-
ಫ್ರೀಡಮ್ ಬೇಕು ಫ್ರೀಡಮ್
ಫ್ರೀಡಮ್ ಬೇಕು ಫ್ರೀಡಮ್
ಕನ್ನಡ ನಾಡು ನಂದು ತಮಿಳುನಾಡು ನಂದು
ಆಂಧ್ರಭೂಮಿ ನಂದು ಕೇರಳ ರಾಜ್ಯ ನಂದು
ಎಲ್ಲರ ನಾಡಿಗೆ ತಾಯಿ ಮಡಿಲು ನಂದು
ತಾಯಿಗೆ ತನ್ನಯ ಮಕ್ಕಳೆಲ್ಲ ಒಂದು
ಫ್ರೀಡಮ್ ಬೇಕು ಫ್ರೀಡಮ್
ಫ್ರೀಡಮ್ ಬೇಕು ಫ್ರೀಡಮ್
ಕಾಶ್ಮೀರ ನಮದಮ್ಮ ಪಂಜಾಬು ಬಿಡೆವಮ್ಮ
ಒಂದು ಹಣ್ಣು ನಂದು ಎನ್ನುವಿರೇಕೆ
ಮರವೇ ನಿಮದೆ ಅಲ್ಲವೆ
ಈ ದೈವ ನಮದಲ್ಲ ಈ ಧರ್ಮ ನಮಗಲ್ಲ
ಕಾಣದಿರುವ ದೈವಕೇಕೆ ಜಗಳ
ಒಲೆಯೆ ಧರ್ಮದ ಮರ್ಮವೆ
ಅಲ್ಲಿನ ನೀರು ನಂದು ಇಲ್ಲಿನ ಸೀಮೆ ನಂದು
ಉತ್ತಮ ಭಾಷೆ ನಂದು ನಮಗೆ ಬೇಡ ನಿಂದು
ನದಿಗಳು ಹರಿಯುವ ರಕುತನಾಳ ನಂದು
ಭಾಷೆಯ ಹಿಂದಿನ ಭಾವವೆಲ್ಲ ಒಂದು
ಫ್ರೀಡಮ್ ಬೇಕು ಫ್ರೀಡಮ್
ಫ್ರೀಡಮ್ ಬೇಕು ಫ್ರೀಡಮ್
ಮೈಸೂರ ಟಿಪ್ಪುವಿಗೆ ಸಿಂಧೂರ ಲಕ್ಷ್ಮಣಗೆ
ದಾಸ್ಯ ಬಿಡಿಸಬೇಕು ಎಂಬ ಚಿಂತೆ
ನಿಮಗೆ ಅಂತೆ ಕಂತೆ
ಕಿತ್ತೂರ ಚೆನ್ನಮ್ಮಳಿಗೆ ಛತ್ರಪತಿ ರಾಯನಿಗೆ
ಒಂದು ಮಾಡಬೇಕು ಎಂಬ ಛಲವು
ನಿಮದೊ ಒಡೆಯೊ ಕುಲವು
ಸ್ವಾರ್ಥಕ್ಕಾಗೊ ಮಡಿದರೆ ಗಾಂಧಿ ಅಂದು
ಅವರ ನೀತಿ ಮರೆತರೆ ನಾಶ ಮುಂದು
ಭರತ ಭೂಮಿ ನಂದು ಶಾಂತಿ ಮಂತ್ರ ನಂದು
ಸರ್ವಧರ್ಮ ನಂದು ವಿಶ್ವಪ್ರೇಮ ನಂದು
ಎಲ್ಲರ ನಾಡಿಗೆ ತಾಯಿ ಮಡಿಲು ನಂದು
ತಾಯಿಗೆ ತನ್ನಯ ಮಕ್ಕಳೆಲ್ಲ ಒಂದು
ಜೈ ಹಿಂದ್ ಬೋಲೊ ಜೈಹಿಂದ್
ಜೈ ಹಿಂದ್ ಬೋಲೊ ಜೈಹಿಂದ್
ಜೈ ಹಿಂದ್ ಬೋಲೊ ಜೈಹಿಂದ್
ಜೈ ಹಿಂದ್ ಬೋಲೊ ಜೈಹಿಂದ್
