Idly Vade Sambar Lyrics

ಇಡ್ಲಿ ವಡೆ ಸಾಂಬಾರ Lyrics

in Simhada Mari Sainya

in ಸಿಂಹದ ಮರಿ ಸೈನ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

(ಲಲಲಲ್ಲಲಲಲ್ಲಾ )ಹಹ್ಹಾ
(ಲಲಲಲ್ಲಲಲಲ್ಲಾ ) ಹಹ್ಹಾ
(ಲಲಲಲ್ಲಲಲಲ್ಲಾ ) ಹೋಹೋ
(ಲಲಲಲ್ಲಲಲಲ್ಲಾ )
ಅಹ್ಹಹಹ್ಹಹ್ಹಹಾ ...
ಒಹೋ ಹೋ ಹೋ 
 
ಇಡ್ಲಿ ವಡೆ  ಸಾಂಬಾರ್
ರುಚಿಯಾಗಿ ಮಾಡೋ ಬಟ್ಲರ್
ನಾನೇ ಟೈಟಲ್ ಹೋಲ್ಡರ್
ನಮ್ಮ ನಾಡಿಗೆ ನಾನೇ ಸೂಪರ್
 
||ಇಡ್ಲಿ ವಡೆ  ಸಾಂಬಾರ್
ರುಚಿಯಾಗಿ ಮಾಡೋ ಬಟ್ಲರ್
ನಾನೇ ಟೈಟಲ್ ಹೋಲ್ಡರ್
ನಮ್ಮ ನಾಡಿಗೆ ನಾನೇ ಸೂಪರ್||
 
ಎಲ್ಲ ಡೋಂಗಿ ನಿನ್ನ ಮಾತುಗಳು (ಓಯ್ )
ಜಂಭದ ಕೋಳಿ ಬೊಗಳೆಗಳು
ಆಹ್ ಎಲ್ಲ ಡೋಂಗಿ ನಿನ್ನ ಮಾತುಗಳು
ಜಂಭದ ಕೋಳಿ ಬೊಗಳೆಗಳು..ಹ ಹಾ…
 
|| ಇಡ್ಲಿ ವಡೆ  ಸಾಂಬಾರ್
ರುಚಿಯಾಗಿ ಮಾಡೋ ಬಟ್ಲರ್
ನಾನೇ ಟೈಟಲ್ ಹೋಲ್ಡರ್
ನಮ್ಮ ನಾಡಿಗೆ ನಾನೇ ಸೂಪರ್…||
 
ಲಂಡನ್ ಬೆರ್ಲಿನ್ ಮಾಸ್ಕೊಗೆಲ್ಲ 
ನಾನೇ ಎಕ್ಸಪೋರ್ಟರ್
ಜಪಾನ್ ಚೈನಾಕೆ ಬೇಕಂತ
ಬಂದೈತೆ ಆರ್ಡರ್ 
ಲಂಡನ್ ಬೆರ್ಲಿನ್ ಮಾಸ್ಕೊಗೆಲ್ಲ
ನಾನೇ ಎಕ್ಸಪೋರ್ಟರ್
ಜಪಾನ ಚೈನಾಕೆ ಬೇಕಂತ
ಬಂದೈತೆ ಆರ್ಡರ್    
ಸಂಬಳ ಜಾಸ್ತಿ ಮಾಡೋಕ್ ಹೋಗಿ
ಫ್ಯಾಕ್ಟರಿ ಆಯ್ತು ಪಾಪರ್
ಸಂಬಳ ಜಾಸ್ತಿ ಮಾಡೋಕ್ ಹೋಗಿ
ಫ್ಯಾಕ್ಟರಿ ಆಯ್ತು ಪಾಪರ್
ತಿನ್ನಕಿಲ್ದೆ ನಾನಾದೆ ನಿಮ್ಮತ್ರ ಬಟ್ಲರ್
 
ಹೇ ಸಾಕು ನಿನ್ನ ಕಂತೆ ಪುರಾಣಗಳು (ವ್ವಾವ್ವವಾ )
ಸುಳ್ಳು ಕಂತೆ ಬುರುಡೆಗಳು  (ಎಹೇ.. ಎಹೇ )    
ಹೇ ಸಾಕು ನಿನ್ನ ಕಂತೆ ಪುರಾಣಗಳು (ಓ..ಓ  )
ಸುಳ್ಳು ಕಂತೆ ಬುರುಡೆಗಳು 
 
|| ಅಹ್ಹಹಾ ಇಡ್ಲಿ ವಡೆ  ಸಾಂಬಾರ್
ರುಚಿಯಾಗಿ ಮಾಡೋ ಬಟ್ಲರ್
ನಾನೇ ಟೈಟಲ್ ಹೋಲ್ಡರ್
ನಮ್ಮ ನಾಡಿಗೆ ನಾನೇ ಸೂಪರ್…||
 
