LYRIC

Song Details Page after Lyrice

-
ಸುರಲೋಕದಿಂದ ಭುವಿಗಿಳಿದು ಬಂದ
ಸೀಗೆ ಕಣಿವೆಯ ತಾಯೆ
ಸಿಗಂಧೂರ ಸೌಭಾಗ್ಯದಾಯಿನಿ ಚೌಡೇಶ್ವರಿ ಮಾತೆ
ಭಕ್ತದುದ್ಧಾರ ಮಾಡೊ ಮುಕ್ತಿ ಪ್ರದಾಯಿನಿ
ಸರ್ವಶಕ್ತಿ ಜಗದಂಬೆ ರಾಜರಾಜೇಶ್ವರಿ
ಜಲದಾಳದಿಂದ ಉದ್ಭವಿಸಿ ಬಂದ
ಜಲದುರ್ಗೆ ನೀನು ಅಮ್ಮಾ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
ಸುರಲೋಕದಿಂದ ಭುವಿಗಿಳಿದು ಬಂದ
ಸೀಗೆ ಕಣಿವೆಯ ತಾಯೆ
ಸಿಗಂಧೂರ ಸೌಭಾಗ್ಯದಾಯಿನಿ ಚೌಡೇಶ್ವರಿ ಮಾತೆ
 
ದೇವಿ ಮಲೆನಾಡ ಮಡಿಲ ಸಿಗಂಧೂರ ಸಿರಿಯ
ಜಲದಾಳದಿಂದ ಬಂದು ನೆಲೆಸಿದೆ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
ಇಲ್ಲಿ ವನದೇವಿಯಾಗಿ ಭೂದೇವಿ ಮಡಿಲ
ಕ್ಷಣಕ್ಷಣವು ಬಿಡದೆ ದಿನವೂ ಕಾಯುವೆ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
 
ಸತ್ಯದ ಸಿರಿವನ ನೀನಿರುವ ತಪ್ಪಲು
ನೀನಿಡುವ ಹೆಜ್ಜೆಯು ತಂಪಿನ ನೆರಳು
ನಿತ್ಯ ನಿರ್ಮಲೆ ಸಸ್ಯಶಾಮಲೆ ಚೌಡೇಶ್ವರಿ ಮಾತೆ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
 
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
 
||ಸುರಲೋಕದಿಂದ ಭುವಿಗಿಳಿದು ಬಂದ
ಸೀಗೆ ಕಣಿವೆಯ ತಾಯೆ
ಸಿಗಂಧೂರ ಸೌಭಾಗ್ಯದಾಯಿನಿ ಚೌಡೇಶ್ವರಿ ಮಾತೆ
ಭಕ್ತದುದ್ಧಾರ ಮಾಡೊ ಮುಕ್ತಿ ಪ್ರದಾಯಿನಿ
ಸರ್ವಶಕ್ತಿ ಜಗದಂಬೆ ರಾಜರಾಜೇಶ್ವರಿ
ಜಲದಾಳದಿಂದ ಉದ್ಭವಿಸಿ ಬಂದ
ಜಲದುರ್ಗೆ ನೀನು ಅಮ್ಮಾ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ||
 

-
ಸುರಲೋಕದಿಂದ ಭುವಿಗಿಳಿದು ಬಂದ
ಸೀಗೆ ಕಣಿವೆಯ ತಾಯೆ
ಸಿಗಂಧೂರ ಸೌಭಾಗ್ಯದಾಯಿನಿ ಚೌಡೇಶ್ವರಿ ಮಾತೆ
ಭಕ್ತದುದ್ಧಾರ ಮಾಡೊ ಮುಕ್ತಿ ಪ್ರದಾಯಿನಿ
ಸರ್ವಶಕ್ತಿ ಜಗದಂಬೆ ರಾಜರಾಜೇಶ್ವರಿ
ಜಲದಾಳದಿಂದ ಉದ್ಭವಿಸಿ ಬಂದ
ಜಲದುರ್ಗೆ ನೀನು ಅಮ್ಮಾ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
ಸುರಲೋಕದಿಂದ ಭುವಿಗಿಳಿದು ಬಂದ
ಸೀಗೆ ಕಣಿವೆಯ ತಾಯೆ
ಸಿಗಂಧೂರ ಸೌಭಾಗ್ಯದಾಯಿನಿ ಚೌಡೇಶ್ವರಿ ಮಾತೆ
 
ದೇವಿ ಮಲೆನಾಡ ಮಡಿಲ ಸಿಗಂಧೂರ ಸಿರಿಯ
ಜಲದಾಳದಿಂದ ಬಂದು ನೆಲೆಸಿದೆ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
ಇಲ್ಲಿ ವನದೇವಿಯಾಗಿ ಭೂದೇವಿ ಮಡಿಲ
ಕ್ಷಣಕ್ಷಣವು ಬಿಡದೆ ದಿನವೂ ಕಾಯುವೆ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
 
ಸತ್ಯದ ಸಿರಿವನ ನೀನಿರುವ ತಪ್ಪಲು
ನೀನಿಡುವ ಹೆಜ್ಜೆಯು ತಂಪಿನ ನೆರಳು
ನಿತ್ಯ ನಿರ್ಮಲೆ ಸಸ್ಯಶಾಮಲೆ ಚೌಡೇಶ್ವರಿ ಮಾತೆ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
 
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
 
||ಸುರಲೋಕದಿಂದ ಭುವಿಗಿಳಿದು ಬಂದ
ಸೀಗೆ ಕಣಿವೆಯ ತಾಯೆ
ಸಿಗಂಧೂರ ಸೌಭಾಗ್ಯದಾಯಿನಿ ಚೌಡೇಶ್ವರಿ ಮಾತೆ
ಭಕ್ತದುದ್ಧಾರ ಮಾಡೊ ಮುಕ್ತಿ ಪ್ರದಾಯಿನಿ
ಸರ್ವಶಕ್ತಿ ಜಗದಂಬೆ ರಾಜರಾಜೇಶ್ವರಿ
ಜಲದಾಳದಿಂದ ಉದ್ಭವಿಸಿ ಬಂದ
ಜಲದುರ್ಗೆ ನೀನು ಅಮ್ಮಾ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ
ದೇವಿ ಶಂಕರಿ ಚೌಡೇಶ್ವರಿ||
 

Suralokadinda song lyrics from Kannada Movie Siganduru Chowdeshwari Mahime starring Shubha Poonja, Harish Raj, Sudharani, Lyrics penned by Shashikumar P M Sung by Rajesh Krishnan, Music Composed by Chaithanya (L N Shastry), film is Directed by Shashikumar P M and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