ದೂರ ಯಾಕೆ ನಿಂತಿಹೆ ಜೀವ ಕಾದಿದೆ
ಮೋಹದಿಂದ ಸೋತಿದೆ ಮನಸು ಮಾಗಿದೆ
ಸಂತಸದಿಂದ ಕೂಡಿ ಸುಖದಿ ಬಾಳುವಾ...
ಬಾರೋ ಬಾ... ಬಾರೋ ಬಾ...
ಆಆ... ಆಆಆ... ಆ..ಆ....
ಹಸನಾದ ಲಾವಣ್ಯ ಹೊಸದಾದ ಯೌವ್ವನ
ತನು ತುಂಬಿ ಏನೇನೋ ಹೊಸ ಆಸೆ ತಾಳಿದೆ
ಆಆಆ...ಹಸನಾದ ಲಾವಣ್ಯ ಹೊಸದಾದ ಯೌವ್ವನ
ತನು ತುಂಬಿ ಏನೇನೋ ಹೊಸ ಆಸೆ ತಾಳಿದೆ
ಈ ಬಂದಿನ್ನ ಶೃಂಗಾರ ಸವಿದಾಡೋ ಚೆನ್ನ...
ಸವಿದಾಡೋ ಚೆನ್ನ... ಸವಿದಾಡೋ ಚೆನ್ನ...
|| ದೂರ ಯಾಕೆ ನಿಂತಿಹೆ ಜೀವ ಕಾದಿದೆ
ಮೋಹದಿಂದ ಸೋತಿದೆ ಮನಸು ಮಾಗಿದೆ
ಸಂತಸದಿಂದ ಕೂಡಿ ಸುಖದಿ ಬಾಳುವಾ...
ಬಾರೋ ಬಾ... ಬಾರೋ ಬಾ...||
ಇಂದುಂಟು ಈ ರಾಗ ಅನುರಾಗ ಭೋಗ
ಸೌಜನ್ಯ ಸೌಂದರ್ಯ ಸವಿದಾಡೋ ಯೋಗ
ಆಆಆ... ಇಂದುಂಟು ಈ ರಾಗ ಅನುರಾಗ ಭೋಗ
ಸೌಜನ್ಯ ಸೌಂದರ್ಯ ಸವಿದಾಡೋ ಯೋಗ
ಮುಂದೆಂದು ಈ ಯೋಗ ಸಂಯೋಗವಾಗದು
ಸಂಯೋಗವಾಗದು ಸಂಯೋಗವಾಗದು
|| ದೂರ ಯಾಕೆ ನಿಂತಿಹೆ ಜೀವ ಕಾದಿದೆ
ಮೋಹದಿಂದ ಸೋತಿದೆ ಮನಸು ಮಾಗಿದೆ
ಸಂತಸದಿಂದ ಕೂಡಿ ಸುಖದಿ ಬಾಳುವಾ...
ಬಾರೋ ಬಾ... ಬಾರೋ ಬಾ...||
ದೂರ ಯಾಕೆ ನಿಂತಿಹೆ ಜೀವ ಕಾದಿದೆ
ಮೋಹದಿಂದ ಸೋತಿದೆ ಮನಸು ಮಾಗಿದೆ
ಸಂತಸದಿಂದ ಕೂಡಿ ಸುಖದಿ ಬಾಳುವಾ...
ಬಾರೋ ಬಾ... ಬಾರೋ ಬಾ...
ಆಆ... ಆಆಆ... ಆ..ಆ....
ಹಸನಾದ ಲಾವಣ್ಯ ಹೊಸದಾದ ಯೌವ್ವನ
ತನು ತುಂಬಿ ಏನೇನೋ ಹೊಸ ಆಸೆ ತಾಳಿದೆ
ಆಆಆ...ಹಸನಾದ ಲಾವಣ್ಯ ಹೊಸದಾದ ಯೌವ್ವನ
ತನು ತುಂಬಿ ಏನೇನೋ ಹೊಸ ಆಸೆ ತಾಳಿದೆ
ಈ ಬಂದಿನ್ನ ಶೃಂಗಾರ ಸವಿದಾಡೋ ಚೆನ್ನ...
ಸವಿದಾಡೋ ಚೆನ್ನ... ಸವಿದಾಡೋ ಚೆನ್ನ...
|| ದೂರ ಯಾಕೆ ನಿಂತಿಹೆ ಜೀವ ಕಾದಿದೆ
ಮೋಹದಿಂದ ಸೋತಿದೆ ಮನಸು ಮಾಗಿದೆ
ಸಂತಸದಿಂದ ಕೂಡಿ ಸುಖದಿ ಬಾಳುವಾ...
ಬಾರೋ ಬಾ... ಬಾರೋ ಬಾ...||
ಇಂದುಂಟು ಈ ರಾಗ ಅನುರಾಗ ಭೋಗ
ಸೌಜನ್ಯ ಸೌಂದರ್ಯ ಸವಿದಾಡೋ ಯೋಗ
ಆಆಆ... ಇಂದುಂಟು ಈ ರಾಗ ಅನುರಾಗ ಭೋಗ
ಸೌಜನ್ಯ ಸೌಂದರ್ಯ ಸವಿದಾಡೋ ಯೋಗ
ಮುಂದೆಂದು ಈ ಯೋಗ ಸಂಯೋಗವಾಗದು
ಸಂಯೋಗವಾಗದು ಸಂಯೋಗವಾಗದು
|| ದೂರ ಯಾಕೆ ನಿಂತಿಹೆ ಜೀವ ಕಾದಿದೆ
ಮೋಹದಿಂದ ಸೋತಿದೆ ಮನಸು ಮಾಗಿದೆ
ಸಂತಸದಿಂದ ಕೂಡಿ ಸುಖದಿ ಬಾಳುವಾ...
ಬಾರೋ ಬಾ... ಬಾರೋ ಬಾ...||
Doora Yake Ninthihe song lyrics from Kannada Movie Simhada Mari Sainya starring Master Arjun Sarja, Master Bhanuprakash, Master B R Prasanna Kumar, Lyrics penned by Hunasuru Krishna Murthy Sung by S Janaki, Music Composed by Sathyam, film is Directed by S V Rajendra Singh Babu and film is released on 1981