ಗಂಡು : ನಾನೇ ರಾಮ ನೀನೇ ಲಕ್ಷ್ಮಣ ಇವನೇ ಹನಮಂತ
ನಾನೇ ರಾಮ ನೀನೇ ಲಕ್ಷ್ಮಣ ಇವನೇ ಹನಮಂತ
ಸೇತುವೆ ಕಟ್ಟಿ ನದಿಯ ದಾಟಲು ರಾವಣನು ಗೋತಾ
ಹೆಣ್ಣು : ಆ ರಾವಣನು ಗೋತಾ ಆ ರಾಕ್ಷಸನು ಗೋತಾ
ನಾನೇ ರಾಮ ನೀನೇ ಲಕ್ಷ್ಮಣ ಇವನೇ ಹನಮಂತ
ನಾನೇ ರಾಮ ನೀನೇ ಲಕ್ಷ್ಮಣ ಇವನೇ ಹನಮಂತ
ಸೇತುವೆ ಕಟ್ಟಿ ನದಿಯ ದಾಟಲು ರಾವಣನು ಗೋತಾ
ಗಂಡು : ಆ ರಾವಣನು ಗೋತಾ ಆ ರಾಕ್ಷಸನು ಗೋತಾ
ಕೋರಸ್ : ಲಲಲ ಲ್ಲಲಾ.. ಲಲ್ಲಲಲಾ
ಲಲ್ಲಲಲಾ ಲಾಲಲ್ಲಲ್ಲಲಾ
ಗಂಡು : ಬೆಟ್ಟವ ಕುಟ್ಟಿ ಪುಡಿ ಪುಡಿ ಮಾಡುವ ಶಕ್ತಿಯು ನಮಗುಂಟು
ಹೆಣ್ಣು : ಒಳ್ಳೆಯದೇನೊ ಕೆಟ್ಟದು ಏನೋ ಕಾಣೋ ಕಣ್ಣುಂಟು

ಗಂಡು : ಸಿಂಹದ ಮರಿಗಳು ನಾವು ಸಿಡಿಲಿನ ಕಿಡಿಗಳು ನಾವು
ಕೋರಸ್ : ಸಿಂಹದ ಮರಿಗಳು ನಾವು ಸಿಡಿಲಿನ ಕಿಡಿಗಳು ನಾವು
ಎಲ್ಲರು : ಏನೇ ಬರಲಿ ಹೆದರದೆ ಕೆಲಸ ಸಾಗಿಸೋ ಛಲವುಂಟು
|| ಗಂಡು : ಹೇ... ನಾನೇ ರಾಮ ನೀನೇ ಲಕ್ಷ್ಮಣ ಇವನೇ ಹನಮಂತ
ಹೆಣ್ಣು : ಸೇತುವೆ ಕಟ್ಟಿ ನದಿಯ ದಾಟಲು ರಾವಣನು ಗೋತಾ
ಆ ರಾವಣನು ಗೋತಾ ಆ ರಾಕ್ಷಸನು ಗೋತಾ…||
ಹೆಣ್ಣು : ಲಂಕೆಯ ಸುಟ್ಟ ಆ ಹನುಮಂತ ನಮ್ಮವನೇ ತಾನೇ
ಗಂಡು : ಹರಿಯನು ಧರೆಗೆ ಕರೆದಾ ಧೃವನು ಬಾಲಕನು ತಾನೇ

ಗಂಡು : ಹರಿಯನು ಧರೆಗೆ ಕರೆದಾ ಧೃವನು ಬಾಲಕನು ತಾನೇ ಹೇ....
ಹೆಣ್ಣು : ಮನಸೊಂದ್ದಿದ್ದರೆ ಸಾಕು ಬೇರೆ ಏನಿರಬೇಕು
ಎಲ್ಲರು : ಮನಸೊಂದ್ದಿದ್ದರೆ ಸಾಕು ಬೇರೆ ಏನಿರಬೇಕು
ಏನೇ ಬರಲಿ ಒಗ್ಗಟಿರಲಿ ಗಲ್ಲುವುದು ನಾವೇ

ಎಲ್ಲರು : ಆ ರಾವಣನು ಗೋತಾ ಆ ರಾಕ್ಷಸನು ಗೋತಾ
ಆ ರಾವಣನು ಗೋತಾ ಆ ರಾಕ್ಷಸನು ಗೋತಾ