LYRIC

Song Details Page after Lyrice

-
ಹಲ್ಲೊ ಹಲ್ಲೊ ಹಲ್ಲೊ ಹಲ್ಲೊ
ಬಾ  ಬಾರೊ ನನ್‌ ರೋಮಿಯೊ
ಚಲೊ ಚಲೊ ಚಲೊ ಚಲೊ
ನಾನಲ್ಲ ನಿನ್‌ ರೋಮಿಯೊ
ಮನ್ಮಥ ಮನ್ಮಥ ಬೇಗನೆ ಪ್ರೀತಿಸು
ಓ ರತಿ ಓ ರತಿ ಬೇಡವೆ ಯೋಚಿಸು
ಕೂಗಿ ಕರೆದರೆ ಕೂಡಲೆ ಬರುವುದು ಹುಡುಗನ ಕೆಲಸ
ಹೀಗೆ ಮೆರೆದರೆ ಬೀದಿಗೆ ಬರುವೆ ನಾಳೆಯ ದಿವಸ
ಹಲ್ಲೊ ಹಲ್ಲೊ ಹಲ್ಲೊ ಹಲ್ಲೊ
ಬಾ  ಬಾರೊ ನನ್‌ ರೋಮಿಯೊ
ಚಲೊ ಚಲೊ ಚಲೊ ಚಲೊ
ನಾನಲ್ಲ ನಿನ್‌ ರೋಮಿಯೊ
 
ಆಹ ಪ್ರಿಯ ಇಗೊ ಇದೇನ ಪ್ರೇಮಜಾತಕ
ಇದೇ ತರ ಇನ್ನು ಎಷ್ಟಾಯ್ತೊ ಬೀದಿ ನಾಟಕ
ಆಹ ಪ್ರಿಯೆ ಇಡಿ ಲಗಾಮು ಏನು ನಾಲಿಗೆ
ನನ್ನ ಬಳಿ ಇದೆ ಬಜಾರು ಬೀಗ ಬಾಯಿಗೆ
ಬುಡುಬುಡಿಕೆಯ ಬಿಡು ದಾಸ ತೆಗೆ ತೆಗೆ ಸೋಕಿನ ವೇಷ
ಒಡೆಯುವ ಬಳೆಗಳ ಹಿಂಡೆ ನಾ ಸಿಡಿದರೆ ಸಿಡಿಯುವ ಗಂಡೆ
ಸುರುಳಿ ಕ್ರಾಫಿನ ಒಳಗಡೆ ಬೆರಳು ನೀಡೊ ಪೋಸಿಗೆ ಹುಡುಗಿಯು ಸಿಗಳು
ಅರಳಿಕಟ್ಟೆಯ ನೋಡದ ನಾರಿ ಈಜುಕಟ್ಟೆಲಿ ಬಿದ್ದಳು ಜಾರಿ
ಮನ್ಮಥ ಮನ್ಮಥ ಬೇಗನೆ ಪ್ರೀತಿಸು
ಓ ರತಿ ಓ ರತಿ ಬೇಡವೆ ಯೋಚಿಸು
ಕೂಗಿ ಕರೆದರೆ ಕೂಡಲೆ ಬರುವುದು ಹುಡುಗನ ಕೆಲಸ
ಹೀಗೆ ಮೆರೆದರೆ ಬೀದಿಗೆ ಬರುವೆ ನಾಳೆಯ ದಿವಸ
 
||ಹಲ್ಲೊ ಹಲ್ಲೊ ಹಲ್ಲೊ ಹಲ್ಲೊ
ಬಾ  ಬಾರೊ ನನ್‌ ರೋಮಿಯೊ
ಚಲೊ ಚಲೊ ಚಲೊ ಚಲೊ
ನಾನಲ್ಲ ನಿನ್‌ ರೋಮಿಯೊ||
 
