-
ಇದ್ದದ್ ಇದ್ದಂಗ್ ಹೇಳಿದ್ರೆ
ಎದ್ಬಂದ್ ಎದೆಗೆ ಒದ್ರಂತೆ
ಚಂಬೊ ಚಂಬು ಚಂಬೊ ಚಂಬು
ಇದ್ದದ್ ಇದ್ದಂಗ್ ಹೇಳಿದ್ರೆ
ಎದ್ಬಂದ್ ಎದೆಗೆ ಒದ್ರಂತೆ
ಚಂಬೊ ಚಂಬು ಚಂಬೊ ಚಂಬು
ಲೈಫ್ ಪಾರ್ಟ್ನರ್ ಆಗು ಅಂತ ನಾ ಅಂದೇನಲ್ಲ
ಗೋಧಿ ಕಲರ್ ಕೆನ್ನೆ ಕೆಂಪಾಯ್ತಲ್ಲ
ಮೂಳೆ ಇಲ್ಲದ ನಾಲಿಗೆ ಸರಿಯಿಲ್ಲ
||ಇದ್ದದ್ ಇದ್ದಂಗ್ ಹೇಳಿದ್ರೆ
ಎದ್ಬಂದ್ ಎದೆಗೆ ಒದ್ರಂತೆ
ಚಂಬೊ ಚಂಬು ಚಂಬೊ ಚಂಬು||
ಐಶ್ವರ್ಯರೈ ಗರ್ಭಧಾರಣೆ
ಬ್ರೇಕಿಂಗು ನ್ಯೂಸು
ನಮ್ಮ ಮೇಡಮ್ಮು ಬಿಟ್ಟು ಹೋದರು
ಕೇಳೋರ್ ಇಲ್ಲ ಬಾಸು
ತಪ್ಪಿದ್ದರೆ ಉಗಿರಿ ಮುಖಕ್ಕೆ
ಇಲ್ಲ ಅಂದರೆ ಸಾಯಿರಿ ಪಕ್ಕಕ್ಕೆ
ಮೂಳೆ ಇಲ್ಲದ ನಾಲಿಗೆ ಸರಿಯಿಲ್ಲ
||ಇದ್ದದ್ ಇದ್ದಂಗ್ ಹೇಳಿದ್ರೆ
ಎದ್ಬಂದ್ ಎದೆಗೆ ಒದ್ರಂತೆ
ಚಂಬೊ ಚಂಬು ಚಂಬೊ ಚಂಬು||
ಹರಿಶ್ಚಂದ್ರನ್ನ ತುಂಡಾದರು
ಸತ್ಯ ಹೇಳಬೇಡಿ
ರವಿಚಂದ್ರನ್ನ ಫ್ಯಾನ್ ಆದರು
ಮಾಡಬೇಡಿ
ಯಾವ್ದುಕ್ಕೂನು ಹಾಕೊಳ್ರಿ ಹೆಲ್ಮೆಟ್ಟು
ಕೆಣಕೊ ಮುಂಚೆ ಹೆಣೈಕ್ಲ ದಯವಿಟ್ಟು
ಮೂಳೆ ಇಲ್ಲದ ನಾಲಿಗೆ ಸರಿಯಿಲ್ಲ
||ಇದ್ದದ್ ಇದ್ದಂಗ್ ಹೇಳಿದ್ರೆ
ಎದ್ಬಂದ್ ಎದೆಗೆ ಒದ್ರಂತೆ
ಚಂಬೊ ಚಂಬು ಚಂಬೊ ಚಂಬು||
||ಲೈಫ್ ಪಾರ್ಟ್ನರ್ ಆಗು ಅಂತ ನಾ ಅಂದೇನಲ್ಲ
ಗೋಧಿ ಕಲರ್ ಕೆನ್ನೆ ಕೆಂಪಾಯ್ತಲ್ಲ
ಮೂಳೆ ಇಲ್ಲದ ನಾಲಿಗೆ ಸರಿಯಿಲ್ಲ||
-
ಇದ್ದದ್ ಇದ್ದಂಗ್ ಹೇಳಿದ್ರೆ
ಎದ್ಬಂದ್ ಎದೆಗೆ ಒದ್ರಂತೆ
ಚಂಬೊ ಚಂಬು ಚಂಬೊ ಚಂಬು
ಇದ್ದದ್ ಇದ್ದಂಗ್ ಹೇಳಿದ್ರೆ
ಎದ್ಬಂದ್ ಎದೆಗೆ ಒದ್ರಂತೆ
ಚಂಬೊ ಚಂಬು ಚಂಬೊ ಚಂಬು
