-
ಅಷ್ಟಭುಜೇಶ್ವರಿ ಆದಿಶಕ್ತಿ ಸಿಂಹರೂಢಿನಿ ಬಾರಮ್ಮ
ಸಿಂಹರೂಢಿನಿ ಬಾರಮ್ಮ

ಕರುಣಸಾಗರಿ ಶ್ರೀ ಚೌಡೇಶ್ವರಿ ಅಭಯವ ನೀಡು ನೀನಮ್ಮ

ಗಾಡಂಧಕಾರದಿ ಸಂಸಾರ ನೌಕೆಯು
ಸಿಲುಕಿ ನೊಂದಿಹುದು ನೋಡಮ್ಮ
ಸಿಲುಕಿ ನೊಂದಿಹುದು ನೋಡಮ್ಮ
ಬಳಲಿ ಬೆಂಡಾಗಿ ಸೋತು ಬಂದಿಹೆವು
ಬೇಗನೆ ದರುಶನ ನೀಡಮ್ಮ
ಬೇಗನೆ ದರುಶನ ನೀಡಮ್ಮ
ಭವಭಯಹಾರಿಣಿ ದುರಿತ ನಿವಾರಿನಿ
ನಮ್ಮ ಕ್ಷಮಿಸು ಶ್ರೀ ಚೌಡಮ್ಮ
ನಿನಗೆ ಒಪ್ಪುವ ನಿರ್ಮಲ ಭಕ್ತಿಯ
ಕಾಣಿಕೆ ನೀಡುವೆ ಬಾರಮ್ಮ
||ಅಷ್ಟಭುಜೇಶ್ವರಿ ಆದಿಶಕ್ತಿ ಸಿಂಹರೂಢಿನಿ ಬಾರಮ್ಮ
ಸಿಂಹರೂಢಿನಿ ಬಾರಮ್ಮ||
ಯಾವ ಜನ್ಮದ ಪಾಪದ ಫಲವೊ
ಇಂದು ನಮ್ಮನು ಕಾಡುತ್ತಿದೆ
ಇಂದು ನಮ್ಮನು ಕಾಡುತ್ತಿದೆ
ತಾಳಲಾರೆವು ವೇದನೆಯನ್ನು ಬೇಗನೆ ಬಂದು ಪರಿಹರಿಸಮ್ಮ
ಬೇಗನೆ ಬಂದು ಪರಿಹರಿಸಮ್ಮ
ಕಷ್ಟನಿವಾರಣೆ ಆಗುವವರೆಗೂ ಬಿಡಲಾರೆವು ತಾಯಿ ನಿನ್ನ ಪಾದವ
ಸರ್ವಮಂಗಳೆ ಶ್ರೀ ಶಿವಶಕ್ತಿ ಸಿಗಂಧೂರಿನ ಚೌಡೇಶ್ವರಿಯೆ

Ashtabhujeshwari song lyrics from Kannada Movie Siganduru Chowdeshwari Mahime starring Shubha Poonja, Harish Raj, Sudharani, Lyrics penned by Shashikumar P M Sung by Suma Shastry, Music Composed by Chaithanya (L N Shastry), film is Directed by Shashikumar P M and film is released on 2016