Bhoomi Lyrics

ಭೂಮಿ Lyrics

in Silicon City

in ಸಿಲಿಕಾನ್ ಸಿಟಿ

LYRIC

Song Details Page after Lyrice

ಭೂಮಿ ಯಾರಿಗು ಸ್ವಂತ ಅಲ್ಲವೊ
ಆ ದೇವರು ಕೂಡ ನಮ್‌ ಬಂಧು ಅಲ್ಲವೊ
ಭೂಮಿ ಯಾರಿಗು ಸ್ವಂತ ಅಲ್ಲವೊ
ಆ ದೇವರು ಕೂಡ ನಮ್‌ ಬಂಧು ಅಲ್ಲವೊ
ಬದಲಾಗೊ ಜೀವನ ಯಾರಿಗೊತ್ತೊ ಕಾರಣ
ಹೋದದ್ದು ಹೋಯ್ತಣ್ಣ ಹೊಸ ಲೈಫು ಹುಡುಕಿ ನೀ ಬಾಳಣ್ಣ
 
||ಭೂಮಿ ಯಾರಿಗು ಸ್ವಂತ ಅಲ್ಲವೊ
ಆ ದೇವರು ಕೂಡ ನಮ್‌ ಬಂಧು ಅಲ್ಲವೊ||
 
ನುಗ್ಗು ನುಗ್ಗು ಮುಂದೆ ನುಗ್ಗು ದುಡ್ಡೆ ನಿನ್ನ ಬೆಸ್ಟುಫ್ರೆಂಡು
ಸ್ವರ್ಗಲೋಕ ಇಂದ್ರಲೋಕ ಇಲ್ಲೆ ಗುರು
ಚಿಂತೆಯನ್ನು ಬಿಟ್ಟುಬಿಡು ದುಃಖವನ್ನು ತಳ್ಳಿಬಿಡು
ಬೇಕಿಲ್ಲದ ಸಂಬಂಧ ಮರೆತುಬಿಡು
 
ನುಗ್ಗು ನುಗ್ಗು ಮುಂದೆ ನುಗ್ಗು ದುಡ್ಡೆ ನಿನ್ನ ಬೆಸ್ಟುಫ್ರೆಂಡು
ಸ್ವರ್ಗಲೋಕ ಇಂದ್ರಲೋಕ ಇಲ್ಲೆ ಗುರು
ಚಿಂತೆಯನ್ನು ಬಿಟ್ಟುಬಿಡು ದುಃಖವನ್ನು ತಳ್ಳಿಬಿಡು
ಬೇಕಿಲ್ಲದ ಸಂಬಂಧ ಮರೆತುಬಿಡು
 
ಲೈಫು ತುಂಬ ಜೋರು ನಮಗೆ ನಾವೆ ಗುರು
ಎಡವಿ ಹಳ್ಳಕ್‌ ಬಿದ್ರೆ ಕಲ್ಲು ಹೊಡಿತದೂರು
ವೇಸ್ಟೇಜು ಬಿಡದಂತೆ ಬಂಗಾರಕೊಳ್ಳುವರೊ
ಆಧಾರ ಇಲ್ಲದಂತೆ ಅದನ್ನಿವರು ದೋಚುವರೊ
ಆಸೆಯ ಬೇತಾಳ ನುಗ್ಗೆಮರ ಏರಿದೆ
ಪಾತಾಳದಲ್ಲೂನು ಹಣ ಈಗ ಅಡಗಿದೆ
 
||ಭೂಮಿ ಯಾರಿಗು ಸ್ವಂತ ಅಲ್ಲವೊ
ಆ ದೇವರು ಕೂಡ ನಮ್‌ ಬಂಧು ಅಲ್ಲವೊ||
 
ಕಟ್ಟುಕಟ್ಟು ಸೇರಿಸಿಟ್ಟು ಎಲ್ಲವನ್ನು ಬಿಟ್ಟು ಬಿಟ್ಟು
ಗೋರಿಯಲ್ಲಿ ನಿದ್ರಿಸುವ ಮಲಗಿಬಿಟ್ಟು
ಬಾಳಿನಲ್ಲಿ ಮಜಮಾಡು ಬಂದಿದ್ದೆಲ್ಲ ಖಾಲಿ ಮಾಡು
ಕೈಗೆ ಸಿಕ್ಕದ್ದನ್ನೆಲ್ಲ ಬೋಣಿ ಮಾಡು
 
