Thaaregalo Naav Belli Thereyalli Lyrics

ತಾರೆಗಳೊ ನಾವ್‌ ಬೆಳ್ಳಿತೆರೆಯಲ್ಲಿ Lyrics

in Sididedda Pandavaru

in ಸಿಡಿದೆದ್ದ ಪಾಂಡವರು

LYRIC

Song Details Page after Lyrice

-
ತಾರೆಗಳೊ ನಾವ್‌ ಬೆಳ್ಳಿತೆರೆಯಲ್ಲಿ
ಮಾನವರೆ ನಾವ್‌ ತೆರೆಮರೆಯಲ್ಲಿ
ನಿಮ್ಮನ್ನು ಒಲಿಸಿ ನೋವನ್ನು ಮರೆಸಿ
ಬಾಳುವೆವು ನಾವು ನಿಮ್ಮ ಪ್ರೀತಿಯಿಂದ
ನಿಮ್ಮ ಪ್ರೀತಿಯಿಂದ
ನಿಮ್ಮ ಪ್ರೀತಿಯಿಂದ
 
||ತಾರೆಗಳೊ ನಾವ್‌ ಬೆಳ್ಳಿತೆರೆಯಲ್ಲಿ
ಮಾನವರೆ ನಾವ್‌ ತೆರೆಮರೆಯಲ್ಲಿ
ನಿಮ್ಮನ್ನು ಒಲಿಸಿ ನೋವನ್ನು ಮರೆಸಿ
ಬಾಳುವೆವು ನಾವು ನಿಮ್ಮ ಪ್ರೀತಿಯಿಂದ
ನಿಮ್ಮ ಪ್ರೀತಿಯಿಂದ
ನಿಮ್ಮ ಪ್ರೀತಿಯಿಂದ||
 
ರಾಜಕುಮಾರರ ರಾಜನ ಮಾಡಿ ರಾಜಕಪೂರಗೆ ಅಮರತೆ ನೀಡಿ
ಕಲೆಗೆ ಬೆಲೆಯ ಕಲೆಗೆ ಗರಿಯ ತೊಡಿಸಿದೆ ಈ ಸಿನೆಮಾಲೋಕ
ಅಲ್ಲಿಯ ಕಲೆಯ ಇಲ್ಲಿಗೆ ತಂದು ಇಲ್ಲಿನ ಜೊತೆಯ ಅಲ್ಲಿಗೆ ಕಳಿಸಿ
ಭಾಷೆಗಳನ್ನು ಜಾತಿಗಳನ್ನು ಬೆರೆಸಿದೆ ಈ ಪ್ರತಿಭಾಲೋಕ
ಲೋಕದೊಳಗೆ ಲೋಕ ಈ ಚಲನಚಿತ್ರಲೋಕ ಜಗಕ್ಕೆ ಹಿಡಿದ ಕನ್ನಡಿ
 
ಪ್ರೇಮಿಗಳೊ ನಾವ್‌ ಬೆಳ್ಳಿತೆರೆಯಲ್ಲಿ
ಪಾತ್ರಗಳೆ ನಾವ್‌ ತೆರೆಮರೆಯಲ್ಲಿ
ನಿಮ್ಮನ್ನು ನಗಿಸಿ ನಕ್ಕರೆ ಅಳಿಸಿ ಹೇಳುವೆವು
ನೀತಿ ನಿಜದಿಂದ ನೀಡೊ ಜಯದಿಂದ
 
ಗೆಲುವಿರಿ ನಮ್ಮ ಹೃದಯಗಳನ್ನು
ಗೆಲ್ಲುವಿರಿ ನಮ್ಮ ಬಯಕೆಗಳನ್ನು
ಬಣ್ಣಗಳಿಂದ ಭಂಗಿಗಳಿಂದ ತುಂಬುವಿರಿ ನಮ್ಮ ಕನಸ್ಸುಗಳನ್ನು
ತೋರುವಿರಿ ನಿಮ್ಮ ರಸಿಕತೆಯನ್ನು
ಹೇಳುವಿರಿ ನಿಮ್ಮ ಅಭಿರುಚಿಯನ್ನು
ಮೆಚ್ಚುಗೆಯಿಂದ ಗೌರವದಿಂದ ನೀಡುವಿರಿ ನಿಮ್ಮ ಉಡುಗೊರೆಯನ್ನು
ಭಾವದೊಳಗೆ ಭಾವ ಜೀವದೊಳಗೆ ಜೀವ ಬೆಸೆವ ಪ್ರೇಮಲೋಕ
 
||ತಾರೆಗಳೊ ನಾವ್‌ ಬೆಳ್ಳಿತೆರೆಯಲ್ಲಿ
ಮಾನವರೆ ನಾವ್‌ ತೆರೆಮರೆಯಲ್ಲಿ
ನಿಮ್ಮನ್ನು ಒಲಿಸಿ ನೋವನ್ನು ಮರೆಸಿ
ಬಾಳುವೆವು ನಾವು ನಿಮ್ಮ ಪ್ರೀತಿಯಿಂದ
ನಿಮ್ಮ ಪ್ರೀತಿಯಿಂದ
ನಿಮ್ಮ ಪ್ರೀತಿಯಿಂದ||
ನಿಮ್ಮನ್ನು ಒಲಿಸಿ ನೋವನ್ನು ಮರೆಸಿ
ಬಾಳುವೆವು ನಾವು ನಿಮ್ಮ ಪ್ರೀತಿಯಿಂದ
ನಿಮ್ಮ ಪ್ರೀತಿಯಿಂದ
ನಿಮ್ಮ ಪ್ರೀತಿಯಿಂದ||

