-
ಹೇಳಲಿಲ್ಲ ಕೇಳಲಿಲ್ಲ ಪ್ರಾಯ ಪ್ರವೇಶ ಹುಡುಗಿಯಲಿ
ಸೋಕಲಿಲ್ಲ ತಾಕಲಿಲ್ಲ ಏನೊ ವಿಶೇಷ ಒಡಲಿನಲಿ
ಹದಿನಾರರ ಮೇಲೆ ಹದಿನೇಳು ಹದಿನೇಳೆರ ಮೇಲೆ ಬಲಿ ಗೋಳು
ಹೇಳಲಿಲ್ಲ ಕೇಳಲಿಲ್ಲ ಪ್ರಾಯ ಪ್ರವೇಶ ಹುಡುಗಿಯಲಿ
ಸೋಕಲಿಲ್ಲ ತಾಕಲಿಲ್ಲ ಏನೊ ವಿಶೇಷ ಒಡಲಿನಲಿ
ಹನ್ನೆರಡ್ ಗಂಟೆ ರಾತ್ರೀಲಿ ಹಾಕೋರಲ್ಲ ದೀಪನ
ಬೀದಿಗೆಲ್ಲ ಸೀಮಂತನ ಪ್ರಾಯಕ್ಕೂನು ಮಾತೆತ್ರನ್ನ ಸೀಮಂತನ
1947 ಇಸವಿ ರಾತ್ರಿನ ದೇಶಕ್ಕೆಲ್ಲ ಸ್ವಾತಂತ್ರನ
ಪ್ರಾಯಕ್ಕೂನು ನಿಲ್ಬೇಕ್ರಣ್ನ ಸ್ವಾತಂತ್ರ
||ಹೇಳಲಿಲ್ಲ ಕೇಳಲಿಲ್ಲ ಪ್ರಾಯ ಪ್ರವೇಶ ಹುಡುಗಿಯಲಿ
ಸೋಕಲಿಲ್ಲ ತಾಕಲಿಲ್ಲ ಏನೊ ವಿಶೇಷ ಒಡಲಿನಲಿ||
ಪ್ರಾಯ ನುಗ್ಗಿ ಬರುವಾಗ ಊಟ ಇಲ್ಲ ಬಲು ಬೇಗ
ಜಿಂಕೆ ಕುದುರೆ ಲೆಕ್ಕಕಿಲ್ಲ ಪಿ ಟಿ ಉಷಾ ಪ್ರಾಯದ ಸಮ ಓಡೋದಿಲ್ಲ
ಓ ಪ್ರಾಯ ತಡೆಯೊ ಯಜಮಾನ ನೀನೆನೇನೊ ಕಾಮಣ್ಣ
ಎಲಲೊ ನಿನ್ನ ಬಿಲ್ಲು ಬಾಣ
ಜಾಣ ಜಾಣ ಹಿಂಡ್ಬೇಡಯ್ಯ ಪ್ರಾಯದ ಪ್ರಾಣ
ಹದಿನಾರರ ಮೇಲೆ ಹದಿನೇಳು ಹದಿನೇಳೆರ ಮೇಲೆ ಬಲಿ ಗೋಳು
||ಹೇಳಲಿಲ್ಲ ಕೇಳಲಿಲ್ಲ ಪ್ರಾಯ ಪ್ರವೇಶ ಹುಡುಗಿಯಲಿ
ಸೋಕಲಿಲ್ಲ ತಾಕಲಿಲ್ಲ ಏನೊ ವಿಶೇಷ ಒಡಲಿನಲಿ||
||ಹದಿನಾರರ ಮೇಲೆ ಹದಿನೇಳು ಹದಿನೇಳೆರ ಮೇಲೆ ಬಲಿ ಗೋಳು
ಹದಿನಾರರ ಮೇಲೆ ಹದಿನೇಳು ಹದಿನೇಳೆರ ಮೇಲೆ ಬಲಿ ಗೋಳು||

Helalilla Kelalilla song lyrics from Kannada Movie Sididedda Gandu starring Tiger Prabhakar, Vani Vishwanath, Thara, Lyrics penned by Hamsalekha Sung by Chithra, Music Composed by Hamsalekha, film is Directed by S Umesh and film is released on 1990