Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಚ್ಚಚ್ಚು ಬೆಲ್ಲದಚ್ಚು ಈಡೇರ‍್ತುಕಾರ್‌ ಹುಚ್ಚು
ರಿಯಲ್‌ ಸ್ಟೋರಿ ರೀ ರೀಲ್‌ ಅಂತು ಅಲ್ಲಾ ರೀ
ಬಾಡ್ಗೆ ಕಟ್ಟದ ಭೋಗ್ಯ ಹಾಕದ
ಕನಸ್ಸು ಮಾತ್ರವೆ ಸ್ವಂತದ್ದು ರೀ
ರಂಗೊ ರಂಗು ಸಿದ್ಲಿಂಗು
ಗಲ್‌ ಗಲ್ಲೀಲು ರನ್ನಿಂಗು
 
||ಅಚ್ಚಚ್ಚು ಬೆಲ್ಲದಚ್ಚುಈಡೇರ‍್ತು ಕಾರ್‌ ಹುಚ್ಚು
ರಿಯಲ್‌ ಸ್ಟೋರಿ ರೀ ರೀಲ್‌ ಅಂತು ಅಲ್ಲಾ ರೀ||
 
ಕಣ್ಣಮುಚ್ಚೆ ಕಾಡೆಗೂಡೆ ಆಟದಂತೆ ನಮ್ಮ ಪಾಡೆ
ಕತ್ತಲಲ್ಲೂ ಬೆಳಕಿದೆ ತಕಿಟತಾಂ ತಕಿಟತಾಂ ತಕಿಟತಾಂ
ಹಲ್ಲು ಇದ್ರೆ ಕಡ್ಲೆ ಇಲ್ಲ ಕಡ್ಲೆ ಇದ್ರೆ ಹಲ್ಲು ಇಲ್ಲ
ಇಂಥ ಗೋಳೆ ಎಲ್ಲೆಡೆ ತಕಿಟತಾಂ ತಕಿಟತಾಂ ತಕಿಟತಾಂ
ಉಣ್ಣೋದು ಮಲಗೋದು ದಿನರಾತ್ರಿ ಇದ್ದಿದ್ದೆ
ಅಪ್ಪಾಳೆ ತಿಪ್ಪಾಳೆ ಹೊಡಿ ಮಾ ಚಪ್ಪಾಳೆ
ಲೈಫಲ್ಲಿ ಎಲ್ಲ ಉಂಟು ಹುಡುಕು ತಡಕು ನೀನೆ
ರಂಗೊ ರಂಗು ಸಿದ್ಲಿಂಗು
ಗಲ್‌ ಗಲ್ಲೀಲು ರನ್ನಿಂಗು
 
||ಅಚ್ಚಚ್ಚು ಬೆಲ್ಲದಚ್ಚು ಈಡೇರ‍್ತು ಕಾರ್‌ ಹುಚ್ಚು
ರಿಯಲ್‌ ಸ್ಟೋರಿ ರೀ ರೀಲ್‌ ಅಂತು ಅಲ್ಲಾ ರೀ||
 
ಅಪ್ಪ ಬೇರೆ ಮಗನು ಕಳ್ಳ ನಡದೆಯಿಲ್ಲ
ಹೆಸರು ಶೀಲ  ಹುಚ್ಚು ಲೋಕ ಹೀಗಿದೆ
ತಕಿಟತಾಂ ತಕಿಟತಾಂ ತಕಿಟತಾಂ
ಬೀದಿಗೊಂದು ದೇವಸ್ಥಾನ  ಪಕ್ಕದಲ್ಲೆ ಮಧ್ಯಪಾನ
ಈ ಜಗತ್ತು ಹಿಂಗಿದೆ ತಕಿಟತಾಂ ತಕಿಟತಾಂ ತಕಿಟತಾಂ
ನಾಕಾಣಿ ಎಂಟಾಣಿ ಕೇಳೋರೆ ಗತಿಯಿಲ್ಲ
ಸ್ಮೈಲಿರೊ ಗಾಂಧೀಜಿ ನೋಟೆನೆ ಬೇಕಲ್ಲ
ಇಂತೆಲ್ಲ ಜನರ ನಡುವೆ ಓಡು ಓಡು ನೀನು
ರಂಗೊ ರಂಗು ಸಿದ್ಲಿಂಗು
ಗಲ್‌ ಗಲ್ಲೀಲು ರನ್ನಿಂಗು
 
||ಅಚ್ಚಚ್ಚು ಬೆಲ್ಲದಚ್ಚು ಈಡೇರ‍್ತುಕಾರ್‌ ಹುಚ್ಚು
ರಿಯಲ್‌ ಸ್ಟೋರಿ ರೀ ರೀಲ್‌ ಅಂತು ಅಲ್ಲಾ ರೀ
ಬಾಡ್ಗೆ ಕಟ್ಟದ ಭೋಗ್ಯ ಹಾಕದ
ಕನಸ್ಸು ಮಾತ್ರವೆ ಸ್ವಂತದ್ದು ರೀ
ರಂಗೊ ರಂಗು ಸಿದ್ಲಿಂಗು
ಗಲ್‌ ಗಲ್ಲೀಲು ರನ್ನಿಂಗು
ರಂಗೊ ರಂಗು ಸಿದ್ಲಿಂಗು
ಗಲ್‌ ಗಲ್ಲೀಲು ರನ್ನಿಂಗು||