ಕ್ರಾಂತಿ ಶಾಂತಿ ಹೂಡ್ದೋರ್ಗೆ
ನನ್ ಇಡ್ಲಿ  ಇನ್ಸ್ಪೈರರ್
ತಿನ್ದೇ ಇದ್ದೋರ್ ಗುಂಪೆಲ್ಲ
ಭ್ರಾಂತಿ ಇಂದ ಫೇಲ್ಯೂರ್
ಕ್ರಾಂತಿ ಶಾಂತಿ ಹೂಡ್ದೋರ್ಗೆ
ನನ್ ಇಡ್ಲಿ  ಇನ್ಸ್ಪೈರರ್
ತಿನ್ದೇ ಇದ್ದೋರ್ ಗುಂಪೆಲ್ಲ
ಭ್ರಾಂತಿ ಇಂದ ಫೇಲ್ಯೂರ್
ಜಡ್ಜ್ ಮಂತ್ರಿ ಕೂಲಿ ಅನ್ನೋ ಬೇಧ ಇಲ್ದೇನೆ
ಜಡ್ಜ್ ಮಂತ್ರಿ ಕೂಲಿ ಅನ್ನೋ ಬೇಧ ಇಲ್ದೇನೆ
ಎಲ್ಲಾರ ಹೊಟ್ಟೆಗೆ ನುಗ್ಗುತೇ ರೋಗ ತರದೇನೆ
 
|| ಅಹ್ಹಹಾ ಇಡ್ಲಿ ವಡೆ  ಸಾಂಬಾರ್
ರುಚಿಯಾಗಿ ಮಾಡೋ ಬಟ್ಲರ್
ನಾನೇ ಟೈಟಲ್ ಹೋಲ್ಡರ್
ನಮ್ಮ ನಾಡಿಗೆ ನಾನೇ ಸೂಪರ್…||

(ಲಲಲಲ್ಲಲಲಲ್ಲಾ )ಹಹ್ಹಾ
(ಲಲಲಲ್ಲಲಲಲ್ಲಾ ) ಹಹ್ಹಾ
(ಲಲಲಲ್ಲಲಲಲ್ಲಾ ) ಹೋಹೋ
(ಲಲಲಲ್ಲಲಲಲ್ಲಾ )
ಅಹ್ಹಹಹ್ಹಹ್ಹಹಾ ...
ಒಹೋ ಹೋ ಹೋ 
 
ಇಡ್ಲಿ ವಡೆ  ಸಾಂಬಾರ್
ರುಚಿಯಾಗಿ ಮಾಡೋ ಬಟ್ಲರ್
ನಾನೇ ಟೈಟಲ್ ಹೋಲ್ಡರ್
ನಮ್ಮ ನಾಡಿಗೆ ನಾನೇ ಸೂಪರ್
 
||ಇಡ್ಲಿ ವಡೆ  ಸಾಂಬಾರ್
ರುಚಿಯಾಗಿ ಮಾಡೋ ಬಟ್ಲರ್
ನಾನೇ ಟೈಟಲ್ ಹೋಲ್ಡರ್
ನಮ್ಮ ನಾಡಿಗೆ ನಾನೇ ಸೂಪರ್||
 
ಎಲ್ಲ ಡೋಂಗಿ ನಿನ್ನ ಮಾತುಗಳು (ಓಯ್ )
ಜಂಭದ ಕೋಳಿ ಬೊಗಳೆಗಳು
ಆಹ್ ಎಲ್ಲ ಡೋಂಗಿ ನಿನ್ನ ಮಾತುಗಳು
ಜಂಭದ ಕೋಳಿ ಬೊಗಳೆಗಳು..ಹ ಹಾ…
 
|| ಇಡ್ಲಿ ವಡೆ  ಸಾಂಬಾರ್
ರುಚಿಯಾಗಿ ಮಾಡೋ ಬಟ್ಲರ್
ನಾನೇ ಟೈಟಲ್ ಹೋಲ್ಡರ್
ನಮ್ಮ ನಾಡಿಗೆ ನಾನೇ ಸೂಪರ್…||
 
