ಮುಳ್ಳಿನ ಹಾದಿಯೇ ಆಗಿರಲಿ
ಕಲ್ಲಿನ ದಾರಿಯೇ ಆಗಿರಲಿ
ಹೆಣ್ಣು : ಮುಗಿಲಲಿ ಮಿಂಚೇ ಮೂಡಿರಲಿ
ಸಿಡಿಲಿನ ಆರ್ಭಟ ತುಂಬಿರಲಿ
ಗಂಡು : ಹಾ… ಮುಳ್ಳಿನ ಹಾದಿಯೇ ಆಗಿರಲಿ
ಕಲ್ಲಿನ ದಾರಿಯೇ ಆಗಿರಲಿ
ಹೆಣ್ಣು : ಮುಗಿಲಲಿ ಮಿಂಚೇ ಮೂಡಿರಲಿ
ಸಿಡಿಲಿನ ಆರ್ಭಟ ತುಂಬಿರಲಿ
ಗಂಡು : ಬೆಚ್ಚದೆ ನಾವು ಬೆದರದೆ ಮುಂದೆ
ಕೋರಸ್ : ಬೆಚ್ಚದೆ ನಾವು ಬೆದರದೆ ಮುಂದೆ
ನಡೆವೆವು ಎಲ್ಲರೂ ಒಂದಾಗಿ
ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್
|| ಗಂಡು : ಸಿಂಹದ ಮರಿ ಸೈನ್ಯ
ಕೋರಸ್ : ನಮದು ಸಿಂಹದ ಮರಿ ಸೈನ್ಯ…||
ಹೆಣ್ಣು : ಧೈರ್ಯವೇ ದೇವರು ನಮಗೆಲ್ಲಾ
ಸಾಹಸ ಜೀವವು ಸುಳ್ಳಲ್ಲಾ
ಗಂಡು : ನ್ಯಾಯಕೆ ಎಂದಿಂಗೂ ಸೋಲಿಲ್ಲಾ
ಧರ್ಮಕೆ ಎಂದಿಗೂ ಸಾವಿಲ್ಲಾ
ಹೆಣ್ಣು : ಆ... ಧೈರ್ಯವೇ ದೇವರು ನಮಗೆಲ್ಲಾ
ಸಾಹಸ ಜೀವವು ಸುಳ್ಳಲ್ಲಾ
ಗಂಡು : ನ್ಯಾಯಕೆ ಎಂದಿಂಗೂ ಸೋಲಿಲ್ಲಾ
ಧರ್ಮಕೆ ಎಂದಿಗೂ ಸಾವಿಲ್ಲಾ
ಹೆಣ್ಣು : ಸಿಡಿಯಲಿ ಗುಂಡು ನಡುಗಲಿ ಭೂಮಿ
ಕೋರಸ್ : ಸಿಡಿಯಲಿ ಗುಂಡು ನಡುಗಲಿ ಭೂಮಿ
ಎಂದಿಗೂ ನಾವು ಹೆದರೋಲ್ಲಾ
ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್
|| ಎಲ್ಲರೂ: ಸಿಂಹದ ಮರಿ ಸೈನ್ಯ
ನಮದು ಸಿಂಹದ ಮರಿ ಸೈನ್ಯ
ವೈರಿಗಳ (ಹ್ಹಆ )ದ್ರೋಹಿಗಳ (ಹ್ಹಆ )
ಎದುರಿಸೆ ಹೊರಟಿದೆ ಇಂದು
ಸಿಂಹದ ಮರಿ ಸೈನ್ಯ
ನಮದು ಸಿಂಹದ ಮರಿ ಸೈನ್ಯ
ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್
ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್
ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್…||
ಗಂಡು : ಹೇ... (ಹೇ....ಹೇ... ಹೇ ) ಹೇ..