ಅರೆ ಅರೆ ಅರೆರೆರೆ ಏನು ನೋಟವೊ
ಅಜ ಗಜ ನಿಜ ಮಜಾರೆ ಏನು ಮಾಟವೊ
ಅರೆ ಬರೆ ಅರೆ ಕಥೆನ ಕೇಳಬಾರದು
ಅರೆ ಬರೆ ಇರೊ ಕಡೆನು ನೋಡಬಾರದೆ
ಕೂಗಿದೆ ಮನ್ಮಥನೆಂದು ಕೋಗಿಲೆ ಕಂಠವೆ ನಿಂದು
ಗಂಡೆದೆ ಇದ್ದರೆ ಏನು ಹಳ್ಳಕ್ಕೆ ಬಿದ್ದೆಯೊ ನೀನು
ಬಾರೆ ಭಾಮಿನಿ ಮೋಹಿನಿ ರಾಗಿಣಿ
ಮೂಗಿಗೆ ತಿರುಪವ ಕಾಣದ ಕಾಮಿನಿ
ಬಾರೊ ಪ್ರೇಮದ ಆಟವ ನೋಡದ ಕೇಸರಿ
ನೇಸರಿ ಪೋಕರಿ ಮಾಕರಿ
ಮನ್ಮಥ ಮನ್ಮಥ ಬೇಗನೆ ಪ್ರೀತಿಸು
ಓ ರತಿ ಓ ರತಿ ಬೇಡವೆ ಯೋಚಿಸು
ಕೂಗಿ ಕರೆದರೆ ಕೂಡಲೆ ಬರುವುದು ಹುಡುಗನ ಕೆಲಸ
ಹೀಗೆ ಮೆರೆದರೆ ಬೀದಿಗೆ ಬರುವೆ ನಾಳೆಯ ದಿವಸ
 
||ಹಲ್ಲೊ ಹಲ್ಲೊ ಹಲ್ಲೊ ಹಲ್ಲೊ
ಬಾ  ಬಾರೊ ನನ್‌ ರೋಮಿಯೊ
ಚಲೊ ಚಲೊ ಚಲೊ ಚಲೊ
ನಾನಲ್ಲ ನಿನ್‌ ರೋಮಿಯೊ||

-
ಹಲ್ಲೊ ಹಲ್ಲೊ ಹಲ್ಲೊ ಹಲ್ಲೊ
ಬಾ  ಬಾರೊ ನನ್‌ ರೋಮಿಯೊ
ಚಲೊ ಚಲೊ ಚಲೊ ಚಲೊ
ನಾನಲ್ಲ ನಿನ್‌ ರೋಮಿಯೊ
ಮನ್ಮಥ ಮನ್ಮಥ ಬೇಗನೆ ಪ್ರೀತಿಸು
ಓ ರತಿ ಓ ರತಿ ಬೇಡವೆ ಯೋಚಿಸು
ಕೂಗಿ ಕರೆದರೆ ಕೂಡಲೆ ಬರುವುದು ಹುಡುಗನ ಕೆಲಸ
ಹೀಗೆ ಮೆರೆದರೆ ಬೀದಿಗೆ ಬರುವೆ ನಾಳೆಯ ದಿವಸ
ಹಲ್ಲೊ ಹಲ್ಲೊ ಹಲ್ಲೊ ಹಲ್ಲೊ
ಬಾ  ಬಾರೊ ನನ್‌ ರೋಮಿಯೊ
ಚಲೊ ಚಲೊ ಚಲೊ ಚಲೊ
ನಾನಲ್ಲ ನಿನ್‌ ರೋಮಿಯೊ
 
