LYRIC

Song Details Page after Lyrice

-
ಶರಣು ಶರಣು ಶರಣು
ಶರಣೆಂದೆವು ತಾಯಿ ಶರಣೆಂದೆವು ಅಮ್ಮಾ
ಚೌಡೇಶ್ವರಿ ನಿನಗೆ ಶರಣೆಂದೆವು
ಚೌಡೇಶ್ವರಿ ನಿನಗೆ ಶರಣೆಂದೆವು
ಸಿಗಂಧೂರ ಸಿರಿದೇವಿ ಸೀಗೆ ಕಣಿವೆಯ ತಾಯಿ
ಶರಣೆಂದೆವು ನಿನಗೆ ಶರಣೆಂದೆವು
ಸಿಗಂಧೂರ ಮಹಾತಾಯಿ ಶರಣೆಂದೆವು
ಶರಣು ಶರಣು ಶರಣು
 
ಶರಣೆಂದೆವು ತಾಯಿ ಶರಣೆಂದೆವು ಅಮ್ಮಾ
ಚೌಡೇಶ್ವರಿ ನಿನಗೆ ಶರಣೆಂದೆವು
ಚೌಡೇಶ್ವರಿ ನಿನಗೆ ಶರಣೆಂದೆವು
ಸಿಗಂಧೂರ ಸಿರಿದೇವಿ ಸೀಗೆ ಕಣಿವೆಯ ತಾಯಿ
ಶರಣೆಂದೆವು ನಿನಗೆ ಶರಣೆಂದೆವು
ಸಿಗಂಧೂರ ಮಹಾತಾಯಿ ಶರಣೆಂದೆವು
ಶರಣು ಶರಣು ಶರಣು
 
ಶರಣೆಂದು ಬಂದವರ ಕರುಣಾದಿ ಕಾಯುವ
ಸಿಗಂಧೂರ ಮಹಾತಾಯಿ ಚೌಡೇಶ್ವರಿ
ಹೊಳೆಬಾಗಿಲ ತಾಯಿ ಜಗದೀಶ್ವರಿ
ಶರಣೆಂದು ಬಂದವರ ಕರುಣಾದಿ ಕಾಯುವ
ಸಿಗಂಧೂರ ಮಹಾತಾಯಿ ಚೌಡೇಶ್ವರಿ
ಹೊಳೆಬಾಗಿಲ ತಾಯಿ ಜಗದೀಶ್ವರಿ
ದೇವಗಂಗೆ ಶರವಾತಿ ಹಿನ್ನೀರಿನ ತಾಣ
ಸೀಗೆ ಕಣಿವೆಯ ಮೂಲ ಚೌಡೇಶ್ವರಿ
ಸೀಗೆ ಕಣಿವೆಯ ಮೂಲ ಚೌಡೇಶ್ವರಿ
 
||ಶರಣೆಂದೆವು ತಾಯಿ ಶರಣೆಂದೆವು ಅಮ್ಮಾ
ಚೌಡೇಶ್ವರಿ ನಿನಗೆ ಶರಣೆಂದೆವು
ಚೌಡೇಶ್ವರಿ ನಿನಗೆ ಶರಣೆಂದೆವು
ಸಿಗಂಧೂರ ಸಿರಿದೇವಿ ಸೀಗೆ ಕಣಿವೆಯ ತಾಯಿ
ಶರಣೆಂದೆವು ನಿನಗೆ ಶರಣೆಂದೆವು
ಸಿಗಂಧೂರ ಮಹಾತಾಯಿ ಶರಣೆಂದೆವು||
ಅಂಬೆ ನೀ ಜಗದಂಬೆ ದೇವಿ ಸಿಗಂಧೂರ ಚೌಡಾಂಬೆ
 