ಕಟ್ಟುಕಟ್ಟು ಸೇರಿಸಿಟ್ಟು ಎಲ್ಲವನ್ನು ಬಿಟ್ಟು ಬಿಟ್ಟು
ಗೋರಿಯಲ್ಲಿ ನಿದ್ರಿಸುವ ಮಲಗಿಬಿಟ್ಟು
ಬಾಳಿನಲ್ಲಿ ಮಜ ಮಾಡು ಬಂದಿದ್ದೆಲ್ಲ ಖಾಲಿ ಮಾಡು
ಕೈಗೆ ಸಿಕ್ಕದ್ದನ್ನೆಲ್ಲ ಬೋಣಿ ಮಾಡು
 
ಮಾಡಬೇಡ ಹಾಸ್ಯ ಬಿಡಬೇಡ ರಹಸ್ಯ
ನಾಲಿಗೆಗೆ ಮೂಳೆ ಇಲ್ಲ ಹುಷಾರೊ ಶಿಷ್ಯ
ಜೋಗುಳವ ಕೇಳಿದ್ದೆ ನಾ ತಾಯ ಮಡಿಲಲ್ಲಿ
ಮಲಗುವೆ ತಾನಾಗೆ ಈಗ ಆರಡಿಯಲ್ಲಿ
ಸಿಂಹದಂತೆ ನೀ ಬಾಳು ಈ ಸಿಲಿಕಾನ್‌ ಸಿಟಿಯಲ್ಲಿ
ಕುರಿಯಾದರೆ ಆಗುವುದು ಬಲಿ ನಿನ್ನದೆ ಇಲ್ಲಿ
 
||ಭೂಮಿ ಯಾರಿಗು ಸ್ವಂತ ಅಲ್ಲವೊ
ಆ ದೇವರು ಕೂಡ ನಮ್‌ ಬಂಧು ಅಲ್ಲವೊ
ಬದಲಾಗೊ ಜೀವನ ಯಾರಿಗೊತ್ತೊ ಕಾರಣ
ಹೋದದ್ದು ಹೋಯ್ತಣ್ಣ ಹೊಸ ಲೈಫು ಹುಡುಕಿ ನೀ ಬಾಳಣ್ಣ||

ಭೂಮಿ ಯಾರಿಗು ಸ್ವಂತ ಅಲ್ಲವೊ
ಆ ದೇವರು ಕೂಡ ನಮ್‌ ಬಂಧು ಅಲ್ಲವೊ
ಭೂಮಿ ಯಾರಿಗು ಸ್ವಂತ ಅಲ್ಲವೊ
ಆ ದೇವರು ಕೂಡ ನಮ್‌ ಬಂಧು ಅಲ್ಲವೊ
ಬದಲಾಗೊ ಜೀವನ ಯಾರಿಗೊತ್ತೊ ಕಾರಣ
ಹೋದದ್ದು ಹೋಯ್ತಣ್ಣ ಹೊಸ ಲೈಫು ಹುಡುಕಿ ನೀ ಬಾಳಣ್ಣ
 
||ಭೂಮಿ ಯಾರಿಗು ಸ್ವಂತ ಅಲ್ಲವೊ
ಆ ದೇವರು ಕೂಡ ನಮ್‌ ಬಂಧು ಅಲ್ಲವೊ||
 
ನುಗ್ಗು ನುಗ್ಗು ಮುಂದೆ ನುಗ್ಗು ದುಡ್ಡೆ ನಿನ್ನ ಬೆಸ್ಟುಫ್ರೆಂಡು
ಸ್ವರ್ಗಲೋಕ ಇಂದ್ರಲೋಕ ಇಲ್ಲೆ ಗುರು
ಚಿಂತೆಯನ್ನು ಬಿಟ್ಟುಬಿಡು ದುಃಖವನ್ನು ತಳ್ಳಿಬಿಡು
ಬೇಕಿಲ್ಲದ ಸಂಬಂಧ ಮರೆತುಬಿಡು
 
ನುಗ್ಗು ನುಗ್ಗು ಮುಂದೆ ನುಗ್ಗು ದುಡ್ಡೆ ನಿನ್ನ ಬೆಸ್ಟುಫ್ರೆಂಡು
ಸ್ವರ್ಗಲೋಕ ಇಂದ್ರಲೋಕ ಇಲ್ಲೆ ಗುರು
ಚಿಂತೆಯನ್ನು ಬಿಟ್ಟುಬಿಡು ದುಃಖವನ್ನು ತಳ್ಳಿಬಿಡು
ಬೇಕಿಲ್ಲದ ಸಂಬಂಧ ಮರೆತುಬಿಡು
 