-
ಫ್ರೀಡಮ್ ಬೇಕು ಫ್ರೀಡಮ್
ಫ್ರೀಡಮ್ ಬೇಕು ಫ್ರೀಡಮ್
ಕನ್ನಡ ನಾಡು ನಂದು ತಮಿಳುನಾಡು ನಂದು
ಆಂಧ್ರಭೂಮಿ ನಂದು ಕೇರಳ ರಾಜ್ಯ ನಂದು
ಎಲ್ಲರ ನಾಡಿಗೆ ತಾಯಿ ಮಡಿಲು ನಂದು
ತಾಯಿಗೆ ತನ್ನಯ ಮಕ್ಕಳೆಲ್ಲ ಒಂದು
ಫ್ರೀಡಮ್ ಬೇಕು ಫ್ರೀಡಮ್
ಫ್ರೀಡಮ್ ಬೇಕು ಫ್ರೀಡಮ್
ಕಾಶ್ಮೀರ ನಮದಮ್ಮ ಪಂಜಾಬು ಬಿಡೆವಮ್ಮ
ಒಂದು ಹಣ್ಣು ನಂದು ಎನ್ನುವಿರೇಕೆ
ಮರವೇ ನಿಮದೆ ಅಲ್ಲವೆ
ಈ ದೈವ ನಮದಲ್ಲ ಈ ಧರ್ಮ ನಮಗಲ್ಲ
ಕಾಣದಿರುವ ದೈವಕೇಕೆ ಜಗಳ
ಒಲೆಯೆ ಧರ್ಮದ ಮರ್ಮವೆ
ಅಲ್ಲಿನ ನೀರು ನಂದು ಇಲ್ಲಿನ ಸೀಮೆ ನಂದು
ಉತ್ತಮ ಭಾಷೆ ನಂದು ನಮಗೆ ಬೇಡ ನಿಂದು
ನದಿಗಳು ಹರಿಯುವ ರಕುತನಾಳ ನಂದು
ಭಾಷೆಯ ಹಿಂದಿನ ಭಾವವೆಲ್ಲ ಒಂದು
ಫ್ರೀಡಮ್ ಬೇಕು ಫ್ರೀಡಮ್
ಫ್ರೀಡಮ್ ಬೇಕು ಫ್ರೀಡಮ್
ಮೈಸೂರ ಟಿಪ್ಪುವಿಗೆ ಸಿಂಧೂರ ಲಕ್ಷ್ಮಣಗೆ
ದಾಸ್ಯ ಬಿಡಿಸಬೇಕು ಎಂಬ ಚಿಂತೆ
ನಿಮಗೆ ಅಂತೆ ಕಂತೆ
ಕಿತ್ತೂರ ಚೆನ್ನಮ್ಮಳಿಗೆ ಛತ್ರಪತಿ ರಾಯನಿಗೆ
ಒಂದು ಮಾಡಬೇಕು ಎಂಬ ಛಲವು
ನಿಮದೊ ಒಡೆಯೊ ಕುಲವು
ಸ್ವಾರ್ಥಕ್ಕಾಗೊ ಮಡಿದರೆ ಗಾಂಧಿ ಅಂದು
ಅವರ ನೀತಿ ಮರೆತರೆ ನಾಶ ಮುಂದು
ಭರತ ಭೂಮಿ ನಂದು ಶಾಂತಿ ಮಂತ್ರ ನಂದು
ಸರ್ವಧರ್ಮ ನಂದು ವಿಶ್ವಪ್ರೇಮ ನಂದು
ಎಲ್ಲರ ನಾಡಿಗೆ ತಾಯಿ ಮಡಿಲು ನಂದು
ತಾಯಿಗೆ ತನ್ನಯ ಮಕ್ಕಳೆಲ್ಲ ಒಂದು
ಜೈ ಹಿಂದ್ ಬೋಲೊ ಜೈಹಿಂದ್
ಜೈ ಹಿಂದ್ ಬೋಲೊ ಜೈಹಿಂದ್
ಜೈ ಹಿಂದ್ ಬೋಲೊ ಜೈಹಿಂದ್
ಜೈ ಹಿಂದ್ ಬೋಲೊ ಜೈಹಿಂದ್