-
ತಾರೆಗಳೊ ನಾವ್‌ ಬೆಳ್ಳಿತೆರೆಯಲ್ಲಿ
ಮಾನವರೆ ನಾವ್‌ ತೆರೆಮರೆಯಲ್ಲಿ
ನಿಮ್ಮನ್ನು ಒಲಿಸಿ ನೋವನ್ನು ಮರೆಸಿ
ಬಾಳುವೆವು ನಾವು ನಿಮ್ಮ ಪ್ರೀತಿಯಿಂದ
ನಿಮ್ಮ ಪ್ರೀತಿಯಿಂದ
ನಿಮ್ಮ ಪ್ರೀತಿಯಿಂದ
 
||ತಾರೆಗಳೊ ನಾವ್‌ ಬೆಳ್ಳಿತೆರೆಯಲ್ಲಿ
ಮಾನವರೆ ನಾವ್‌ ತೆರೆಮರೆಯಲ್ಲಿ
ನಿಮ್ಮನ್ನು ಒಲಿಸಿ ನೋವನ್ನು ಮರೆಸಿ
ಬಾಳುವೆವು ನಾವು ನಿಮ್ಮ ಪ್ರೀತಿಯಿಂದ
ನಿಮ್ಮ ಪ್ರೀತಿಯಿಂದ
ನಿಮ್ಮ ಪ್ರೀತಿಯಿಂದ||
 
ರಾಜಕುಮಾರರ ರಾಜನ ಮಾಡಿ ರಾಜಕಪೂರಗೆ ಅಮರತೆ ನೀಡಿ
ಕಲೆಗೆ ಬೆಲೆಯ ಕಲೆಗೆ ಗರಿಯ ತೊಡಿಸಿದೆ ಈ ಸಿನೆಮಾಲೋಕ
ಅಲ್ಲಿಯ ಕಲೆಯ ಇಲ್ಲಿಗೆ ತಂದು ಇಲ್ಲಿನ ಜೊತೆಯ ಅಲ್ಲಿಗೆ ಕಳಿಸಿ
ಭಾಷೆಗಳನ್ನು ಜಾತಿಗಳನ್ನು ಬೆರೆಸಿದೆ ಈ ಪ್ರತಿಭಾಲೋಕ
ಲೋಕದೊಳಗೆ ಲೋಕ ಈ ಚಲನಚಿತ್ರಲೋಕ ಜಗಕ್ಕೆ ಹಿಡಿದ ಕನ್ನಡಿ
 
ಪ್ರೇಮಿಗಳೊ ನಾವ್‌ ಬೆಳ್ಳಿತೆರೆಯಲ್ಲಿ
ಪಾತ್ರಗಳೆ ನಾವ್‌ ತೆರೆಮರೆಯಲ್ಲಿ
ನಿಮ್ಮನ್ನು ನಗಿಸಿ ನಕ್ಕರೆ ಅಳಿಸಿ ಹೇಳುವೆವು
ನೀತಿ ನಿಜದಿಂದ ನೀಡೊ ಜಯದಿಂದ
 
ಗೆಲುವಿರಿ ನಮ್ಮ ಹೃದಯಗಳನ್ನು
ಗೆಲ್ಲುವಿರಿ ನಮ್ಮ ಬಯಕೆಗಳನ್ನು
ಬಣ್ಣಗಳಿಂದ ಭಂಗಿಗಳಿಂದ ತುಂಬುವಿರಿ ನಮ್ಮ ಕನಸ್ಸುಗಳನ್ನು
ತೋರುವಿರಿ ನಿಮ್ಮ ರಸಿಕತೆಯನ್ನು
ಹೇಳುವಿರಿ ನಿಮ್ಮ ಅಭಿರುಚಿಯನ್ನು
ಮೆಚ್ಚುಗೆಯಿಂದ ಗೌರವದಿಂದ ನೀಡುವಿರಿ ನಿಮ್ಮ ಉಡುಗೊರೆಯನ್ನು
ಭಾವದೊಳಗೆ ಭಾವ ಜೀವದೊಳಗೆ ಜೀವ ಬೆಸೆವ ಪ್ರೇಮಲೋಕ
 
||ತಾರೆಗಳೊ ನಾವ್‌ ಬೆಳ್ಳಿತೆರೆಯಲ್ಲಿ
ಮಾನವರೆ ನಾವ್‌ ತೆರೆಮರೆಯಲ್ಲಿ
ನಿಮ್ಮನ್ನು ಒಲಿಸಿ ನೋವನ್ನು ಮರೆಸಿ
ಬಾಳುವೆವು ನಾವು ನಿಮ್ಮ ಪ್ರೀತಿಯಿಂದ
ನಿಮ್ಮ ಪ್ರೀತಿಯಿಂದ
ನಿಮ್ಮ ಪ್ರೀತಿಯಿಂದ||
ನಿಮ್ಮನ್ನು ಒಲಿಸಿ ನೋವನ್ನು ಮರೆಸಿ
ಬಾಳುವೆವು ನಾವು ನಿಮ್ಮ ಪ್ರೀತಿಯಿಂದ
ನಿಮ್ಮ ಪ್ರೀತಿಯಿಂದ
ನಿಮ್ಮ ಪ್ರೀತಿಯಿಂದ||

Thaaregalo Naav Belli Thereyalli song lyrics from Kannada Movie Sididedda Pandavaru starring Shashikumar, Mohini, Vivek, Lyrics penned by Hamsalekha Sung by Chithra, Music Composed by Hamsalekha, film is Directed by Om Saiprakash and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