ಲಂಡನ್ ಬೆರ್ಲಿನ್ ಮಾಸ್ಕೊಗೆಲ್ಲ 
ನಾನೇ ಎಕ್ಸಪೋರ್ಟರ್
ಜಪಾನ್ ಚೈನಾಕೆ ಬೇಕಂತ
ಬಂದೈತೆ ಆರ್ಡರ್ 
ಲಂಡನ್ ಬೆರ್ಲಿನ್ ಮಾಸ್ಕೊಗೆಲ್ಲ
ನಾನೇ ಎಕ್ಸಪೋರ್ಟರ್
ಜಪಾನ ಚೈನಾಕೆ ಬೇಕಂತ
ಬಂದೈತೆ ಆರ್ಡರ್    
ಸಂಬಳ ಜಾಸ್ತಿ ಮಾಡೋಕ್ ಹೋಗಿ
ಫ್ಯಾಕ್ಟರಿ ಆಯ್ತು ಪಾಪರ್
ಸಂಬಳ ಜಾಸ್ತಿ ಮಾಡೋಕ್ ಹೋಗಿ
ಫ್ಯಾಕ್ಟರಿ ಆಯ್ತು ಪಾಪರ್
ತಿನ್ನಕಿಲ್ದೆ ನಾನಾದೆ ನಿಮ್ಮತ್ರ ಬಟ್ಲರ್
 
ಹೇ ಸಾಕು ನಿನ್ನ ಕಂತೆ ಪುರಾಣಗಳು (ವ್ವಾವ್ವವಾ )
ಸುಳ್ಳು ಕಂತೆ ಬುರುಡೆಗಳು  (ಎಹೇ.. ಎಹೇ )    
ಹೇ ಸಾಕು ನಿನ್ನ ಕಂತೆ ಪುರಾಣಗಳು (ಓ..ಓ  )
ಸುಳ್ಳು ಕಂತೆ ಬುರುಡೆಗಳು 
 
|| ಅಹ್ಹಹಾ ಇಡ್ಲಿ ವಡೆ  ಸಾಂಬಾರ್
ರುಚಿಯಾಗಿ ಮಾಡೋ ಬಟ್ಲರ್
ನಾನೇ ಟೈಟಲ್ ಹೋಲ್ಡರ್
ನಮ್ಮ ನಾಡಿಗೆ ನಾನೇ ಸೂಪರ್…||
 
ಕ್ರಾಂತಿ ಶಾಂತಿ ಹೂಡ್ದೋರ್ಗೆ
ನನ್ ಇಡ್ಲಿ  ಇನ್ಸ್ಪೈರರ್
ತಿನ್ದೇ ಇದ್ದೋರ್ ಗುಂಪೆಲ್ಲ
ಭ್ರಾಂತಿ ಇಂದ ಫೇಲ್ಯೂರ್
ಕ್ರಾಂತಿ ಶಾಂತಿ ಹೂಡ್ದೋರ್ಗೆ
ನನ್ ಇಡ್ಲಿ  ಇನ್ಸ್ಪೈರರ್
ತಿನ್ದೇ ಇದ್ದೋರ್ ಗುಂಪೆಲ್ಲ
ಭ್ರಾಂತಿ ಇಂದ ಫೇಲ್ಯೂರ್
ಜಡ್ಜ್ ಮಂತ್ರಿ ಕೂಲಿ ಅನ್ನೋ ಬೇಧ ಇಲ್ದೇನೆ
ಜಡ್ಜ್ ಮಂತ್ರಿ ಕೂಲಿ ಅನ್ನೋ ಬೇಧ ಇಲ್ದೇನೆ
ಎಲ್ಲಾರ ಹೊಟ್ಟೆಗೆ ನುಗ್ಗುತೇ ರೋಗ ತರದೇನೆ
 
|| ಅಹ್ಹಹಾ ಇಡ್ಲಿ ವಡೆ  ಸಾಂಬಾರ್
ರುಚಿಯಾಗಿ ಮಾಡೋ ಬಟ್ಲರ್
ನಾನೇ ಟೈಟಲ್ ಹೋಲ್ಡರ್
ನಮ್ಮ ನಾಡಿಗೆ ನಾನೇ ಸೂಪರ್…||

Idly Vade Sambar song lyrics from Kannada Movie Simhada Mari Sainya starring Master Arjun Sarja, Master Bhanuprakash, Master B R Prasanna Kumar, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by S V Rajendra Singh Babu and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