ಲೈಫು ತುಂಬ ಜೋರು ನಮಗೆ ನಾವೆ ಗುರು
ಎಡವಿ ಹಳ್ಳಕ್‌ ಬಿದ್ರೆ ಕಲ್ಲು ಹೊಡಿತದೂರು
ವೇಸ್ಟೇಜು ಬಿಡದಂತೆ ಬಂಗಾರಕೊಳ್ಳುವರೊ
ಆಧಾರ ಇಲ್ಲದಂತೆ ಅದನ್ನಿವರು ದೋಚುವರೊ
ಆಸೆಯ ಬೇತಾಳ ನುಗ್ಗೆಮರ ಏರಿದೆ
ಪಾತಾಳದಲ್ಲೂನು ಹಣ ಈಗ ಅಡಗಿದೆ
 
||ಭೂಮಿ ಯಾರಿಗು ಸ್ವಂತ ಅಲ್ಲವೊ
ಆ ದೇವರು ಕೂಡ ನಮ್‌ ಬಂಧು ಅಲ್ಲವೊ||
 
ಕಟ್ಟುಕಟ್ಟು ಸೇರಿಸಿಟ್ಟು ಎಲ್ಲವನ್ನು ಬಿಟ್ಟು ಬಿಟ್ಟು
ಗೋರಿಯಲ್ಲಿ ನಿದ್ರಿಸುವ ಮಲಗಿಬಿಟ್ಟು
ಬಾಳಿನಲ್ಲಿ ಮಜಮಾಡು ಬಂದಿದ್ದೆಲ್ಲ ಖಾಲಿ ಮಾಡು
ಕೈಗೆ ಸಿಕ್ಕದ್ದನ್ನೆಲ್ಲ ಬೋಣಿ ಮಾಡು
 
ಕಟ್ಟುಕಟ್ಟು ಸೇರಿಸಿಟ್ಟು ಎಲ್ಲವನ್ನು ಬಿಟ್ಟು ಬಿಟ್ಟು
ಗೋರಿಯಲ್ಲಿ ನಿದ್ರಿಸುವ ಮಲಗಿಬಿಟ್ಟು
ಬಾಳಿನಲ್ಲಿ ಮಜ ಮಾಡು ಬಂದಿದ್ದೆಲ್ಲ ಖಾಲಿ ಮಾಡು
ಕೈಗೆ ಸಿಕ್ಕದ್ದನ್ನೆಲ್ಲ ಬೋಣಿ ಮಾಡು
 
ಮಾಡಬೇಡ ಹಾಸ್ಯ ಬಿಡಬೇಡ ರಹಸ್ಯ
ನಾಲಿಗೆಗೆ ಮೂಳೆ ಇಲ್ಲ ಹುಷಾರೊ ಶಿಷ್ಯ
ಜೋಗುಳವ ಕೇಳಿದ್ದೆ ನಾ ತಾಯ ಮಡಿಲಲ್ಲಿ
ಮಲಗುವೆ ತಾನಾಗೆ ಈಗ ಆರಡಿಯಲ್ಲಿ
ಸಿಂಹದಂತೆ ನೀ ಬಾಳು ಈ ಸಿಲಿಕಾನ್‌ ಸಿಟಿಯಲ್ಲಿ
ಕುರಿಯಾದರೆ ಆಗುವುದು ಬಲಿ ನಿನ್ನದೆ ಇಲ್ಲಿ
 
||ಭೂಮಿ ಯಾರಿಗು ಸ್ವಂತ ಅಲ್ಲವೊ
ಆ ದೇವರು ಕೂಡ ನಮ್‌ ಬಂಧು ಅಲ್ಲವೊ
ಬದಲಾಗೊ ಜೀವನ ಯಾರಿಗೊತ್ತೊ ಕಾರಣ
ಹೋದದ್ದು ಹೋಯ್ತಣ್ಣ ಹೊಸ ಲೈಫು ಹುಡುಕಿ ನೀ ಬಾಳಣ್ಣ||

Bhoomi song lyrics from Kannada Movie Silicon City starring Srinagar Kitty, Suraj Gowda,, Lyrics penned by Arasu AnthareSung by Anup J Seelin, Music Composed by J Anoop Seelin, Johan, film is Directed by Murali Gurappa and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