ಶೇಷಪ್ಪನಾಯಕಗೆ ಪ್ರತ್ಯಕ್ಷವಾಗಿ ಕಂಡ
ಶಿಲಾರೂಪಿ ಶ್ರೀದೇವಿ ಚೌಡೇಶ್ವರಿ
ಶಿಲಾರೂಪಿ ಶ್ರೀದೇವಿ ಚೌಡೇಶ್ವರಿ
ಶೇಷಪ್ಪನಾಯಕಗೆ ಪ್ರತ್ಯಕ್ಷವಾಗಿ ಕಂಡ
ಶಿಲಾರೂಪಿ ಶ್ರೀದೇವಿ ಚೌಡೇಶ್ವರಿ
ಶಿಲಾರೂಪಿ ಶ್ರೀದೇವಿ ಚೌಡೇಶ್ವರಿ
ಮಲೆನಾಡ ವನಸಿರಿ ಜಲರಾಶಿಯ ನಡುವೆ
ಉದ್ಭವಿಸಿ ಬಂದಾಕೆ ಚೌಡೇಶ್ವರಿ
ಹೊಳೆಬಾಗಿಲ ತಾಯಿ ಜಗದೀಶ್ವರಿ
 
||ಶರಣೆಂದೆವು ತಾಯಿ ಶರಣೆಂದೆವು ಅಮ್ಮಾ
ಚೌಡೇಶ್ವರಿ ನಿನಗೆ ಶರಣೆಂದೆವು
ಚೌಡೇಶ್ವರಿ ನಿನಗೆ ಶರಣೆಂದೆವು
ಸಿಗಂಧೂರ ಸಿರಿದೇವಿ ಸೀಗೆ ಕಣಿವೆಯ ತಾಯಿ
ಶರಣೆಂದೆವು ನಿನಗೆ ಶರಣೆಂದೆವು
ಸಿಗಂಧೂರ ಮಹಾತಾಯಿ ಶರಣೆಂದೆವು||
ಅಂಬೆ ನೀ ಜಗದಂಬೆ ದೇವಿ ಸಿಗಂಧೂರ ಚೌಡಾಂಬೆ
ಅಂಬೆ ನೀ ಜಗದಂಬೆ ದೇವಿ ಸಿಗಂಧೂರ ಚೌಡಾಂಬೆ

-
ಶರಣು ಶರಣು ಶರಣು
ಶರಣೆಂದೆವು ತಾಯಿ ಶರಣೆಂದೆವು ಅಮ್ಮಾ
ಚೌಡೇಶ್ವರಿ ನಿನಗೆ ಶರಣೆಂದೆವು
ಚೌಡೇಶ್ವರಿ ನಿನಗೆ ಶರಣೆಂದೆವು
ಸಿಗಂಧೂರ ಸಿರಿದೇವಿ ಸೀಗೆ ಕಣಿವೆಯ ತಾಯಿ
ಶರಣೆಂದೆವು ನಿನಗೆ ಶರಣೆಂದೆವು
ಸಿಗಂಧೂರ ಮಹಾತಾಯಿ ಶರಣೆಂದೆವು
ಶರಣು ಶರಣು ಶರಣು
 
ಶರಣೆಂದೆವು ತಾಯಿ ಶರಣೆಂದೆವು ಅಮ್ಮಾ
ಚೌಡೇಶ್ವರಿ ನಿನಗೆ ಶರಣೆಂದೆವು
ಚೌಡೇಶ್ವರಿ ನಿನಗೆ ಶರಣೆಂದೆವು
ಸಿಗಂಧೂರ ಸಿರಿದೇವಿ ಸೀಗೆ ಕಣಿವೆಯ ತಾಯಿ
ಶರಣೆಂದೆವು ನಿನಗೆ ಶರಣೆಂದೆವು
ಸಿಗಂಧೂರ ಮಹಾತಾಯಿ ಶರಣೆಂದೆವು
ಶರಣು ಶರಣು ಶರಣು
 
