-
ಗಂಡು : ಓಲಾಡುವ ಮನಸು ನಿನದಾಗಿದೆ
ನೀನಿರಲು ಜೊತೆಗೆ ಹಾಯಾಗಿದೆ
ಹೆಣ್ಣು : ಓಲಾಡುವ ಮನಸು ನಿಮದಾಗಿದೆ
ನೀವಿರಲು ಜೊತೆಗೆ ಹಾಯಾಗಿದೆ
ಗಂಡು : ಬಳುಕಿ ನಡೆವ ಬಳ್ಳಿ ನಡುವ
ಬಳಸಲೇನು ತೋಳಲಿ
ಬಳುಕಿ ನಡೆವ ಬಳ್ಳಿ ನಡುವ
ಬಳಸಲೇನು ತೋಳಲಿ
ಮರೆಯದಂಥ ಕೊಡುಗೆಯೊಂದ
ನೀಡಲೇನು ತುಟಿಯಲಿ
||ಹೆಣ್ಣು : ಓಲಾಡುವ ಮನಸು ನಿಮದಾಗಿದೆ
ಗಂಡು: ನೀನಿರಲು ಜೊತೆಗೆ ಹಾಯಾಗಿದೆ ||
ಹೆಣ್ಣು : ನಿಮ್ಮ ನಗೆಯ ಹೂವ ಮೂಡಿದು
ಹರುಷದಿಂದ ನಲಿಯುವೆ
ನಿಮ್ಮ ನಗೆಯ ಹೂವ ಮೂಡಿದು
ಹರುಷದಿಂದ ನಲಿಯುವೆ
ನೀವು ನಡೆವ ಹಾದಿಯಲ್ಲಿ
ನೆರೆಳಿನಂತೆ ಬಾಳುವೆ
||ಗಂಡು : ಓಲಾಡುವ ಮನಸು ನಿನದಾಗಿದೆ
ಹೆಣ್ಣು: ನೀವಿರಲು ಜೊತೆಗೆ ಹಾಯಾಗಿದೆ ||
ಗಂಡು : ನೂರು ಮಾತು ಕಣ್ಣಿನಲ್ಲಿ
ಹೇಗೆ ನಾನು ತಡೆಯಲಿ
ನೂರು ಮಾತು ಕಣ್ಣಿನಲ್ಲಿ
ಹೇಗೆ ನಾನು ತಡೆಯಲಿ
ಹೆಣ್ಣು : ನಾನೆ ನಿಮ್ಮವಳೆಂದ ಮೇಲೆ
ಬೇರೆ ಏನೂ ಹೇಳಲಿ
||ಗಂಡು : ಓಲಾಡುವ ಮನಸು ನಿನದಾಗಿದೆ
ಹೆಣ್ಣು: ನೀವಿರಲು ಜೊತೆಗೆ ಹಾಯಾಗಿದೆ ||
||ಗಂಡು : ಓಲಾಡುವ ಮನಸು ನಿನದಾಗಿದೆ
ಹೆಣ್ಣು: ನೀವಿರಲು ಜೊತೆಗೆ ಹ್ಮ್ಂ ಹ್ಮ್ಂ ||
-
ಗಂಡು : ಓಲಾಡುವ ಮನಸು ನಿನದಾಗಿದೆ
ನೀನಿರಲು ಜೊತೆಗೆ ಹಾಯಾಗಿದೆ
ಹೆಣ್ಣು : ಓಲಾಡುವ ಮನಸು ನಿಮದಾಗಿದೆ
ನೀವಿರಲು ಜೊತೆಗೆ ಹಾಯಾಗಿದೆ
ಗಂಡು : ಬಳುಕಿ ನಡೆವ ಬಳ್ಳಿ ನಡುವ
ಬಳಸಲೇನು ತೋಳಲಿ
ಬಳುಕಿ ನಡೆವ ಬಳ್ಳಿ ನಡುವ
ಬಳಸಲೇನು ತೋಳಲಿ
ಮರೆಯದಂಥ ಕೊಡುಗೆಯೊಂದ
ನೀಡಲೇನು ತುಟಿಯಲಿ
||ಹೆಣ್ಣು : ಓಲಾಡುವ ಮನಸು ನಿಮದಾಗಿದೆ
ಗಂಡು: ನೀನಿರಲು ಜೊತೆಗೆ ಹಾಯಾಗಿದೆ ||
ಹೆಣ್ಣು : ನಿಮ್ಮ ನಗೆಯ ಹೂವ ಮೂಡಿದು
ಹರುಷದಿಂದ ನಲಿಯುವೆ
ನಿಮ್ಮ ನಗೆಯ ಹೂವ ಮೂಡಿದು
ಹರುಷದಿಂದ ನಲಿಯುವೆ
ನೀವು ನಡೆವ ಹಾದಿಯಲ್ಲಿ
ನೆರೆಳಿನಂತೆ ಬಾಳುವೆ
||ಗಂಡು : ಓಲಾಡುವ ಮನಸು ನಿನದಾಗಿದೆ
ಹೆಣ್ಣು: ನೀವಿರಲು ಜೊತೆಗೆ ಹಾಯಾಗಿದೆ ||
ಗಂಡು : ನೂರು ಮಾತು ಕಣ್ಣಿನಲ್ಲಿ
ಹೇಗೆ ನಾನು ತಡೆಯಲಿ
ನೂರು ಮಾತು ಕಣ್ಣಿನಲ್ಲಿ
ಹೇಗೆ ನಾನು ತಡೆಯಲಿ
ಹೆಣ್ಣು : ನಾನೆ ನಿಮ್ಮವಳೆಂದ ಮೇಲೆ
ಬೇರೆ ಏನೂ ಹೇಳಲಿ
||ಗಂಡು : ಓಲಾಡುವ ಮನಸು ನಿನದಾಗಿದೆ
ಹೆಣ್ಣು: ನೀವಿರಲು ಜೊತೆಗೆ ಹಾಯಾಗಿದೆ ||
||ಗಂಡು : ಓಲಾಡುವ ಮನಸು ನಿನದಾಗಿದೆ
ಹೆಣ್ಣು: ನೀವಿರಲು ಜೊತೆಗೆ ಹ್ಮ್ಂ ಹ್ಮ್ಂ ||
Olaaduva Manasu Ninadagide song lyrics from Kannada Movie Signalman Siddappa starring Udayakumar, Rajashankar, Leelavathi, Lyrics penned bySung by P B Srinivas, B K Sumitra, Music Composed by Vijaya Bhaskar, film is Directed by Thekkatte Nagaraj and film is released on 1971