(ಹೇ....ಹೇ... ಹೇ... ಹೇ... ಹೇ... )
ಸಿಂಹದ ಮರಿ ಸೈನ್ಯ ನಮದು
ಸಿಂಹದ ಮರಿ ಸೈನ್ಯ .. ಹ್ಹಾಂ
ಕೋರಸ್ : ಸಿಂಹದ ಮರಿ ಸೈನ್ಯ
ನಮದು ಸಿಂಹದ ಮರಿ ಸೈನ್ಯ
ಹೆಣ್ಣು : ವೈರಿಗಳ ದ್ರೋಹಿಗಳ ಎದುರಿಸೆ
ಹೊರಟಿದೆ ಇಂದು ಸಿಂಹದ ಮರಿ ಸೈನ್ಯ
ಕೋರಸ್ : ನಮದು ಸಿಂಹದ ಮರಿ ಸೈನ್ಯ
ಗಂಡು : ಮುಳ್ಳಿನ ಹಾದಿಯೇ ಆಗಿರಲಿ
ಕಲ್ಲಿನ ದಾರಿಯೇ ಆಗಿರಲಿ
ಹೆಣ್ಣು : ಮುಗಿಲಲಿ ಮಿಂಚೇ ಮೂಡಿರಲಿ
ಸಿಡಿಲಿನ ಆರ್ಭಟ ತುಂಬಿರಲಿ
ಗಂಡು : ಹಾ… ಮುಳ್ಳಿನ ಹಾದಿಯೇ ಆಗಿರಲಿ
ಕಲ್ಲಿನ ದಾರಿಯೇ ಆಗಿರಲಿ
ಹೆಣ್ಣು : ಮುಗಿಲಲಿ ಮಿಂಚೇ ಮೂಡಿರಲಿ
ಸಿಡಿಲಿನ ಆರ್ಭಟ ತುಂಬಿರಲಿ
ಗಂಡು : ಬೆಚ್ಚದೆ ನಾವು ಬೆದರದೆ ಮುಂದೆ
ಕೋರಸ್ : ಬೆಚ್ಚದೆ ನಾವು ಬೆದರದೆ ಮುಂದೆ
ನಡೆವೆವು ಎಲ್ಲರೂ ಒಂದಾಗಿ
ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್
|| ಗಂಡು : ಸಿಂಹದ ಮರಿ ಸೈನ್ಯ
ಕೋರಸ್ : ನಮದು ಸಿಂಹದ ಮರಿ ಸೈನ್ಯ…||
ಹೆಣ್ಣು : ಧೈರ್ಯವೇ ದೇವರು ನಮಗೆಲ್ಲಾ
ಸಾಹಸ ಜೀವವು ಸುಳ್ಳಲ್ಲಾ
ಗಂಡು : ನ್ಯಾಯಕೆ ಎಂದಿಂಗೂ ಸೋಲಿಲ್ಲಾ
ಧರ್ಮಕೆ ಎಂದಿಗೂ ಸಾವಿಲ್ಲಾ
ಹೆಣ್ಣು : ಆ... ಧೈರ್ಯವೇ ದೇವರು ನಮಗೆಲ್ಲಾ
ಸಾಹಸ ಜೀವವು ಸುಳ್ಳಲ್ಲಾ
ಗಂಡು : ನ್ಯಾಯಕೆ ಎಂದಿಂಗೂ ಸೋಲಿಲ್ಲಾ
ಧರ್ಮಕೆ ಎಂದಿಗೂ ಸಾವಿಲ್ಲಾ
ಹೆಣ್ಣು : ಸಿಡಿಯಲಿ ಗುಂಡು ನಡುಗಲಿ ಭೂಮಿ
ಕೋರಸ್ : ಸಿಡಿಯಲಿ ಗುಂಡು ನಡುಗಲಿ ಭೂಮಿ
ಎಂದಿಗೂ ನಾವು ಹೆದರೋಲ್ಲಾ
ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್
|| ಎಲ್ಲರೂ: ಸಿಂಹದ ಮರಿ ಸೈನ್ಯ
ನಮದು ಸಿಂಹದ ಮರಿ ಸೈನ್ಯ
ವೈರಿಗಳ (ಹ್ಹಆ )ದ್ರೋಹಿಗಳ (ಹ್ಹಆ )
ಎದುರಿಸೆ ಹೊರಟಿದೆ ಇಂದು
ಸಿಂಹದ ಮರಿ ಸೈನ್ಯ
ನಮದು ಸಿಂಹದ ಮರಿ ಸೈನ್ಯ
ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್
ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್
ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್…||
Simhada Mari Sainya song lyrics from Kannada Movie Simhada Mari Sainya starring Master Arjun Sarja, Master Bhanuprakash, Master B R Prasanna Kumar, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by S V Rajendra Singh Babu and film is released on 1981