Mane Eega Mantralaya Lyrics

ಮನೆ ಈಗ ಮಂತ್ರಾಲಯ Lyrics

in Silicon City

in ಸಿಲಿಕಾನ್ ಸಿಟಿ

LYRIC

ಧೀಂತ ಧೀಂತನ ಧೀಂತ ಧೀಂತನ ಧೀಂತ ಧೀಂತನ ಧೀಂತನ
ಧೀಂತ ಧೀಂತನ ಧೀಂತ ಧೀಂತನ ಧೀಂತ ಧೀಂತನ ಧೀಂತನ
ಆಹಹ ಮನೆ ಈಗ ಮಂತ್ರಾಲಯ ಎಲ್ಲರ ಮನಸ್ಸೀಗ ದೇವಾಲಯ
ಗೋ ಮನಸ್ಸಿನ ಹೂಗನಸ್ಸಿನ ತಾಯಿ ತಂದೆ ಜೊತೆಯಾಗಿ
ಬದುಕೆ ಕಲಿಯುತ್ತಿದೆ ಪಾಠ
ಧೀಂತ ಧೀಂತನ ಧೀಂತ ಧೀಂತನ ಧೀಂತ ಧೀಂತನ ಧೀಂತನ
ಧೀಂತ ಧೀಂತನ ಧೀಂತ ಧೀಂತನ ಧೀಂತ ಧೀಂತನ ಧೀಂತನ
ಆಹಹ ಮನೆ ಈಗ ಮಂತ್ರಾಲಯ ಎಲ್ಲರ ಮನಸ್ಸೀಗ ದೇವಾಲಯ
 
ಸಂಭ್ರಮ ಸಡಗರ ಮನೆಯಲ್ಲಿ ದಿನವು
ಕುಣಿದಿವೆ ನಲಿದಿವೆ ಖುಷಿಯಲ್ಲಿ ತಾವು
ಸಂಸಾರ ನೌಕೆಗೆ ಅರಿಗೋಲಿವು
ಹಬ್ಬಕ್ಕೆ ಹಬ್ಬವೆ ತಾವಾಗೆ ಬಯಸಿ
ಬೇಗನೆ ಬರುತ್ತವೆ ಈ ಮನೆಯ ಅರಸಿ
ಮುಕ್ಕೋಟಿ ದೈವಗಳು ನೆಲೆ ನಿಲ್ಲಲು
ನಾನು ತಾನು ಎಂದು ಬಂದು ಪೈಪೋಟಿಗೆ ನಿಂತಿವೆ
 
ಧೀಂತ ಧೀಂತನ ಧೀಂತ ಧೀಂತನ ಧೀಂತ ಧೀಂತನ ಧೀಂತನ
ಧೀಂತ ಧೀಂತನ ಧೀಂತ ಧೀಂತನ ಧೀಂತ ಧೀಂತನ ಧೀಂತನ
 
ಅಣ್ಣನ ತಮ್ಮನ ಅನುಬಂಧ ನೋಡಿ
ಲೋಕಕ್ಕೆ ಲೋಕವೆ ಕೂಗ್ಯಾವೆ ಹಾಡಿ
ಆ ರಾಮಲಕ್ಷ್ಮಣರ ಮರುಹುಟ್ಟಿದು
ಸುಂದರ ಸ್ವರ್ಗವೆ ಓಡೋಡಿ ಬಂದು ನೆಲೆಸಲು
ಮನೆಯಲಿ ತಾ ಬೇಡಿ ತಿಂದು
ಬಣ್ಣಿಸಲು ಮತ್ಯಾವ ಪದ ದೊರಕದು
ಮುತ್ತು ರತ್ನ ಹವಳ ಪಚ್ಚೆ ಒಟ್ಟಾಗಿಯೆ ಬದುಕಿವೆ
 
||ಆಹಹ ಮನೆ ಈಗ ಮಂತ್ರಾಲಯ ಎಲ್ಲರ ಮನಸ್ಸೀಗ ದೇವಾಲಯ
ಗೋ ಮನಸ್ಸಿನ ಹೂಗನಸ್ಸಿನ ತಾಯಿ ತಂದೆ ಜೊತೆಯಾಗಿ
ಬದುಕೆ ಕಲಿಯುತ್ತಿದೆ ಪಾಠ||

