-
ಹಂಗಂದರೆ ಹಂಗಂದರೆ ಹಂಗೆ
ಹಿಂಗಂದರೆ ಹಿಂಗಂದರೆ ಹಿಂಗೆ
ಹಿಂಗಂದರೆ ಹಂಗಂದರೆ ಹೆಂಗೆ
ಹಂಗಂದರೆ ಹಿಂಗಂದರೆ ಹೆಂಗೆ
ಮೂರು ಕೊಟ್ಟರೆ ಮಾವನ ಕಡೆಯು
ಆರು ಕೊಟ್ಟರೆ ಅತ್ತೆಯ ಕಡೆಯು
ಎಂಟು ಕೊಟ್ಟರೆ ನೆಂಟರ ಕಡೆಯು
ಗಂಟು ಇದ್ದರೆ ಗಂಡನ ಕಡೆಯು
ಇಲ್ಲಿ ರಾಜಿ ಆಗದೆ ಹೋದ್ರೆ ಮಾಜಿಯ ರಾಜನೊ ನೀನು
||ಹಂಗಂದರೆ ಹಂಗಂದರೆ ಹಂಗೆ
ಹಿಂಗಂದರೆ ಹಿಂಗಂದರೆ ಹಿಂಗೆ
ಹಿಂಗಂದರೆ ಹಂಗಂದರೆ ಹೆಂಗೆ
ಹಂಗಂದರೆ ಹಿಂಗಂದರೆ ಹೆಂಗೆ||
ಕೂತಿದ್ದರೆ ಕೂಗೋರ್ಯಾರು ಸೋತಿದ್ದರೆ ಕೇಳೋರ್ಯಾರು
ಬಿದ್ದಿದ್ದರೆ ನೋಡೋರ್ಯಾರು ಅತ್ತಿದ್ದರೆ ಕಾಯೋರ್ಯಾರು
ತಿರುಗಿದೆ ದೆಸೆ ತಿರುಗಿದೆ ಬದುಕಿಗು ಸರಿ ಬೆಸಯಿದೆ
ಅಂದಂದಿನ ಅಂದಂದಿನ ಆಟ
ಅಂದಂದಿಗೆ ಅಂದಂದಿಗೆ ಊಟ
ಲಂಬೋಧರ ಲಕುಮಿಕರ ಮುಖ್ಯನೊ
ಇಲ್ಲಿ ರಾಜಿ ಆಗದೆ ಹೋದ್ರೆ ಮಾಜಿಯ ರಾಜನೊ ನೀನು
||ಹಂಗಂದರೆ ಹಂಗಂದರೆ ಹಂಗೆ
ಹಿಂಗಂದರೆ ಹಿಂಗಂದರೆ ಹಿಂಗೆ
ಹಿಂಗಂದರೆ ಹಂಗಂದರೆ ಹೆಂಗೆ
ಹಂಗಂದರೆ ಹಿಂಗಂದರೆ ಹೆಂಗೆ||
ಕಾಸೆಂದರೆ ಕೈಲಾಸ ಇಲ್ಲೆಂದರೆ ವ್ಯಾಪಾರ ಕಷ್ಟ
ನಾನೆಂದರೆ ಚೌಕಾಸಿ ಇಲ್ಲಿ ಬೇಡೆಂದರೆ ನನಗೆ ನಷ್ಟ
ಒಬ್ಬಳೆ ನಾನಲ್ಲವೊ ಊರಿಗೆ ಪದುಮಾವತಿ
ಕುಣಿಯೋರು ಕುಣಿಯೋರು ನಾವು ಕುಣಿಸೋರು ಕುಣಿಸೋರು ನೀವು
ಎಳಿಸೋರು ಕಲಿಸೋರು ನೀವೇನೆ
ಇಲ್ಲಿ ರಾಜಿ ಆಗದೆ ಹೋದ್ರೆ ಮಾಜಿಯ ರಾಜನೊ ನೀನು
||ಹಂಗಂದರೆ ಹಂಗಂದರೆ ಹಂಗೆ
ಹಿಂಗಂದರೆ ಹಿಂಗಂದರೆ ಹಿಂಗೆ
ಹಿಂಗಂದರೆ ಹಂಗಂದರೆ ಹೆಂಗೆ
ಹಂಗಂದರೆ ಹಿಂಗಂದರೆ ಹೆಂಗೆ
ಮೂರು ಕೊಟ್ಟರೆ ಮಾವನ ಕಡೆಯು
ಆರು ಕೊಟ್ಟರೆ ಅತ್ತೆಯ ಕಡೆಯು
ಎಂಟು ಕೊಟ್ಟರೆ ನೆಂಟರ ಕಡೆಯು
ಗಂಟು ಇದ್ದರೆ ಗಂಡನ ಕಡೆಯು
ಇಲ್ಲಿ ರಾಜಿ ಆಗದೆ ಹೋದ್ರೆ ಮಾಜಿಯ ರಾಜನೊ ನೀನು||
||ಹಂಗಂದರೆ ಹಂಗಂದರೆ ಹಂಗೆ
ಹಿಂಗಂದರೆ ಹಿಂಗಂದರೆ ಹಿಂಗೆ
ಹಿಂಗಂದರೆ ಹಂಗಂದರೆ ಹೆಂಗೆ
ಹಂಗಂದರೆ ಹಿಂಗಂದರೆ ಹೆಂಗೆ||
-
ಹಂಗಂದರೆ ಹಂಗಂದರೆ ಹಂಗೆ
ಹಿಂಗಂದರೆ ಹಿಂಗಂದರೆ ಹಿಂಗೆ
ಹಿಂಗಂದರೆ ಹಂಗಂದರೆ ಹೆಂಗೆ
ಹಂಗಂದರೆ ಹಿಂಗಂದರೆ ಹೆಂಗೆ
ಮೂರು ಕೊಟ್ಟರೆ ಮಾವನ ಕಡೆಯು