ಲೈಫ್ ಪಾರ್ಟ್ನರ್ ಆಗು ಅಂತ ನಾ ಅಂದೇನಲ್ಲ
ಗೋಧಿ ಕಲರ್ ಕೆನ್ನೆ ಕೆಂಪಾಯ್ತಲ್ಲ
ಮೂಳೆ ಇಲ್ಲದ ನಾಲಿಗೆ ಸರಿಯಿಲ್ಲ
||ಇದ್ದದ್ ಇದ್ದಂಗ್ ಹೇಳಿದ್ರೆ
ಎದ್ಬಂದ್ ಎದೆಗೆ ಒದ್ರಂತೆ
ಚಂಬೊ ಚಂಬು ಚಂಬೊ ಚಂಬು||
ಐಶ್ವರ್ಯರೈ ಗರ್ಭಧಾರಣೆ
ಬ್ರೇಕಿಂಗು ನ್ಯೂಸು
ನಮ್ಮ ಮೇಡಮ್ಮು ಬಿಟ್ಟು ಹೋದರು
ಕೇಳೋರ್ ಇಲ್ಲ ಬಾಸು
ತಪ್ಪಿದ್ದರೆ ಉಗಿರಿ ಮುಖಕ್ಕೆ
ಇಲ್ಲ ಅಂದರೆ ಸಾಯಿರಿ ಪಕ್ಕಕ್ಕೆ
ಮೂಳೆ ಇಲ್ಲದ ನಾಲಿಗೆ ಸರಿಯಿಲ್ಲ
||ಇದ್ದದ್ ಇದ್ದಂಗ್ ಹೇಳಿದ್ರೆ
ಎದ್ಬಂದ್ ಎದೆಗೆ ಒದ್ರಂತೆ
ಚಂಬೊ ಚಂಬು ಚಂಬೊ ಚಂಬು||
ಹರಿಶ್ಚಂದ್ರನ್ನ ತುಂಡಾದರು
ಸತ್ಯ ಹೇಳಬೇಡಿ
ರವಿಚಂದ್ರನ್ನ ಫ್ಯಾನ್ ಆದರು
ಮಾಡಬೇಡಿ
ಯಾವ್ದುಕ್ಕೂನು ಹಾಕೊಳ್ರಿ ಹೆಲ್ಮೆಟ್ಟು
ಕೆಣಕೊ ಮುಂಚೆ ಹೆಣೈಕ್ಲ ದಯವಿಟ್ಟು
ಮೂಳೆ ಇಲ್ಲದ ನಾಲಿಗೆ ಸರಿಯಿಲ್ಲ
||ಇದ್ದದ್ ಇದ್ದಂಗ್ ಹೇಳಿದ್ರೆ
ಎದ್ಬಂದ್ ಎದೆಗೆ ಒದ್ರಂತೆ
ಚಂಬೊ ಚಂಬು ಚಂಬೊ ಚಂಬು||
||ಲೈಫ್ ಪಾರ್ಟ್ನರ್ ಆಗು ಅಂತ ನಾ ಅಂದೇನಲ್ಲ
ಗೋಧಿ ಕಲರ್ ಕೆನ್ನೆ ಕೆಂಪಾಯ್ತಲ್ಲ
ಮೂಳೆ ಇಲ್ಲದ ನಾಲಿಗೆ ಸರಿಯಿಲ್ಲ||
Iddid Iddang Heladre song lyrics from Kannada Movie Sidlingu starring Yogesh, Ramya, Suman Ranganath, Lyrics penned by Arasu Anthare Sung by Kailash Kher, Anuradha Bhat, Music Composed by J Anoop Seelin, film is Directed by Vijayaprasad and film is released on 2012