LYRIC

Song Details Page after Lyrice

-
ಶ್ರಾವಣ ಶ್ರಾವಣ ಶ್ರಾವಣ ಬಾಳಲ್ಲಿ ಬಂದ ಶ್ರಾವಣ
ಶ್ರಾವಣ ಬಂದಿರೊ ಕಾರಣ ಬಾಳೆಲ್ಲ ಪ್ರೇಮತೋರಣ
ಚೆಂದನ ನೋಡುವಾಗ ತಂದಾನ ಹಾಡುವಾಗ
ಸಂಗೀತಗಾರನಂತೆ ಸಾಕ್ಷಿನಿಂತ
ಶ್ರಾವಣ ಶ್ರಾವಣ ಶ್ರಾವಣ ಬಾಳಲ್ಲಿ ಬಂದ ಶ್ರಾವಣ
ಶ್ರಾವಣ ಬಂದಿರೊ ಕಾರಣ ಬಾಳೆಲ್ಲ ಪ್ರೇಮ ತೋರಣ
 
ಬಾನಿನಂಚಿನಿಂದ ಶ್ರಾವಣ ಜಾರಿ ಭೂಮಿಗಾದ ಹೂರಣ
ಪ್ರೀತಿ ಕಣ್ಣಿನಲ್ಲಿ ಶ್ರಾವಣ ಕೋಟಿ ಆಸೆಗಿಂತ ಪ್ರೇರಣ
ಕಲ್ಯಾಣ ಕಾಲವೆಂದು ಗಂಡು ಹೆಣ್ಣ ಕೆಂಪಾಗಿ ಮಾಡೊ ಶ್ರಾವಣ
ಕೆಂಪಾಗಿ ಕೂಡಿಕೊಂಡ ಜೋಡಿಯನ್ನ ತಂಪಾಗಿ ನೋಡೊ ಶ್ರಾವಣ
ಆರಂಭ ಸಾಗುವಾಗ ಆನಂದ ಆಗುವಾಗ ಹಿಮ್ಮೇಳಗಾರನಂತೆ ಹಿಂದೆ ನಿಂತ
 
||ಶ್ರಾವಣ ಶ್ರಾವಣ ಶ್ರಾವಣ ಬಾಳಲ್ಲಿ ಬಂದ ಶ್ರಾವಣ
ಶ್ರಾವಣ ಬಂದಿರೊ ಕಾರಣ ಬಾಳೆಲ್ಲ ಪ್ರೇಮ ತೋರಣ||
 
ದೇಹವೆಂಬ ಮಲ್ಲೆ ಹೂವಿನ ಜೇನ ಮೇಲೆ ಬಿದ್ದ ಶ್ರಾವಣ
ಹೇಗೆ ತೀರಬೇಕೆ ಕಾಣದು ಪ್ರೀತಿ ತಂದುಕೊಟ್ಟ ಈ ಋಣ
ಈ ಪ್ರೇಮ ವರ್ಷದಲ್ಲಿ ನೆನೆದು ನೆನೆದು ಈ ಅಂದ ಧಾರೆ ಆಯಿತು
ಈ ಸ್ನೇಹ ಸ್ಪರ್ಶವನ್ನು ಪಡೆದು ಪಡೆದು ಈ ಜೀವ ಮಾಗಿಹೋಯಿತು
ಅಂದನ ಹೀರೊವಾಗ ಗಂಧನ ಬೀರೊವಾಗ ಚಿತ್ತಾರಕಾರನಂತೆ ಸಾಕ್ಷಿ ನಿಂತ
 
||ಶ್ರಾವಣ ಶ್ರಾವಣ ಶ್ರಾವಣ ಬಾಳಲ್ಲಿ ಬಂದ ಶ್ರಾವಣ
ಶ್ರಾವಣ ಬಂದಿರೊ ಕಾರಣ ಬಾಳೆಲ್ಲ ಪ್ರೇಮತೋರಣ
ಚೆಂದನ ನೋಡುವಾಗ ತಂದಾನ ಹಾಡುವಾಗ
ಸಂಗೀತಗಾರನಂತೆ ಸಾಕ್ಷಿನಿಂತ||
 
Shraavana Shraavana song lyrics from Kannada Movie Sididedda Pandavaru starring Shashikumar, Mohini, Vivek, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Om Saiprakash and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