-
ಬರ್ಬಾರ್ದ್ ಬಿಲ್ಡಿಂಗ್ ಬಾಡಿಗೆ ರೂಮು
ವೇಕ್ ಅಪ್ ಆಟ್ 6 ಸಾಲಿಡ್ ಬ್ರಷ್
ಟೆರಿಫಿಕ್ ಟಾಯ್ಲೆಟ್ ಸಿಂಪಲ್ ಎಕ್ಸರ್ಸೈಸ್
ಯವ್ವನದ ಹೊಳೆಯಲ್ಲಿ ಸಖತ್ ಶವರ್
ಡಂಗಿಲ್ಲ ಡಜಕ್ ಇಲ್ಲ ಸೆಲ್ಫ್ ಸರ್ವೀಸ್
ಉಪ್ಪಂದ್ರೆ ಉಪ್ಪು ಖಾರಂದ್ರೆ ಖಾರ
ಬ್ಯೂಟಿಫುಲ್ ಮೈಂಡು ಕಾಯಕವೆ ಕೈಲಾಸ
ಇದು ಮಾರ್ನಿಂಗ್ ಅಭ್ಯಾಸ
ಮಾರಿಸ್ ಮೈನರ್ ಹಿಸ್ಟರಿ ಓನರ್
ಲ್ಯಾಂಚೆಸ್ಟರ್ ಬ್ಲಾಕ್ ಬಾಸ್ಟರ್
ಜಾಗ್ವಾರ್ ಕಾರು ದರ್ಬಾರ್ ಜೋರು
ಅಂಬಾಸಿಡರ್ ಇನ್ಕಮ್ ಆನಂದಕ್ಕೆ ವೆಲ್ ಕಮ್
ಪ್ರೀಮಿಯರ್ ಪದ್ದು ಪ್ರೇಯರ್ಗೆ ಮುದ್ದು
ಕಾರ್ ಅಂದ್ರೆ ಕಾಂಟೆಸ್ಸ ಸರ್ ಅಂದ್ರೆ ವೆಂಕಟೇಶ
ಕಂಫರ್ಟ್ ಮಾರುತಿ ಇಂಪೋರ್ಟ್ ಶ್ರೀಮತಿ
ಸ್ಕೋಡ ಫಿಕ್ಸು ಸೋಡ ಮಿಕ್ಸು
ಬೆನ್ಜು ಇರಲಿ ಮಂಜು ಬರಲಿ
ಫೆರಾರಿ ಇದ್ರೆ ಫಿಗರ್ ಮುದ್ರೆ
ಪ್ರೈವೇಟ್ ಫರ್ಮು ಆಗಾಗ ಕೆಮ್ಮು
ಓನರ್ ಕಲ್ಲಿದ್ಲು ಮಗಳು ಎಲ್ಲಿದ್ಲು
ಬಚ್ಚಲ್ ಐಟೆಮ್ ತಿಕ್ಕೊಂಡ್ರೆ ಘಮ್ ಘಮ್
ಬಾಡಿಲಿ ನಾತ ಬಾಡಿಗೆ ಭುತ
ಜಂಕ್ ಫುಡ್ ಜೂಟಾಟ ಹೆಲ್ತ್ ಗೆ ಪರದಾಟ
ಅನ್ನ ತಿಂದ್ರೆ ಶುಗರ್ ಮುದ್ದೆಉಂಡ್ರೆ ಫಿಗರ್
ಪ್ರಾಡಕ್ಟ್ ಸೋಲ್ಡ್ ಔಟ್ ಕಲೆಕ್ಷನ್ ನಾಟ್ ಔಟ್
ಸಣ್ಣಗ್ ನಿದ್ದೆ ಮೆಲ್ಲಗ್ ಎದ್ದೆ ಓಓಓ
ಫ್ರೆಶ್ ಟೀ ಸ್ಟ್ರೆಸ್ಸು ಫ್ರೀ
ಪರ್ಫೆಕ್ಟ್ ಲೆಕ್ಕ ಕೈ ಕೆಲಸ ಪಕ್ಕ
-
ಬರ್ಬಾರ್ದ್ ಬಿಲ್ಡಿಂಗ್ ಬಾಡಿಗೆ ರೂಮು
ವೇಕ್ ಅಪ್ ಆಟ್ 6 ಸಾಲಿಡ್ ಬ್ರಷ್
ಟೆರಿಫಿಕ್ ಟಾಯ್ಲೆಟ್ ಸಿಂಪಲ್ ಎಕ್ಸರ್ಸೈಸ್
ಯವ್ವನದ ಹೊಳೆಯಲ್ಲಿ ಸಖತ್ ಶವರ್
