-
ಪಂಚ ಪಂಚ ಪಾಂಡವರು ಶಾಂತಿ ಧರ್ಮದ ರಕ್ಷಕರು
ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ
ಪಂಚ ಪಂಚ ಪಾಂಡವರು ತಾಯಿ ನಾಡ ಸೇವಕರು
ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ
ಪಂಚ ಪಂಚ ಪಾಂಡವರು ನಾವು
ಹೆಣ್ಣಿಗೆ ಗೌರವ ರಕ್ಷಣೆಯಿಲ್ಲದ ನಾಡಲಿ ಎಂದು
ದೈವಗಳಿಲ್ಲ ಧರ್ಮಗಳಿಲ್ಲ ಕಾಮಾಂಧರ ರಾಜ್ಯವದು
ದೇವರೆ ಸುಳ್ಳೆನೆಸಿದರೆ ಅಂದು ದ್ರೌಪದಿಯು ನಗ್ನ ಮಯ
ನ್ಯಾಯವೆ ಕುರುಡೆನಿಸಿದರೆ ನಿತ್ಯ ಜೀವನವು ವಿಗ್ರಮಯ
ಕೈ ಎತ್ತಿಕೊ ನ್ಯಾಯವ ಛೇದಿಸು ಅನ್ಯಾಯವ
||ಪಂಚ ಪಂಚ ಪಾಂಡವರು ಶಾಂತಿ ಧರ್ಮದ ರಕ್ಷಕರು
ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ
ಪಂಚ ಪಂಚ ಪಾಂಡವರು ತಾಯಿ ನಾಡ ಸೇವಕರು
ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ
ಪಂಚ ಪಂಚ ಪಾಂಡವರು ನಾವು||
ಬೆಳೆಗಳ ಹಿಡಿದ ಕಳೆಗಳ ಕಡಿದು ತೆಗೆಯದೆ ಇದ್ರೆ
ಲೋಕದ ತುಂಬ ದಾನವ ಕಳೆಯೆ ರಾರಾಜಿಸಿ ಮೆರೆಯುವುದು
ಐವರೆ ಈ ಪಾಂಡವರು ನೂರ ಒಂದು ಜನ ಕೌರವರು
ಐವರು ಕೈ ಚೆಲ್ಲಿದರೆ ನೂರುಪಟ್ಟು ಅವರಾಗುವರು
ಆರಾಧಿಸು ಗೀತೆಯ ಭೇದಿಸು ಕುರುಕೋಟೆಯ
||ಪಂಚ ಪಂಚ ಪಾಂಡವರು ಶಾಂತಿ ಧರ್ಮದ ರಕ್ಷಕರು
ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ
ಪಂಚ ಪಂಚ ಪಾಂಡವರು ತಾಯಿ ನಾಡ ಸೇವಕರು
ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ
ಪಂಚ ಪಂಚ ಪಾಂಡವರು ನಾವು||
-
ಪಂಚ ಪಂಚ ಪಾಂಡವರು ಶಾಂತಿ ಧರ್ಮದ ರಕ್ಷಕರು
ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ
ಪಂಚ ಪಂಚ ಪಾಂಡವರು ತಾಯಿ ನಾಡ ಸೇವಕರು
ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ
ಪಂಚ ಪಂಚ ಪಾಂಡವರು ನಾವು
ಹೆಣ್ಣಿಗೆ ಗೌರವ ರಕ್ಷಣೆಯಿಲ್ಲದ ನಾಡಲಿ ಎಂದು
ದೈವಗಳಿಲ್ಲ ಧರ್ಮಗಳಿಲ್ಲ ಕಾಮಾಂಧರ ರಾಜ್ಯವದು
ದೇವರೆ ಸುಳ್ಳೆನೆಸಿದರೆ ಅಂದು ದ್ರೌಪದಿಯು ನಗ್ನ ಮಯ
ನ್ಯಾಯವೆ ಕುರುಡೆನಿಸಿದರೆ ನಿತ್ಯ ಜೀವನವು ವಿಗ್ರಮಯ
ಕೈ ಎತ್ತಿಕೊ ನ್ಯಾಯವ ಛೇದಿಸು ಅನ್ಯಾಯವ
||ಪಂಚ ಪಂಚ ಪಾಂಡವರು ಶಾಂತಿ ಧರ್ಮದ ರಕ್ಷಕರು
ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ
ಪಂಚ ಪಂಚ ಪಾಂಡವರು ತಾಯಿ ನಾಡ ಸೇವಕರು
ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ
ಪಂಚ ಪಂಚ ಪಾಂಡವರು ನಾವು||
ಬೆಳೆಗಳ ಹಿಡಿದ ಕಳೆಗಳ ಕಡಿದು ತೆಗೆಯದೆ ಇದ್ರೆ
ಲೋಕದ ತುಂಬ ದಾನವ ಕಳೆಯೆ ರಾರಾಜಿಸಿ ಮೆರೆಯುವುದು
ಐವರೆ ಈ ಪಾಂಡವರು ನೂರ ಒಂದು ಜನ ಕೌರವರು
ಐವರು ಕೈ ಚೆಲ್ಲಿದರೆ ನೂರುಪಟ್ಟು ಅವರಾಗುವರು
ಆರಾಧಿಸು ಗೀತೆಯ ಭೇದಿಸು ಕುರುಕೋಟೆಯ
||ಪಂಚ ಪಂಚ ಪಾಂಡವರು ಶಾಂತಿ ಧರ್ಮದ ರಕ್ಷಕರು
ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ
ಪಂಚ ಪಂಚ ಪಾಂಡವರು ತಾಯಿ ನಾಡ ಸೇವಕರು
ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ
ಪಂಚ ಪಂಚ ಪಾಂಡವರು ನಾವು||
Pancha Pancha Pandavaru song lyrics from Kannada Movie Sididedda Pandavaru starring Shashikumar, Mohini, Vivek, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Om Saiprakash and film is released on 1994