ಆರು ಕೊಟ್ಟರೆ ಅತ್ತೆಯ ಕಡೆಯು
ಎಂಟು ಕೊಟ್ಟರೆ ನೆಂಟರ ಕಡೆಯು
ಗಂಟು ಇದ್ದರೆ ಗಂಡನ ಕಡೆಯು
ಇಲ್ಲಿ ರಾಜಿ ಆಗದೆ ಹೋದ್ರೆ ಮಾಜಿಯ ರಾಜನೊ ನೀನು
||ಹಂಗಂದರೆ ಹಂಗಂದರೆ ಹಂಗೆ
ಹಿಂಗಂದರೆ ಹಿಂಗಂದರೆ ಹಿಂಗೆ
ಹಿಂಗಂದರೆ ಹಂಗಂದರೆ ಹೆಂಗೆ
ಹಂಗಂದರೆ ಹಿಂಗಂದರೆ ಹೆಂಗೆ||
ಕೂತಿದ್ದರೆ ಕೂಗೋರ್ಯಾರು ಸೋತಿದ್ದರೆ ಕೇಳೋರ್ಯಾರು
ಬಿದ್ದಿದ್ದರೆ ನೋಡೋರ್ಯಾರು ಅತ್ತಿದ್ದರೆ ಕಾಯೋರ್ಯಾರು
ತಿರುಗಿದೆ ದೆಸೆ ತಿರುಗಿದೆ ಬದುಕಿಗು ಸರಿ ಬೆಸಯಿದೆ
ಅಂದಂದಿನ ಅಂದಂದಿನ ಆಟ
ಅಂದಂದಿಗೆ ಅಂದಂದಿಗೆ ಊಟ
ಲಂಬೋಧರ ಲಕುಮಿಕರ ಮುಖ್ಯನೊ
ಇಲ್ಲಿ ರಾಜಿ ಆಗದೆ ಹೋದ್ರೆ ಮಾಜಿಯ ರಾಜನೊ ನೀನು
||ಹಂಗಂದರೆ ಹಂಗಂದರೆ ಹಂಗೆ
ಹಿಂಗಂದರೆ ಹಿಂಗಂದರೆ ಹಿಂಗೆ
ಹಿಂಗಂದರೆ ಹಂಗಂದರೆ ಹೆಂಗೆ
ಹಂಗಂದರೆ ಹಿಂಗಂದರೆ ಹೆಂಗೆ||
ಕಾಸೆಂದರೆ ಕೈಲಾಸ ಇಲ್ಲೆಂದರೆ ವ್ಯಾಪಾರ ಕಷ್ಟ
ನಾನೆಂದರೆ ಚೌಕಾಸಿ ಇಲ್ಲಿ ಬೇಡೆಂದರೆ ನನಗೆ ನಷ್ಟ
ಒಬ್ಬಳೆ ನಾನಲ್ಲವೊ ಊರಿಗೆ ಪದುಮಾವತಿ
ಕುಣಿಯೋರು ಕುಣಿಯೋರು ನಾವು ಕುಣಿಸೋರು ಕುಣಿಸೋರು ನೀವು
ಎಳಿಸೋರು ಕಲಿಸೋರು ನೀವೇನೆ
ಇಲ್ಲಿ ರಾಜಿ ಆಗದೆ ಹೋದ್ರೆ ಮಾಜಿಯ ರಾಜನೊ ನೀನು
||ಹಂಗಂದರೆ ಹಂಗಂದರೆ ಹಂಗೆ
ಹಿಂಗಂದರೆ ಹಿಂಗಂದರೆ ಹಿಂಗೆ
ಹಿಂಗಂದರೆ ಹಂಗಂದರೆ ಹೆಂಗೆ
ಹಂಗಂದರೆ ಹಿಂಗಂದರೆ ಹೆಂಗೆ
ಮೂರು ಕೊಟ್ಟರೆ ಮಾವನ ಕಡೆಯು
ಆರು ಕೊಟ್ಟರೆ ಅತ್ತೆಯ ಕಡೆಯು
ಎಂಟು ಕೊಟ್ಟರೆ ನೆಂಟರ ಕಡೆಯು
ಗಂಟು ಇದ್ದರೆ ಗಂಡನ ಕಡೆಯು
ಇಲ್ಲಿ ರಾಜಿ ಆಗದೆ ಹೋದ್ರೆ ಮಾಜಿಯ ರಾಜನೊ ನೀನು||
||ಹಂಗಂದರೆ ಹಂಗಂದರೆ ಹಂಗೆ
ಹಿಂಗಂದರೆ ಹಿಂಗಂದರೆ ಹಿಂಗೆ
ಹಿಂಗಂದರೆ ಹಂಗಂದರೆ ಹೆಂಗೆ
ಹಂಗಂದರೆ ಹಿಂಗಂದರೆ ಹೆಂಗೆ||
Hangandare song lyrics from Kannada Movie Sididedda Gandu starring Tiger Prabhakar, Vani Vishwanath, Thara, Lyrics penned by Hamsalekha Sung by Manjula Gururaj, Music Composed by Hamsalekha, film is Directed by S Umesh and film is released on 1990