ಎಲ್ಲೆಲ್ಲೊ ಓಡುವ ಮನಸೇ...ಓ...ಓ...
ಯಾಕಿಂತ ಹುಚ್ಚುಚ್ಚು ವರಸೆ..
ಇಲ್ಲದ ಸಲ್ಲದ ತರಲೆ ಹಾ ಹಾ...
ಹೋದಲ್ಲಿ ಬಂದಲ್ಲಿ ತರವೇ…
ಹರುಷವ ಮುಂದಿಡುವೇ...
ವ್ಯಸನವ ಬೆಂಬಿಡುವೇ...
ಬಂದರೂ ಅಳುವು ನಗಿಸಿ ನಲಿವ ಮನವೆ
|| ಎಲ್ಲೆಲ್ಲೊ ಓಡುವ ಮನಸೇ...ಓ...ಓ...
ಯಾಕಿಂತ ಹುಚ್ಚುಚ್ಚು ವರಸೆ..
ಇಲ್ಲದ ಸಲ್ಲದ ತರಲೇ ಹಾ ಹಾ..
ಹೋದಲ್ಲಿ ಬಂದಲ್ಲಿ ತರವೇ…..||
ನಾನು ನನ್ನದೆನ್ನುವ ನಿನ್ನಯ ತರ್ಕವೆ ಬಾಲಿಶ...
ಎಲ್ಲ ಶೂನ್ಯವೆನ್ನುವ ನಿನ್ನಯ ವರ್ಗವೆ ಅಂಕುಶ...
ಕಲ್ಮಶ ನಿಶ್ಕಲ್ಮಶ ಥರ ಥರ ನಿನ್ನ ವೇಷ...
ದ್ವಾದಶಿ ಏಕಾದಶಿ ಎಲ್ಲ ನಿನ್ನ ಖುಷಿ...
ಇದ್ದರೂ ಜೊತೆಗೆ ದೂರ ಇರುವ ಮನವೆ
|| ಎಲ್ಲೆಲ್ಲೊ ಓಡುವ ಮನಸೇ...ಓ...ಓ...
ಯಾಕಿಂತ ಹುಚ್ಚುಚ್ಚು ವರಸೆ..
ಇಲ್ಲದ ಸಲ್ಲದ ತರಲೇ ಹಾ ಹಾ..
ಹೋದಲ್ಲಿ ಬಂದಲ್ಲಿ ತರವೇ…..||
ಬೇಕು ಬೇಡ ಎನ್ನುವ ಗೊಂದಲ
ಸೃಷ್ಟಿಸೊ ಮಾಯೆ ನೀ....
ತಪ್ಪು ಒಪ್ಪು ಎಲ್ಲವ
ತೋರುವ ಕಾಣದ ಛಾಯೆ ನೀ....
ಕಲ್ಪನೆ ಪರಿಕಲ್ಪನೆ ವಿಧ ವಿಧ ನಿನ್ನ ತಾಣ...
ಬಣ್ಣನೆ ಬದಲಾವಣೆ ಎಲ್ಲ ನಿನ್ನ ಹೊಣೆ...
ಕಂಡರೂ ಸಾವು ಬದುಕು ಎನುವ ಮನವೆ
|| ಎಲ್ಲೆಲ್ಲೊ ಓಡುವ ಮನಸೇ...
ಹಾಂ... ಹಾ... ಲಾ...ಲಾ...ಲ... ನ ನ……||
ಎಲ್ಲೆಲ್ಲೊ ಓಡುವ ಮನಸೇ...ಓ...ಓ...
ಯಾಕಿಂತ ಹುಚ್ಚುಚ್ಚು ವರಸೆ..
ಇಲ್ಲದ ಸಲ್ಲದ ತರಲೆ ಹಾ ಹಾ...
ಹೋದಲ್ಲಿ ಬಂದಲ್ಲಿ ತರವೇ…
ಹರುಷವ ಮುಂದಿಡುವೇ...
ವ್ಯಸನವ ಬೆಂಬಿಡುವೇ...
ಬಂದರೂ ಅಳುವು ನಗಿಸಿ ನಲಿವ ಮನವೆ
|| ಎಲ್ಲೆಲ್ಲೊ ಓಡುವ ಮನಸೇ...ಓ...ಓ...
ಯಾಕಿಂತ ಹುಚ್ಚುಚ್ಚು ವರಸೆ..
ಇಲ್ಲದ ಸಲ್ಲದ ತರಲೇ ಹಾ ಹಾ..
ಹೋದಲ್ಲಿ ಬಂದಲ್ಲಿ ತರವೇ…..||
ನಾನು ನನ್ನದೆನ್ನುವ ನಿನ್ನಯ ತರ್ಕವೆ ಬಾಲಿಶ...
ಎಲ್ಲ ಶೂನ್ಯವೆನ್ನುವ ನಿನ್ನಯ ವರ್ಗವೆ ಅಂಕುಶ...
ಕಲ್ಮಶ ನಿಶ್ಕಲ್ಮಶ ಥರ ಥರ ನಿನ್ನ ವೇಷ...
ದ್ವಾದಶಿ ಏಕಾದಶಿ ಎಲ್ಲ ನಿನ್ನ ಖುಷಿ...
ಇದ್ದರೂ ಜೊತೆಗೆ ದೂರ ಇರುವ ಮನವೆ
|| ಎಲ್ಲೆಲ್ಲೊ ಓಡುವ ಮನಸೇ...ಓ...ಓ...
ಯಾಕಿಂತ ಹುಚ್ಚುಚ್ಚು ವರಸೆ..
ಇಲ್ಲದ ಸಲ್ಲದ ತರಲೇ ಹಾ ಹಾ..
ಹೋದಲ್ಲಿ ಬಂದಲ್ಲಿ ತರವೇ…..||
ಬೇಕು ಬೇಡ ಎನ್ನುವ ಗೊಂದಲ
ಸೃಷ್ಟಿಸೊ ಮಾಯೆ ನೀ....
ತಪ್ಪು ಒಪ್ಪು ಎಲ್ಲವ
ತೋರುವ ಕಾಣದ ಛಾಯೆ ನೀ....
ಕಲ್ಪನೆ ಪರಿಕಲ್ಪನೆ ವಿಧ ವಿಧ ನಿನ್ನ ತಾಣ...
ಬಣ್ಣನೆ ಬದಲಾವಣೆ ಎಲ್ಲ ನಿನ್ನ ಹೊಣೆ...
ಕಂಡರೂ ಸಾವು ಬದುಕು ಎನುವ ಮನವೆ
|| ಎಲ್ಲೆಲ್ಲೊ ಓಡುವ ಮನಸೇ...
ಹಾಂ... ಹಾ... ಲಾ...ಲಾ...ಲ... ನ ನ……||
Elello Oduvamanase song lyrics from Kannada Movie Sidlingu starring Yogesh, Ramya, Suman Ranganath, Lyrics penned by Arasu Anthare Sung by Anuradha Bhat, Music Composed by J Anoop Seelin, film is Directed by Vijayaprasad and film is released on 2012