ಶರಣೆಂದು ಬಂದವರ ಕರುಣಾದಿ ಕಾಯುವ
ಸಿಗಂಧೂರ ಮಹಾತಾಯಿ ಚೌಡೇಶ್ವರಿ
ಹೊಳೆಬಾಗಿಲ ತಾಯಿ ಜಗದೀಶ್ವರಿ
ಶರಣೆಂದು ಬಂದವರ ಕರುಣಾದಿ ಕಾಯುವ
ಸಿಗಂಧೂರ ಮಹಾತಾಯಿ ಚೌಡೇಶ್ವರಿ
ಹೊಳೆಬಾಗಿಲ ತಾಯಿ ಜಗದೀಶ್ವರಿ
ದೇವಗಂಗೆ ಶರವಾತಿ ಹಿನ್ನೀರಿನ ತಾಣ
ಸೀಗೆ ಕಣಿವೆಯ ಮೂಲ ಚೌಡೇಶ್ವರಿ
ಸೀಗೆ ಕಣಿವೆಯ ಮೂಲ ಚೌಡೇಶ್ವರಿ
 
||ಶರಣೆಂದೆವು ತಾಯಿ ಶರಣೆಂದೆವು ಅಮ್ಮಾ
ಚೌಡೇಶ್ವರಿ ನಿನಗೆ ಶರಣೆಂದೆವು
ಚೌಡೇಶ್ವರಿ ನಿನಗೆ ಶರಣೆಂದೆವು
ಸಿಗಂಧೂರ ಸಿರಿದೇವಿ ಸೀಗೆ ಕಣಿವೆಯ ತಾಯಿ
ಶರಣೆಂದೆವು ನಿನಗೆ ಶರಣೆಂದೆವು
ಸಿಗಂಧೂರ ಮಹಾತಾಯಿ ಶರಣೆಂದೆವು||
ಅಂಬೆ ನೀ ಜಗದಂಬೆ ದೇವಿ ಸಿಗಂಧೂರ ಚೌಡಾಂಬೆ
 
ಶೇಷಪ್ಪನಾಯಕಗೆ ಪ್ರತ್ಯಕ್ಷವಾಗಿ ಕಂಡ
ಶಿಲಾರೂಪಿ ಶ್ರೀದೇವಿ ಚೌಡೇಶ್ವರಿ
ಶಿಲಾರೂಪಿ ಶ್ರೀದೇವಿ ಚೌಡೇಶ್ವರಿ
ಶೇಷಪ್ಪನಾಯಕಗೆ ಪ್ರತ್ಯಕ್ಷವಾಗಿ ಕಂಡ
ಶಿಲಾರೂಪಿ ಶ್ರೀದೇವಿ ಚೌಡೇಶ್ವರಿ
ಶಿಲಾರೂಪಿ ಶ್ರೀದೇವಿ ಚೌಡೇಶ್ವರಿ
ಮಲೆನಾಡ ವನಸಿರಿ ಜಲರಾಶಿಯ ನಡುವೆ
ಉದ್ಭವಿಸಿ ಬಂದಾಕೆ ಚೌಡೇಶ್ವರಿ
ಹೊಳೆಬಾಗಿಲ ತಾಯಿ ಜಗದೀಶ್ವರಿ
 
||ಶರಣೆಂದೆವು ತಾಯಿ ಶರಣೆಂದೆವು ಅಮ್ಮಾ
ಚೌಡೇಶ್ವರಿ ನಿನಗೆ ಶರಣೆಂದೆವು
ಚೌಡೇಶ್ವರಿ ನಿನಗೆ ಶರಣೆಂದೆವು
ಸಿಗಂಧೂರ ಸಿರಿದೇವಿ ಸೀಗೆ ಕಣಿವೆಯ ತಾಯಿ
ಶರಣೆಂದೆವು ನಿನಗೆ ಶರಣೆಂದೆವು
ಸಿಗಂಧೂರ ಮಹಾತಾಯಿ ಶರಣೆಂದೆವು||
ಅಂಬೆ ನೀ ಜಗದಂಬೆ ದೇವಿ ಸಿಗಂಧೂರ ಚೌಡಾಂಬೆ
ಅಂಬೆ ನೀ ಜಗದಂಬೆ ದೇವಿ ಸಿಗಂಧೂರ ಚೌಡಾಂಬೆ

Ambe Nee Jagadambe song lyrics from Kannada Movie Siganduru Chowdeshwari Mahime starring Shubha Poonja, Harish Raj, Sudharani, Lyrics penned by Shashikumar P M Sung by L N Shastry, Anuradha Bhat, Music Composed by Chaithanya (L N Shastry), film is Directed by Shashikumar P M and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