ಆಹ ಪ್ರಿಯ ಇಗೊ ಇದೇನ ಪ್ರೇಮಜಾತಕ
ಇದೇ ತರ ಇನ್ನು ಎಷ್ಟಾಯ್ತೊ ಬೀದಿ ನಾಟಕ
ಆಹ ಪ್ರಿಯೆ ಇಡಿ ಲಗಾಮು ಏನು ನಾಲಿಗೆ
ನನ್ನ ಬಳಿ ಇದೆ ಬಜಾರು ಬೀಗ ಬಾಯಿಗೆ
ಬುಡುಬುಡಿಕೆಯ ಬಿಡು ದಾಸ ತೆಗೆ ತೆಗೆ ಸೋಕಿನ ವೇಷ
ಒಡೆಯುವ ಬಳೆಗಳ ಹಿಂಡೆ ನಾ ಸಿಡಿದರೆ ಸಿಡಿಯುವ ಗಂಡೆ
ಸುರುಳಿ ಕ್ರಾಫಿನ ಒಳಗಡೆ ಬೆರಳು ನೀಡೊ ಪೋಸಿಗೆ ಹುಡುಗಿಯು ಸಿಗಳು
ಅರಳಿಕಟ್ಟೆಯ ನೋಡದ ನಾರಿ ಈಜುಕಟ್ಟೆಲಿ ಬಿದ್ದಳು ಜಾರಿ
ಮನ್ಮಥ ಮನ್ಮಥ ಬೇಗನೆ ಪ್ರೀತಿಸು
ಓ ರತಿ ಓ ರತಿ ಬೇಡವೆ ಯೋಚಿಸು
ಕೂಗಿ ಕರೆದರೆ ಕೂಡಲೆ ಬರುವುದು ಹುಡುಗನ ಕೆಲಸ
ಹೀಗೆ ಮೆರೆದರೆ ಬೀದಿಗೆ ಬರುವೆ ನಾಳೆಯ ದಿವಸ
 
||ಹಲ್ಲೊ ಹಲ್ಲೊ ಹಲ್ಲೊ ಹಲ್ಲೊ
ಬಾ  ಬಾರೊ ನನ್‌ ರೋಮಿಯೊ
ಚಲೊ ಚಲೊ ಚಲೊ ಚಲೊ
ನಾನಲ್ಲ ನಿನ್‌ ರೋಮಿಯೊ||
 
ಅರೆ ಅರೆ ಅರೆರೆರೆ ಏನು ನೋಟವೊ
ಅಜ ಗಜ ನಿಜ ಮಜಾರೆ ಏನು ಮಾಟವೊ
ಅರೆ ಬರೆ ಅರೆ ಕಥೆನ ಕೇಳಬಾರದು
ಅರೆ ಬರೆ ಇರೊ ಕಡೆನು ನೋಡಬಾರದೆ
ಕೂಗಿದೆ ಮನ್ಮಥನೆಂದು ಕೋಗಿಲೆ ಕಂಠವೆ ನಿಂದು
ಗಂಡೆದೆ ಇದ್ದರೆ ಏನು ಹಳ್ಳಕ್ಕೆ ಬಿದ್ದೆಯೊ ನೀನು
ಬಾರೆ ಭಾಮಿನಿ ಮೋಹಿನಿ ರಾಗಿಣಿ
ಮೂಗಿಗೆ ತಿರುಪವ ಕಾಣದ ಕಾಮಿನಿ
ಬಾರೊ ಪ್ರೇಮದ ಆಟವ ನೋಡದ ಕೇಸರಿ
ನೇಸರಿ ಪೋಕರಿ ಮಾಕರಿ
ಮನ್ಮಥ ಮನ್ಮಥ ಬೇಗನೆ ಪ್ರೀತಿಸು
ಓ ರತಿ ಓ ರತಿ ಬೇಡವೆ ಯೋಚಿಸು
ಕೂಗಿ ಕರೆದರೆ ಕೂಡಲೆ ಬರುವುದು ಹುಡುಗನ ಕೆಲಸ
ಹೀಗೆ ಮೆರೆದರೆ ಬೀದಿಗೆ ಬರುವೆ ನಾಳೆಯ ದಿವಸ
 
||ಹಲ್ಲೊ ಹಲ್ಲೊ ಹಲ್ಲೊ ಹಲ್ಲೊ
ಬಾ  ಬಾರೊ ನನ್‌ ರೋಮಿಯೊ
ಚಲೊ ಚಲೊ ಚಲೊ ಚಲೊ
ನಾನಲ್ಲ ನಿನ್‌ ರೋಮಿಯೊ||

Hallo Hallo song lyrics from Kannada Movie Sididedda Gandu starring Tiger Prabhakar, Vani Vishwanath, Thara, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by S Umesh and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