Hogi Baruveya Lyrics

ಹೋಗಿ ಬರುವೆಯ Lyrics

in Silicon City

in ಸಿಲಿಕಾನ್ ಸಿಟಿ

LYRIC

ಹಗಲೆನ್ನುವ ಪಾತ್ರ ಚಿತೆ ಏರಿತೆ ಬಾಳಿನ ಹೆಗಲಿಗೆ ಹುಳು ಹಿಡಿಯಿತೆ
ಆ ದೇವರ ಹುನ್ನಾರವು ಅತಿಯಾಗಿ ಮಿತಿಮೀರಿ ನನ್ನ ದೇವರಿಗೆ ಸಾವೆ
ಹೋಗಿ ಬರುವೆಯ ಮತ್ತೆ ಸಿಗುವೆಯ ತಾಯಿ ದೇವರೆ ಹೇಳು ನೀ
ನಿನ್ನ ಅಗಲಿಕೆ ತಾಳಲಾರದೆ ತಾನು ಅಳುತಿದೆ ಕಂಬನಿ

ಬಾಗಿಲು ಹೊಸ್ತಿಲು ಮಂಕಾದವಲ್ಲ ಕಾರಣ ನಿನ್ನಯ ಓಡಾಟವಿಲ್ಲ
ಈ ಸೂರು ಸೂರಲ್ಲ ನೀನಿಲ್ಲದೆ ನಾನ್ಯಾರೊ ಗೊತ್ತಿಲ್ಲ ನೀ ಹೇಳದೆ
ಅವಳ ಕಳುಹಿಸಿ ನನ್ನ ಕರೆದುಕೊ ಕೈಯ್ಯ ಮುಗಿಯುವೆ ದೇವರೆ
ಲೋಕವೆಲ್ಲವ ಸಾಕಿ ಸಲಹುವ ನಿನ್ನ ಕಣ್ಣಿಗೆ ಮಂಪರೆ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