-
ಶ್ರೀ ಮಂಜುನಾಥೇಶ್ವರ
ವರ ಧರ್ಮಸ್ಥಳ ವಾಸ
ಈಶ ಜಗದೀಶ ಪರಿಪಾಲಿಸು ಸರ್ವೇಶ
ಶ್ರೀ ಮಂಜುನಾಥೇಶ್ವರ
ವರ ಧರ್ಮಸ್ಥಳ ವಾಸ
ಈಶ ಜಗದೀಶ ಪರಿಪಾಲಿಸು ಸರ್ವೇಶ
ಶ್ರೀ ಮಂಜುನಾಥೇಶ್ವರ
ಶರಣರ ಕರುಣಿಪ ಕರುಣಾನಿಧಿಯೆ
ವರಗುರು ಪೂಜಿತ ಶಂಕರ ವಿಭುವೆ
ಶರಣರ ಕರುಣಿಪ ಕರುಣಾನಿಧಿಯೆ
ವರಗುರು ಪೂಜಿತ ಶಂಕರ ವಿಭುವೆ
ಮರೆಯಿದೆ ಮನದಲಿ ತಾನೆ ತರುವ
ಗಿರಿಜಾರಮಣನೆ ಪರಶಿವ ಪ್ರಭುವೆ
ಶ್ರೀ ಮಂಜುನಾಥೇಶ್ವರ
ನಂಬಿಹೆ ನಾ ನಿನ್ನ ತುಂಬಿದ ಮನದಿ
ತುಂಬು ಭಾಗ್ಯವನು ಬೇಡೆನು ದೇವಾ
ನಂಬಿಹೆ ನಾ ನಿನ್ನ ತುಂಬಿದ ಮನದಿ
ತುಂಬು ಭಾಗ್ಯವನು ಬೇಡೆನು ದೇವಾ
ತುಂಬಿದ ಜೀವನ ನದಿ ಬರಿದಾಗದೆ
ತುಂಬಿರಲೆಂದಿಗು ಕರುಣಿಸು ದೇವಾ
ಶ್ರೀ ಮಂಜುನಾಥೇಶ್ವರ
ಸಿರಿತನ ಸಂಪದ ಆರಿಸಲಿಲ್ಲ
ಪರನುಡಿ ನಿಂದೆಯ ಪರಿಹರಿಸಯ್ಯ
ಸಿರಿತನ ಸಂಪದ ಆರಿಸಲಿಲ್ಲ
ಪರನುಡಿ ನಿಂದೆಯ ಪರಿಹರಿಸಯ್ಯ
ಸದಾ ಸುಮಂಗಲಿ ನೀನಾಗೆಂದು
ಹರಿಸಿ ಎನ್ನನು ಪ್ರಭೋ ಮಹೇಶ
ಶ್ರೀ ಮಂಜುನಾಥೇಶ್ವರ
ವರ ಧರ್ಮಸ್ಥಳ ವಾಸ
ಈಶ ಜಗದೀಶ ಪರಿಪಾಲಿಸು ಸರ್ವೇಶ
ಶ್ರೀ ಮಂಜುನಾಥೇಶ್ವರ
-
ಶ್ರೀ ಮಂಜುನಾಥೇಶ್ವರ
ವರ ಧರ್ಮಸ್ಥಳ ವಾಸ
ಈಶ ಜಗದೀಶ ಪರಿಪಾಲಿಸು ಸರ್ವೇಶ
ಶ್ರೀ ಮಂಜುನಾಥೇಶ್ವರ
ವರ ಧರ್ಮಸ್ಥಳ ವಾಸ
ಈಶ ಜಗದೀಶ ಪರಿಪಾಲಿಸು ಸರ್ವೇಶ
ಶ್ರೀ ಮಂಜುನಾಥೇಶ್ವರ
ಶರಣರ ಕರುಣಿಪ ಕರುಣಾನಿಧಿಯೆ
ವರಗುರು ಪೂಜಿತ ಶಂಕರ ವಿಭುವೆ
ಶರಣರ ಕರುಣಿಪ ಕರುಣಾನಿಧಿಯೆ
ವರಗುರು ಪೂಜಿತ ಶಂಕರ ವಿಭುವೆ
ಮರೆಯಿದೆ ಮನದಲಿ ತಾನೆ ತರುವ
ಗಿರಿಜಾರಮಣನೆ ಪರಶಿವ ಪ್ರಭುವೆ
ಶ್ರೀ ಮಂಜುನಾಥೇಶ್ವರ
ನಂಬಿಹೆ ನಾ ನಿನ್ನ ತುಂಬಿದ ಮನದಿ
ತುಂಬು ಭಾಗ್ಯವನು ಬೇಡೆನು ದೇವಾ
ನಂಬಿಹೆ ನಾ ನಿನ್ನ ತುಂಬಿದ ಮನದಿ
ತುಂಬು ಭಾಗ್ಯವನು ಬೇಡೆನು ದೇವಾ
ತುಂಬಿದ ಜೀವನ ನದಿ ಬರಿದಾಗದೆ
ತುಂಬಿರಲೆಂದಿಗು ಕರುಣಿಸು ದೇವಾ
ಶ್ರೀ ಮಂಜುನಾಥೇಶ್ವರ
ಸಿರಿತನ ಸಂಪದ ಆರಿಸಲಿಲ್ಲ
ಪರನುಡಿ ನಿಂದೆಯ ಪರಿಹರಿಸಯ್ಯ
ಸಿರಿತನ ಸಂಪದ ಆರಿಸಲಿಲ್ಲ
ಪರನುಡಿ ನಿಂದೆಯ ಪರಿಹರಿಸಯ್ಯ
ಸದಾ ಸುಮಂಗಲಿ ನೀನಾಗೆಂದು
ಹರಿಸಿ ಎನ್ನನು ಪ್ರಭೋ ಮಹೇಶ
ಶ್ರೀ ಮಂಜುನಾಥೇಶ್ವರ
ವರ ಧರ್ಮಸ್ಥಳ ವಾಸ
ಈಶ ಜಗದೀಶ ಪರಿಪಾಲಿಸು ಸರ್ವೇಶ
ಶ್ರೀ ಮಂಜುನಾಥೇಶ್ವರ
Sri Manjunatheshwara song lyrics from Kannada Movie Signalman Siddappa starring Udayakumar, Rajashankar, Leelavathi, Lyrics penned bySung by B K Sumitra, Music Composed by Vijaya Bhaskar, film is Directed by Thekkatte Nagaraj and film is released on 1971