ಡಂಗಿಲ್ಲ ಡಜಕ್ ಇಲ್ಲ ಸೆಲ್ಫ್ ಸರ್ವೀಸ್
ಉಪ್ಪಂದ್ರೆ ಉಪ್ಪು ಖಾರಂದ್ರೆ ಖಾರ
ಬ್ಯೂಟಿಫುಲ್ ಮೈಂಡು ಕಾಯಕವೆ ಕೈಲಾಸ
ಇದು ಮಾರ್ನಿಂಗ್ ಅಭ್ಯಾಸ
ಮಾರಿಸ್ ಮೈನರ್ ಹಿಸ್ಟರಿ ಓನರ್
ಲ್ಯಾಂಚೆಸ್ಟರ್ ಬ್ಲಾಕ್ ಬಾಸ್ಟರ್
ಜಾಗ್ವಾರ್ ಕಾರು ದರ್ಬಾರ್ ಜೋರು
ಅಂಬಾಸಿಡರ್ ಇನ್ಕಮ್ ಆನಂದಕ್ಕೆ ವೆಲ್ ಕಮ್
ಪ್ರೀಮಿಯರ್ ಪದ್ದು ಪ್ರೇಯರ್ಗೆ ಮುದ್ದು
ಕಾರ್ ಅಂದ್ರೆ ಕಾಂಟೆಸ್ಸ ಸರ್ ಅಂದ್ರೆ ವೆಂಕಟೇಶ
ಕಂಫರ್ಟ್ ಮಾರುತಿ ಇಂಪೋರ್ಟ್ ಶ್ರೀಮತಿ
ಸ್ಕೋಡ ಫಿಕ್ಸು ಸೋಡ ಮಿಕ್ಸು
ಬೆನ್ಜು ಇರಲಿ ಮಂಜು ಬರಲಿ
ಫೆರಾರಿ ಇದ್ರೆ ಫಿಗರ್ ಮುದ್ರೆ
ಪ್ರೈವೇಟ್ ಫರ್ಮು ಆಗಾಗ ಕೆಮ್ಮು
ಓನರ್ ಕಲ್ಲಿದ್ಲು ಮಗಳು ಎಲ್ಲಿದ್ಲು
ಬಚ್ಚಲ್ ಐಟೆಮ್ ತಿಕ್ಕೊಂಡ್ರೆ ಘಮ್ ಘಮ್
ಬಾಡಿಲಿ ನಾತ ಬಾಡಿಗೆ ಭುತ
ಜಂಕ್ ಫುಡ್ ಜೂಟಾಟ ಹೆಲ್ತ್ ಗೆ ಪರದಾಟ
ಅನ್ನ ತಿಂದ್ರೆ ಶುಗರ್ ಮುದ್ದೆಉಂಡ್ರೆ ಫಿಗರ್
ಪ್ರಾಡಕ್ಟ್ ಸೋಲ್ಡ್ ಔಟ್ ಕಲೆಕ್ಷನ್ ನಾಟ್ ಔಟ್
ಸಣ್ಣಗ್ ನಿದ್ದೆ ಮೆಲ್ಲಗ್ ಎದ್ದೆ ಓಓಓ
ಫ್ರೆಶ್ ಟೀ ಸ್ಟ್ರೆಸ್ಸು ಫ್ರೀ
ಪರ್ಫೆಕ್ಟ್ ಲೆಕ್ಕ ಕೈ ಕೆಲಸ ಪಕ್ಕ
Barbaad Building song lyrics from Kannada Movie Sidlingu starring Yogesh, Ramya, Suman Ranganath, Lyrics penned by Vijayaprasad Sung by Puneeth Rajkumar, Music Composed by J Anoop Seelin, film is Directed by Vijayaprasad and film is released on 2012