-
ಥಳಕು ಪುಲುಕು ನಿನಗಾಗಿ ರಸಿಕ ನೋಡು.. ಓ
ಸೊಬಗು ಬೆಡಗು ನಿನಗಾಗೆ ಬಂದು ಕೂಡು
ಥಳಕು ಪುಲುಕು ನಿನಗಾಗಿ ರಸಿಕ ನೋಡು.. ಓ
ಸೊಬಗು ಬೆಡಗು ನಿನಗಾಗೆ ಬಂದು ಕೂಡು
ಆಆಆ.. ಆಆಆ.. ಆಆಆ
ನೋಟದಲ್ಲಿ ಮೋಡಿ ಮಾಡಿ ಆಡಿಸುವೆ ನಿನ್ನ
ಮಾತಿನಲ್ಲೇ ಸ್ನೇಹ ತೋರಿ ನೀಡುವೆನು ನನ್ನಾ
ನೋಟದಲ್ಲಿ ಮೋಡಿ ಮಾಡಿ ಆಡಿಸುವೆ ನಿನ್ನ
ಮಾತಿನಲ್ಲೇ ಸ್ನೇಹ ತೋರಿ ನೀಡುವೆನು ನನ್ನಾ
ಲಲ್ಲೆಯಲ್ಲೇ ಮಟ್ಟನಿಲ್ಲೇ ಭರಿಸಲು ನಾ ಬಲ್ಲೆ
||ಥಳಕು ಪುಲುಕು ನಿನಗಾಗಿ ರಸಿಕ ನೋಡು.. ಓ
ಸೊಬಗು ಬೆಡಗು ನಿನಗಾಗೆ ಬಂದು ಕೂಡು
ನಿನಗಾಗೆ ಬಂದು ಕೂಡು ||
ಆಆಆ.. ಆಆಆ.. ಆಆಆ
ಆಸೆಯಿಂದ ಓಡಿ ಬಂದೆ ಸೇರಲೆಂದೆ ನಿನ್ನ
ಪ್ರೇಮದಿಂದ ನಿನಗೆ ತಂದೆ ಹೀರೊ ಈ ಮಧುವನ್ನ
ಆಸೆಯಿಂದ ಓಡಿ ಬಂದೆ ಸೇರಲೆಂದೆ ನಿನ್ನ
ಪ್ರೇಮದಿಂದ ನಿನಗೆ ತಂದೆ ಹೀರೊ ಈ ಮಧುವನ್ನ
ಮುತ್ತಿನಲ್ಲೆ ಮತ್ತ ನಿಲ್ಲೆ ತರಿಸಲು ನಾ ಬಲ್ಲೆ
||ಥಳಕು ಪುಲುಕು ನಿನಗಾಗಿ ರಸಿಕ ನೋಡು.. ಓ
ಸೊಬಗು ಬೆಡಗು ನಿನಗಾಗೆ ಬಂದು ಕೂಡು
ನಿನಗಾಗೆ ಬಂದು ಕೂಡು
ನಿನಗಾಗೆ ಬಂದು ಕೂಡು ||
-
ಥಳಕು ಪುಲುಕು ನಿನಗಾಗಿ ರಸಿಕ ನೋಡು.. ಓ
ಸೊಬಗು ಬೆಡಗು ನಿನಗಾಗೆ ಬಂದು ಕೂಡು
ಥಳಕು ಪುಲುಕು ನಿನಗಾಗಿ ರಸಿಕ ನೋಡು.. ಓ
ಸೊಬಗು ಬೆಡಗು ನಿನಗಾಗೆ ಬಂದು ಕೂಡು
ಆಆಆ.. ಆಆಆ.. ಆಆಆ
ನೋಟದಲ್ಲಿ ಮೋಡಿ ಮಾಡಿ ಆಡಿಸುವೆ ನಿನ್ನ
ಮಾತಿನಲ್ಲೇ ಸ್ನೇಹ ತೋರಿ ನೀಡುವೆನು ನನ್ನಾ
ನೋಟದಲ್ಲಿ ಮೋಡಿ ಮಾಡಿ ಆಡಿಸುವೆ ನಿನ್ನ
ಮಾತಿನಲ್ಲೇ ಸ್ನೇಹ ತೋರಿ ನೀಡುವೆನು ನನ್ನಾ
ಲಲ್ಲೆಯಲ್ಲೇ ಮಟ್ಟನಿಲ್ಲೇ ಭರಿಸಲು ನಾ ಬಲ್ಲೆ
||ಥಳಕು ಪುಲುಕು ನಿನಗಾಗಿ ರಸಿಕ ನೋಡು.. ಓ
ಸೊಬಗು ಬೆಡಗು ನಿನಗಾಗೆ ಬಂದು ಕೂಡು
ನಿನಗಾಗೆ ಬಂದು ಕೂಡು ||
ಆಆಆ.. ಆಆಆ.. ಆಆಆ
ಆಸೆಯಿಂದ ಓಡಿ ಬಂದೆ ಸೇರಲೆಂದೆ ನಿನ್ನ
ಪ್ರೇಮದಿಂದ ನಿನಗೆ ತಂದೆ ಹೀರೊ ಈ ಮಧುವನ್ನ
ಆಸೆಯಿಂದ ಓಡಿ ಬಂದೆ ಸೇರಲೆಂದೆ ನಿನ್ನ
ಪ್ರೇಮದಿಂದ ನಿನಗೆ ತಂದೆ ಹೀರೊ ಈ ಮಧುವನ್ನ
ಮುತ್ತಿನಲ್ಲೆ ಮತ್ತ ನಿಲ್ಲೆ ತರಿಸಲು ನಾ ಬಲ್ಲೆ
||ಥಳಕು ಪುಲುಕು ನಿನಗಾಗಿ ರಸಿಕ ನೋಡು.. ಓ
ಸೊಬಗು ಬೆಡಗು ನಿನಗಾಗೆ ಬಂದು ಕೂಡು
ನಿನಗಾಗೆ ಬಂದು ಕೂಡು
ನಿನಗಾಗೆ ಬಂದು ಕೂಡು ||
Thaluku Puluku Ninagaagi song lyrics from Kannada Movie Signalman Siddappa starring Udayakumar, Rajashankar, Leelavathi, Lyrics penned bySung by L R Eswari, Music Composed by Vijaya Bhaskar, film is Directed by Thekkatte Nagaraj and film is released on 1971