ಧೀಂತ ಧೀಂತನ ಧೀಂತ ಧೀಂತನ ಧೀಂತ ಧೀಂತನ ಧೀಂತನ
ಧೀಂತ ಧೀಂತನ ಧೀಂತ ಧೀಂತನ ಧೀಂತ ಧೀಂತನ ಧೀಂತನ
ಆಹಹ ಮನೆ ಈಗ ಮಂತ್ರಾಲಯ ಎಲ್ಲರ ಮನಸ್ಸೀಗ ದೇವಾಲಯ
ಗೋ ಮನಸ್ಸಿನ ಹೂಗನಸ್ಸಿನ ತಾಯಿ ತಂದೆ ಜೊತೆಯಾಗಿ
ಬದುಕೆ ಕಲಿಯುತ್ತಿದೆ ಪಾಠ
ಧೀಂತ ಧೀಂತನ ಧೀಂತ ಧೀಂತನ ಧೀಂತ ಧೀಂತನ ಧೀಂತನ
ಧೀಂತ ಧೀಂತನ ಧೀಂತ ಧೀಂತನ ಧೀಂತ ಧೀಂತನ ಧೀಂತನ
ಆಹಹ ಮನೆ ಈಗ ಮಂತ್ರಾಲಯ ಎಲ್ಲರ ಮನಸ್ಸೀಗ ದೇವಾಲಯ
 
ಸಂಭ್ರಮ ಸಡಗರ ಮನೆಯಲ್ಲಿ ದಿನವು
ಕುಣಿದಿವೆ ನಲಿದಿವೆ ಖುಷಿಯಲ್ಲಿ ತಾವು
ಸಂಸಾರ ನೌಕೆಗೆ ಅರಿಗೋಲಿವು
ಹಬ್ಬಕ್ಕೆ ಹಬ್ಬವೆ ತಾವಾಗೆ ಬಯಸಿ
ಬೇಗನೆ ಬರುತ್ತವೆ ಈ ಮನೆಯ ಅರಸಿ
ಮುಕ್ಕೋಟಿ ದೈವಗಳು ನೆಲೆ ನಿಲ್ಲಲು
ನಾನು ತಾನು ಎಂದು ಬಂದು ಪೈಪೋಟಿಗೆ ನಿಂತಿವೆ
 
ಧೀಂತ ಧೀಂತನ ಧೀಂತ ಧೀಂತನ ಧೀಂತ ಧೀಂತನ ಧೀಂತನ
ಧೀಂತ ಧೀಂತನ ಧೀಂತ ಧೀಂತನ ಧೀಂತ ಧೀಂತನ ಧೀಂತನ
 
ಅಣ್ಣನ ತಮ್ಮನ ಅನುಬಂಧ ನೋಡಿ
ಲೋಕಕ್ಕೆ ಲೋಕವೆ ಕೂಗ್ಯಾವೆ ಹಾಡಿ
ಆ ರಾಮಲಕ್ಷ್ಮಣರ ಮರುಹುಟ್ಟಿದು
ಸುಂದರ ಸ್ವರ್ಗವೆ ಓಡೋಡಿ ಬಂದು ನೆಲೆಸಲು
ಮನೆಯಲಿ ತಾ ಬೇಡಿ ತಿಂದು
ಬಣ್ಣಿಸಲು ಮತ್ಯಾವ ಪದ ದೊರಕದು
ಮುತ್ತು ರತ್ನ ಹವಳ ಪಚ್ಚೆ ಒಟ್ಟಾಗಿಯೆ ಬದುಕಿವೆ
 
||ಆಹಹ ಮನೆ ಈಗ ಮಂತ್ರಾಲಯ ಎಲ್ಲರ ಮನಸ್ಸೀಗ ದೇವಾಲಯ
ಗೋ ಮನಸ್ಸಿನ ಹೂಗನಸ್ಸಿನ ತಾಯಿ ತಂದೆ ಜೊತೆಯಾಗಿ
ಬದುಕೆ ಕಲಿಯುತ್ತಿದೆ ಪಾಠ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