ಭೇಟಿಯಾದ ಈ ಘಳಿಗೆ ಕಚಗುಳಿಯು ನನ್ನೊಳಗೆ
ನಾಟಿಯಾಯಿತು ಎದೆಯೊಳಗೆ ನಿನ್ನೊಲವ ಮುಗುಳುನಗೆ
ಓಡಿಹೋಗೋಣ ಕನಸ್ಸಿನ ತುದಿಗೆ
||ಭೇಟಿಯಾದ ಈ ಘಳಿಗೆ ಕಚಗುಳಿಯು ನನ್ನೊಳಗೆ
ನಾಟಿಯಾಯಿತು ಎದೆಯೊಳಗೆ ನಿನ್ನೊಲವ ಮುಗುಳುನಗೆ||
ಎಲೆ ಮೇಲೆ ಹನಿಯಾಗೊ ಅವಕಾಶವು ಬಂತು ಬಂತು
ಅಪರೂಪದ ಸುಖವನ್ನು ಅನುರಾಗವು ತಂತು
ಬಣ್ಣದ ಬಣ್ಣದ ಭಾವನೆಯು ಬಂದಿದೆ ಬೆಳೆದಿದೆ ಬೆರೆತಿದೆ
ಆಹಹ ಇಡಿದಿನ ಕೊಳಲಿನ ಸಿಹಿ ಸಿಹಿ ದನಿಯದು
ಕೇಳಿದೆ ಕರೆದಿದೆ ಕಿವಿಯಿದು ಕಾಲವ ಒಲವಿನಲಿ
||ಭೇಟಿಯಾದ ಈ ಘಳಿಗೆ ಕಚಗುಳಿಯು ನನ್ನೊಳಗೆ
ನಾಟಿಯಾಯಿತು ಎದೆಯೊಳಗೆ ನಿನ್ನೊಲವ ಮುಗುಳುನಗೆ||
ಮಳೆಗಾಲ ಬಂದಾಗ ಮಳೆಯಾಗುವ ನಲ್ಲೆ ನಲ್ಲೆ
ಚಳಿಗಾಲವು ಇರುವಾಗ ಚಳಿಯಾಗಲು ಬಲ್ಲೆ
ಸುಂದರ ಸುಂದರ ಸ್ವಪ್ನಗಳು ಸಂಧಿವೆ ಸುಳಿದಿವೆ ಸೆಳೆದಿವೆ
ಅರೆರೆರೆ ಬೆರಳಿದು ತಾಕಲು ನಿನ್ನಯ ಬೆರಳನು
ಮಣಿದಿವೆ ಕುಣಿದಿವೆ ದಣಿದಿವೆ ಹವಣಿಸಿ ಒಲವಿನಲಿ
||ಭೇಟಿಯಾದ ಈ ಘಳಿಗೆ ಕಚಗುಳಿಯು ನನ್ನೊಳಗೆ
ನಾಟಿಯಾಯಿತು ಎದೆಯೊಳಗೆ ನಿನ್ನೊಲವ ಮುಗುಳುನಗೆ
ಓಡಿಹೋಗೋಣ ಕನಸ್ಸಿನ ತುದಿಗೆ||
ಭೇಟಿಯಾದ ಈ ಘಳಿಗೆ ಕಚಗುಳಿಯು ನನ್ನೊಳಗೆ
ನಾಟಿಯಾಯಿತು ಎದೆಯೊಳಗೆ ನಿನ್ನೊಲವ ಮುಗುಳುನಗೆ
ಓಡಿಹೋಗೋಣ ಕನಸ್ಸಿನ ತುದಿಗೆ
||ಭೇಟಿಯಾದ ಈ ಘಳಿಗೆ ಕಚಗುಳಿಯು ನನ್ನೊಳಗೆ
ನಾಟಿಯಾಯಿತು ಎದೆಯೊಳಗೆ ನಿನ್ನೊಲವ ಮುಗುಳುನಗೆ||
ಎಲೆ ಮೇಲೆ ಹನಿಯಾಗೊ ಅವಕಾಶವು ಬಂತು ಬಂತು
ಅಪರೂಪದ ಸುಖವನ್ನು ಅನುರಾಗವು ತಂತು
ಬಣ್ಣದ ಬಣ್ಣದ ಭಾವನೆಯು ಬಂದಿದೆ ಬೆಳೆದಿದೆ ಬೆರೆತಿದೆ
ಆಹಹ ಇಡಿದಿನ ಕೊಳಲಿನ ಸಿಹಿ ಸಿಹಿ ದನಿಯದು
ಕೇಳಿದೆ ಕರೆದಿದೆ ಕಿವಿಯಿದು ಕಾಲವ ಒಲವಿನಲಿ
||ಭೇಟಿಯಾದ ಈ ಘಳಿಗೆ ಕಚಗುಳಿಯು ನನ್ನೊಳಗೆ
ನಾಟಿಯಾಯಿತು ಎದೆಯೊಳಗೆ ನಿನ್ನೊಲವ ಮುಗುಳುನಗೆ||
ಮಳೆಗಾಲ ಬಂದಾಗ ಮಳೆಯಾಗುವ ನಲ್ಲೆ ನಲ್ಲೆ
ಚಳಿಗಾಲವು ಇರುವಾಗ ಚಳಿಯಾಗಲು ಬಲ್ಲೆ
ಸುಂದರ ಸುಂದರ ಸ್ವಪ್ನಗಳು ಸಂಧಿವೆ ಸುಳಿದಿವೆ ಸೆಳೆದಿವೆ
ಅರೆರೆರೆ ಬೆರಳಿದು ತಾಕಲು ನಿನ್ನಯ ಬೆರಳನು
ಮಣಿದಿವೆ ಕುಣಿದಿವೆ ದಣಿದಿವೆ ಹವಣಿಸಿ ಒಲವಿನಲಿ
||ಭೇಟಿಯಾದ ಈ ಘಳಿಗೆ ಕಚಗುಳಿಯು ನನ್ನೊಳಗೆ
ನಾಟಿಯಾಯಿತು ಎದೆಯೊಳಗೆ ನಿನ್ನೊಲವ ಮುಗುಳುನಗೆ
ಓಡಿಹೋಗೋಣ ಕನಸ್ಸಿನ ತುದಿಗೆ||
Bhetiyaada Ee Ghalige song lyrics from Kannada Movie Silicon City starring Srinagar Kitty, Suraj Gowda,, Lyrics penned by Arasu AnthareSung by Siddharth Belmannu, Supriya Lohit , Music Composed by J Anoop Seelin, Johan, film is Directed by Murali Gurappa and film is released on 2017