-
ಸಿಂಧೂರ ಸಿಂಧೂರ
ಸಿಂಧೂರವೆ ಸಿಂಧೂರ ಸಿಂಧೂರ
ನಾ ಹೇಳಲೆ ನಿನ್ನ ಕಥೆಯ ಸಿಂಧೂರ
ಭಾರತೀಯ ಸಾಂಪ್ರದಾಯ ತಿಲಕ ಪ್ರಾಯವೆ
ಸಿಂಧೂರ ಸಿಂಧೂರ
ಶೃಂಗಾರ ಸಾಧನವೆ ಮುತ್ತೈದೆ ಶ್ರೀಧನವೆ
ಆರಾಧ್ಯ ದೈವದ ಅರ್ಚನೆಯೆ
ಆನಂದ ಸೂಚಕವೆ ಪ್ರೇಮಕ್ಕೆ ಕಾರಕವೆ
ಸಿಂಧೂರ ವರ್ಣದ ಬಣ್ಣನೆಯೆ
ಕೆಂಪೇರಿದ ಕೆನ್ನೆಗು ಆ ರಂಗೆ
ರಂಗೇರಿದ ತುಟಿಗಳು ಆ ರಂಗೆ
ತಾಂಬೂಲವ ಸವಿದರು ಆ ರಂಗೆ
ಸೌಂದರ್ಯ ಬಿರಿದರು ಆ ರಂಗೆ
||ಸಿಂಧೂರ ಸಿಂಧೂರ
ಸಿಂಧೂರವೆ ಸಿಂಧೂರ ಸಿಂಧೂರ
ನಾ ಹೇಳಲೆ ನಿನ್ನ ಕಥೆಯ ಸಿಂಧೂರ
ಭಾರತೀಯ ಸಾಂಪ್ರದಾಯ ತಿಲಕ ಪ್ರಾಯವೆ||
ಭೂದೇವಿ ತಾಯಾಗಿ ಕೆಮ್ಮಣ್ಣು ಕೆಸರಾಗಿ ಕೆಂಪಾದ ಹೂಗಳ ಗಿಡವಾಗಿ
ಊರೆಲ್ಲ ಕಾಯಾಗಿ ಹಣ್ನಗಿ ಹೋದವು
ಸಿಂಧೂರ ಕೊಕ್ಕಿನ ಗಿಣಿಗಾಗಿ
ಸೂರ್ಯೋದಯ ಬಣ್ಣವು ಸಿಂಧೂರ
ಸೂರ್ಯಾಸ್ತಮ ವರ್ಣವು ಸಿಂಧೂರ
ಅಂಗಳದ ತುಳಸಿಗು ಸಿಂಧೂರ
ಅಂಗಳದ ಕಾಯಕು ಸಿಂಧೂರ
||ಸಿಂಧೂರ ಸಿಂಧೂರ
ಸಿಂಧೂರವೆ ಸಿಂಧೂರ ಸಿಂಧೂರ
ನಾ ಹೇಳಲೆ ನಿನ್ನ ಕಥೆಯ ಸಿಂಧೂರ
ಭಾರತೀಯ ಸಾಂಪ್ರದಾಯ ತಿಲಕ ಪ್ರಾಯವೆ
ಸಿಂಧೂರ ಸಿಂಧೂರ||
-
ಸಿಂಧೂರ ಸಿಂಧೂರ
ಸಿಂಧೂರವೆ ಸಿಂಧೂರ ಸಿಂಧೂರ
ನಾ ಹೇಳಲೆ ನಿನ್ನ ಕಥೆಯ ಸಿಂಧೂರ
ಭಾರತೀಯ ಸಾಂಪ್ರದಾಯ ತಿಲಕ ಪ್ರಾಯವೆ
ಸಿಂಧೂರ ಸಿಂಧೂರ
ಶೃಂಗಾರ ಸಾಧನವೆ ಮುತ್ತೈದೆ ಶ್ರೀಧನವೆ
ಆರಾಧ್ಯ ದೈವದ ಅರ್ಚನೆಯೆ
ಆನಂದ ಸೂಚಕವೆ ಪ್ರೇಮಕ್ಕೆ ಕಾರಕವೆ
ಸಿಂಧೂರ ವರ್ಣದ ಬಣ್ಣನೆಯೆ
ಕೆಂಪೇರಿದ ಕೆನ್ನೆಗು ಆ ರಂಗೆ
ರಂಗೇರಿದ ತುಟಿಗಳು ಆ ರಂಗೆ
ತಾಂಬೂಲವ ಸವಿದರು ಆ ರಂಗೆ
ಸೌಂದರ್ಯ ಬಿರಿದರು ಆ ರಂಗೆ
||ಸಿಂಧೂರ ಸಿಂಧೂರ
ಸಿಂಧೂರವೆ ಸಿಂಧೂರ ಸಿಂಧೂರ
ನಾ ಹೇಳಲೆ ನಿನ್ನ ಕಥೆಯ ಸಿಂಧೂರ
ಭಾರತೀಯ ಸಾಂಪ್ರದಾಯ ತಿಲಕ ಪ್ರಾಯವೆ||
ಭೂದೇವಿ ತಾಯಾಗಿ ಕೆಮ್ಮಣ್ಣು ಕೆಸರಾಗಿ ಕೆಂಪಾದ ಹೂಗಳ ಗಿಡವಾಗಿ
ಊರೆಲ್ಲ ಕಾಯಾಗಿ ಹಣ್ನಗಿ ಹೋದವು
ಸಿಂಧೂರ ಕೊಕ್ಕಿನ ಗಿಣಿಗಾಗಿ
ಸೂರ್ಯೋದಯ ಬಣ್ಣವು ಸಿಂಧೂರ
ಸೂರ್ಯಾಸ್ತಮ ವರ್ಣವು ಸಿಂಧೂರ
ಅಂಗಳದ ತುಳಸಿಗು ಸಿಂಧೂರ
ಅಂಗಳದ ಕಾಯಕು ಸಿಂಧೂರ
||ಸಿಂಧೂರ ಸಿಂಧೂರ
ಸಿಂಧೂರವೆ ಸಿಂಧೂರ ಸಿಂಧೂರ
ನಾ ಹೇಳಲೆ ನಿನ್ನ ಕಥೆಯ ಸಿಂಧೂರ
ಭಾರತೀಯ ಸಾಂಪ್ರದಾಯ ತಿಲಕ ಪ್ರಾಯವೆ
ಸಿಂಧೂರ ಸಿಂಧೂರ||
Sindhoora song lyrics from Kannada Movie Sididedda Gandu starring Tiger Prabhakar, Vani Vishwanath, Thara, Lyrics penned by Hamsalekha Sung by Latha Hamsalekha, Vani Jairam, Music Composed by Hamsalekha, film is Directed by S Umesh and film is released on 1990