-
ಅಚ್ಚಚ್ಚು ಬೆಲ್ಲದಚ್ಚು ಈಡೇರ‍್ತುಕಾರ್‌ ಹುಚ್ಚು
ರಿಯಲ್‌ ಸ್ಟೋರಿ ರೀ ರೀಲ್‌ ಅಂತು ಅಲ್ಲಾ ರೀ
ಬಾಡ್ಗೆ ಕಟ್ಟದ ಭೋಗ್ಯ ಹಾಕದ
ಕನಸ್ಸು ಮಾತ್ರವೆ ಸ್ವಂತದ್ದು ರೀ
ರಂಗೊ ರಂಗು ಸಿದ್ಲಿಂಗು
ಗಲ್‌ ಗಲ್ಲೀಲು ರನ್ನಿಂಗು
 
||ಅಚ್ಚಚ್ಚು ಬೆಲ್ಲದಚ್ಚುಈಡೇರ‍್ತು ಕಾರ್‌ ಹುಚ್ಚು
ರಿಯಲ್‌ ಸ್ಟೋರಿ ರೀ ರೀಲ್‌ ಅಂತು ಅಲ್ಲಾ ರೀ||
 
ಕಣ್ಣಮುಚ್ಚೆ ಕಾಡೆಗೂಡೆ ಆಟದಂತೆ ನಮ್ಮ ಪಾಡೆ
ಕತ್ತಲಲ್ಲೂ ಬೆಳಕಿದೆ ತಕಿಟತಾಂ ತಕಿಟತಾಂ ತಕಿಟತಾಂ
ಹಲ್ಲು ಇದ್ರೆ ಕಡ್ಲೆ ಇಲ್ಲ ಕಡ್ಲೆ ಇದ್ರೆ ಹಲ್ಲು ಇಲ್ಲ
ಇಂಥ ಗೋಳೆ ಎಲ್ಲೆಡೆ ತಕಿಟತಾಂ ತಕಿಟತಾಂ ತಕಿಟತಾಂ
ಉಣ್ಣೋದು ಮಲಗೋದು ದಿನರಾತ್ರಿ ಇದ್ದಿದ್ದೆ
ಅಪ್ಪಾಳೆ ತಿಪ್ಪಾಳೆ ಹೊಡಿ ಮಾ ಚಪ್ಪಾಳೆ
ಲೈಫಲ್ಲಿ ಎಲ್ಲ ಉಂಟು ಹುಡುಕು ತಡಕು ನೀನೆ
ರಂಗೊ ರಂಗು ಸಿದ್ಲಿಂಗು
ಗಲ್‌ ಗಲ್ಲೀಲು ರನ್ನಿಂಗು
 
||ಅಚ್ಚಚ್ಚು ಬೆಲ್ಲದಚ್ಚು ಈಡೇರ‍್ತು ಕಾರ್‌ ಹುಚ್ಚು
ರಿಯಲ್‌ ಸ್ಟೋರಿ ರೀ ರೀಲ್‌ ಅಂತು ಅಲ್ಲಾ ರೀ||
 
ಅಪ್ಪ ಬೇರೆ ಮಗನು ಕಳ್ಳ ನಡದೆಯಿಲ್ಲ
ಹೆಸರು ಶೀಲ  ಹುಚ್ಚು ಲೋಕ ಹೀಗಿದೆ
ತಕಿಟತಾಂ ತಕಿಟತಾಂ ತಕಿಟತಾಂ
ಬೀದಿಗೊಂದು ದೇವಸ್ಥಾನ  ಪಕ್ಕದಲ್ಲೆ ಮಧ್ಯಪಾನ
ಈ ಜಗತ್ತು ಹಿಂಗಿದೆ ತಕಿಟತಾಂ ತಕಿಟತಾಂ ತಕಿಟತಾಂ
ನಾಕಾಣಿ ಎಂಟಾಣಿ ಕೇಳೋರೆ ಗತಿಯಿಲ್ಲ
ಸ್ಮೈಲಿರೊ ಗಾಂಧೀಜಿ ನೋಟೆನೆ ಬೇಕಲ್ಲ
ಇಂತೆಲ್ಲ ಜನರ ನಡುವೆ ಓಡು ಓಡು ನೀನು
ರಂಗೊ ರಂಗು ಸಿದ್ಲಿಂಗು
ಗಲ್‌ ಗಲ್ಲೀಲು ರನ್ನಿಂಗು
 
||ಅಚ್ಚಚ್ಚು ಬೆಲ್ಲದಚ್ಚು ಈಡೇರ‍್ತುಕಾರ್‌ ಹುಚ್ಚು
ರಿಯಲ್‌ ಸ್ಟೋರಿ ರೀ ರೀಲ್‌ ಅಂತು ಅಲ್ಲಾ ರೀ
ಬಾಡ್ಗೆ ಕಟ್ಟದ ಭೋಗ್ಯ ಹಾಕದ
ಕನಸ್ಸು ಮಾತ್ರವೆ ಸ್ವಂತದ್ದು ರೀ
ರಂಗೊ ರಂಗು ಸಿದ್ಲಿಂಗು
ಗಲ್‌ ಗಲ್ಲೀಲು ರನ್ನಿಂಗು
ರಂಗೊ ರಂಗು ಸಿದ್ಲಿಂಗು
ಗಲ್‌ ಗಲ್ಲೀಲು ರನ್ನಿಂಗು||

Acchacchu Beldacchu song lyrics from Kannada Movie Sidlingu starring Yogesh, Ramya, Suman Ranganath, Lyrics penned by Arasu Anthare Sung by Kunal Ganjawala, Sriraksha Krishnamurthy, Oscar, Music Composed by J Anoop Seelin, film is Directed by Vijayaprasad and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