-
ಮಲ್ಲಿಗೆ ಹೂವೊಂದು
ಮೋದದೆ ಅರಳಿತ್ತು
ಮಧುಕಗನಾಗಮನ ಕಾದಿತ್ತು
ಮದುವೆ ಸುಗಂಧದ ಪ್ರಣಯದ ಓಲೆಗೆ
ಭ್ರಮರವು ತಾ ನೋಡಿ ಬಂದಿತ್ತು
ಮಲ್ಲಿಗೆ ಹೂವೊಂದು
ಮೋದದೆ ಅರಳಿತ್ತು
ಮಧುಕಗನಾಗಮನ ಕಾದಿತ್ತು
ಅರೆ ತೆರೆದ ಕೆಂದುಟಿಗಳ ನಡುವೆ
ಮುಗುಳ್ನಗೆ ನಾಟ್ಯವೆ ನಡೆದಿತ್ತು
ಆಸೆ ತುಂಬಿದ ಕಂಗಳಲೇಕೊ
ನಾಚಿಕೆ ತಾನದು ನೆಲೆಸಿತ್ತು
ಬಯಕೆಯು ಅರಳಿತ್ತು
ಮನವು ಹಸಿದಿತ್ತು
ಭ್ರಮರವು ತಾನದ ಕಂಡಿತ್ತು
ಆ ತುಟಿಗಳ ಮೆಲ್ಲನೆ
ಮುದ್ದಿಸಿತು ಮುದ್ದಿಸಿತು
||ಮಲ್ಲಿಗೆ ಹೂವೊಂದು
ಮೋದದೆ ಅರಳಿತ್ತು
ಮಧುಕಗನಾಗಮನ ಕಾದಿತ್ತು||
ಬಯಕೆಯ ಲತೆಯಲಿ ಹೂವರಳಿತ್ತು
ವರುಷಗಳಾಸೆಯು ನನಸಾಗಿತ್ತು
ಆದರು ಏಕೋ ಈ ಬಿಗುಮಾನ
ಆಸೆಗೆ ನಾಚುಗೆ ಸನ್ಮಾನ
ನಾಯಕ ನೀನೆಂದು ನಾಯಕಿ ತಾನೆಂದು
ಕನಸಿನ ಮಡಿಲಲಿ ಮಲಗಿತ್ತು
ತನ್ನನು ತಾನೆ ಮರೆಸಿತ್ತು ಮರೆಸಿತ್ತು
||ಮಲ್ಲಿಗೆ ಹೂವೊಂದು
ಮೋದದೆ ಅರಳಿತ್ತು
ಮಧುಕಗನಾಗಮನ ಕಾದಿತ್ತು||
||ಮಲ್ಲಿಗೆ ಹೂವೊಂದು
ಮೋದದೆ ಅರಳಿತ್ತು
ಮಧುಕಗನಾಗಮನ ಕಾದಿತ್ತು||
-
ಮಲ್ಲಿಗೆ ಹೂವೊಂದು
ಮೋದದೆ ಅರಳಿತ್ತು
ಮಧುಕಗನಾಗಮನ ಕಾದಿತ್ತು
ಮದುವೆ ಸುಗಂಧದ ಪ್ರಣಯದ ಓಲೆಗೆ
ಭ್ರಮರವು ತಾ ನೋಡಿ ಬಂದಿತ್ತು
ಮಲ್ಲಿಗೆ ಹೂವೊಂದು
ಮೋದದೆ ಅರಳಿತ್ತು
ಮಧುಕಗನಾಗಮನ ಕಾದಿತ್ತು
ಅರೆ ತೆರೆದ ಕೆಂದುಟಿಗಳ ನಡುವೆ
ಮುಗುಳ್ನಗೆ ನಾಟ್ಯವೆ ನಡೆದಿತ್ತು
ಆಸೆ ತುಂಬಿದ ಕಂಗಳಲೇಕೊ
ನಾಚಿಕೆ ತಾನದು ನೆಲೆಸಿತ್ತು
ಬಯಕೆಯು ಅರಳಿತ್ತು
ಮನವು ಹಸಿದಿತ್ತು
ಭ್ರಮರವು ತಾನದ ಕಂಡಿತ್ತು
ಆ ತುಟಿಗಳ ಮೆಲ್ಲನೆ
ಮುದ್ದಿಸಿತು ಮುದ್ದಿಸಿತು
||ಮಲ್ಲಿಗೆ ಹೂವೊಂದು
ಮೋದದೆ ಅರಳಿತ್ತು
ಮಧುಕಗನಾಗಮನ ಕಾದಿತ್ತು||
ಬಯಕೆಯ ಲತೆಯಲಿ ಹೂವರಳಿತ್ತು
ವರುಷಗಳಾಸೆಯು ನನಸಾಗಿತ್ತು
ಆದರು ಏಕೋ ಈ ಬಿಗುಮಾನ
ಆಸೆಗೆ ನಾಚುಗೆ ಸನ್ಮಾನ
ನಾಯಕ ನೀನೆಂದು ನಾಯಕಿ ತಾನೆಂದು
ಕನಸಿನ ಮಡಿಲಲಿ ಮಲಗಿತ್ತು
ತನ್ನನು ತಾನೆ ಮರೆಸಿತ್ತು ಮರೆಸಿತ್ತು
||ಮಲ್ಲಿಗೆ ಹೂವೊಂದು
ಮೋದದೆ ಅರಳಿತ್ತು
ಮಧುಕಗನಾಗಮನ ಕಾದಿತ್ತು||
||ಮಲ್ಲಿಗೆ ಹೂವೊಂದು
ಮೋದದೆ ಅರಳಿತ್ತು
ಮಧುಕಗನಾಗಮನ ಕಾದಿತ್ತು||
Mallige Hoovondu song lyrics from Kannada Movie Signalman Siddappa starring Udayakumar, Rajashankar, Leelavathi, Lyrics penned bySung by P B Srinivas, Music Composed by Vijaya Bhaskar, film is Directed by Thekkatte Nagaraj and film is released on 1971