Shyloo Lyrics

ಶೈಲೂ Lyrics

in Shyloo

in ಶೈಲೂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶೈಲೂ….ಶೈಲೂ….
ಶೈಲೂ..ಅರೇ ಶೈಲೂ..
ನನಗೇನಾಯ್ತು ಹೇಳು
ಏನೂ..ಕುಡಿದೇನೆ ತೇಲಂಗಾಯ್ತಲ್ಲೇ
 
ಶೈಲೂ..ಅರೇ ಶೈಲೂ..
ಇದು ನೀನಾ ನಿಜ ಹೇಳು
ಮತ್ತೆ ಹೊಸದಾಗಿ ಹುಟ್ದಂಗೈತಲ್ಲೇ
 
ಕೆನ್ನೆ ಕಡುಗೆಂಪು ಬಂದೈತೆ ಹೊಸ ಹೊಳಪು
ಸೆಳೆವಾಗ ನೀ ಹಿಂಗೆ ಬದುಕೋದು ನಾ ಹೆಂಗೆ
 
ಮಾತು ಬರದ ಮೂಗ ನಾನು ಆಗುವುದೆ ಲೇಸು ಇನ್ನು
ಹೊಗಳದಿರೆ ನಿನ್ನ ಅಂದನ
ಜೀವ ಇರುವ ಗೊಂಬೆ ನೀನು ಹೊಂಚುವ ಕಳ್ಳ ನಾನು
ನೀನಿರು ಸ್ವಲ್ಪ ಜೋಪಾನ
ಏರುತ್ತಿದೆ ನಿನ್ನ ಅಮಲು ಎಡವುತ್ತಿದೆ ನನ್ನ ನೆರಳು
ಜೋಲಿ ಹೊಡೆದೆ ಅಯ್ಯೊ ಅಯ್ಯೊ ಇದೇಕೆ ಈ ತರ
 
ನೋಡು ಮೊದಲೆ ಹುಚ್ಚ ನಾನು
ಕೆಡಿಸದಿರು ತಲೆಯ ಇಂದು
ಜೇಬಲ್ಲಿದೆ ತಾಳಿ ಬಂಗಾರ
ಏನು ಕುಡಿಡು ಹಡೆದಳೇನೊ
ಸುಂದರಿ ಅವ್ವ ನಿನ್ನ ಏತಕೆ ನಿಂಗೆ ಸಿಂಗಾರ
ಹುಡುಕಿನಂಗೆ ನನ್ನನ್ನ ಇರಲಿ ನನ್ನ ಕಡೆ ಗಮನ
ಯಾರು ಇರದ ಅರೆಬರೆ ಅನಾಥ ನಾ ಕಣೆ
 
ಶೈಲೂ..ಅರೇ ಶೈಲೂ..
ನನಗೇನಾಯ್ತು ಹೇಳು
ಏನೂ..ಕುಡಿದೇನೆ ತೇಲಂಗಾಯ್ತಲ್ಲೇ
ಶೈಲೂ….ಶೈಲೂ….ಶೈಲೂ…..

-
ಶೈಲೂ….ಶೈಲೂ….
ಶೈಲೂ..ಅರೇ ಶೈಲೂ..
ನನಗೇನಾಯ್ತು ಹೇಳು
ಏನೂ..ಕುಡಿದೇನೆ ತೇಲಂಗಾಯ್ತಲ್ಲೇ
 
ಶೈಲೂ..ಅರೇ ಶೈಲೂ..
ಇದು ನೀನಾ ನಿಜ ಹೇಳು
ಮತ್ತೆ ಹೊಸದಾಗಿ ಹುಟ್ದಂಗೈತಲ್ಲೇ
 
ಕೆನ್ನೆ ಕಡುಗೆಂಪು ಬಂದೈತೆ ಹೊಸ ಹೊಳಪು
ಸೆಳೆವಾಗ ನೀ ಹಿಂಗೆ ಬದುಕೋದು ನಾ ಹೆಂಗೆ
 
ಮಾತು ಬರದ ಮೂಗ ನಾನು ಆಗುವುದೆ ಲೇಸು ಇನ್ನು
ಹೊಗಳದಿರೆ ನಿನ್ನ ಅಂದನ
ಜೀವ ಇರುವ ಗೊಂಬೆ ನೀನು ಹೊಂಚುವ ಕಳ್ಳ ನಾನು
ನೀನಿರು ಸ್ವಲ್ಪ ಜೋಪಾನ
ಏರುತ್ತಿದೆ ನಿನ್ನ ಅಮಲು ಎಡವುತ್ತಿದೆ ನನ್ನ ನೆರಳು
ಜೋಲಿ ಹೊಡೆದೆ ಅಯ್ಯೊ ಅಯ್ಯೊ ಇದೇಕೆ ಈ ತರ
 
ನೋಡು ಮೊದಲೆ ಹುಚ್ಚ ನಾನು
ಕೆಡಿಸದಿರು ತಲೆಯ ಇಂದು
ಜೇಬಲ್ಲಿದೆ ತಾಳಿ ಬಂಗಾರ
ಏನು ಕುಡಿಡು ಹಡೆದಳೇನೊ
ಸುಂದರಿ ಅವ್ವ ನಿನ್ನ ಏತಕೆ ನಿಂಗೆ ಸಿಂಗಾರ
ಹುಡುಕಿನಂಗೆ ನನ್ನನ್ನ ಇರಲಿ ನನ್ನ ಕಡೆ ಗಮನ
ಯಾರು ಇರದ ಅರೆಬರೆ ಅನಾಥ ನಾ ಕಣೆ
 
ಶೈಲೂ..ಅರೇ ಶೈಲೂ..
ನನಗೇನಾಯ್ತು ಹೇಳು
ಏನೂ..ಕುಡಿದೇನೆ ತೇಲಂಗಾಯ್ತಲ್ಲೇ
ಶೈಲೂ….ಶೈಲೂ….ಶೈಲೂ…..

Shyloo song lyrics from Kannada Movie Shyloo starring Ganesh, Bhama, K Suchendra Prasad, Lyrics penned by Kaviraj Sung by Ishan Dev, Music Composed by Jassie Gift, film is Directed by S Narayan and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