Bandiddu Barali Lyrics

ಬಂದಿದ್ದು ಬರಲಿ Lyrics

in Shyloo

in ಶೈಲೂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಂದಿದ್ದು ಬರಲಿ ಎಂದು ಮುಂದೆ ನುಗ್ಗು ನುಗ್ಗು
ಎಂದು ನೀ ಗೆಲ್ಲುವೆ ನೀ ಗೆಲ್ಲುವೆ
ಇಂದಲ್ಲ ನಾಳೆ ನಿಂಗು ಒಳ್ಳೆ ಕಾಲ ಉಂಟೆ ಉಂಟು
ನೀ ಗೆಲ್ಲುವೆ ನೀ ಗೆಲ್ಲುವೆ
ಈ ಬದುಕು ಹೀಗೆನೆ ತಡೆ ನೂರಾರಿದೆ ಇಲ್ಲಿ
ಛಲ ಇದ್ದಾಗ ನೀ ಗೆಲ್ಲುವೆ
ನಿನ್ನ ಗುರಿಯನ್ನು ನೀ ಮುಟ್ಟುವೆ
ಬಂದಿದ್ದು ಬರಲಿ ಎಂದು ಮುಂದೆ ನುಗ್ಗು ನುಗ್ಗು
ಎಂದು ನೀ ಗೆಲ್ಲುವೆ ನೀ ಗೆಲ್ಲುವೆ
ಇಂದಲ್ಲ ನಾಳೆ ನಿಂಗು ಒಳ್ಳೆ ಕಾಲ ಉಂಟೆ ಉಂಟು
ನೀ ಗೆಲ್ಲುವೆ ನೀ ಗೆಲ್ಲುವೆ
 
ಇರುಳುಗಳ ಸಂಕೋಲೆ ಹರಿದು
ಬರಲಿ ಒಂದು ದೀಪಾವಳಿ
ಕನಸ್ಸುಗಳು ಕಂತೆನ ಪೀಡಿಸು
ನನಸು ಆಗೊ ಈ ಹೊತ್ತಲ್ಲಿ
ಆಕಾಶದಲ್ಲಿ ಹೊಸ ಸೂರ್ಯ ಬಂದ
ಚೆನ್ನಾಗಿ ನೀವಿರಿ ಅಂತಂದ
ಬೆವರ ಹನಿ ಮುತ್ತಾಗಿದೆ
ಭಲಾರೆ ಭಲಾರೆ ಗಮ್ಮತ್ತು ಇದುವೆ
 
||ಬಂದಿದ್ದು ಬರಲಿ ಎಂದು ಮುಂದೆ ನುಗ್ಗು ನುಗ್ಗು
ಎಂದು ನೀ ಗೆಲ್ಲುವೆ ನೀ ಗೆಲ್ಲುವೆ
ಈ ಬದುಕು ಹೀಗೆನೆ ತಡೆ ನೂರಾರಿದೆ ಇಲ್ಲಿ
ಛಲ ಇದ್ದಾಗ ನೀ ಗೆಲ್ಲುವೆ
ನಿನ್ನ ಗುರಿಯನ್ನು ನೀ ಮುಟ್ಟುವೆ||
 
ಹೊಸಜಗವು ನಮ್ಮನು ಹರಿಸಿ
ಬಿಗಿದು ತಬ್ಬಿಕೊಂಡಾಗಿದೆ
ಹೊಸಜನರು ನಮ್ಮನು ನಗಿಸಿ
ಬಂಧ ಬೆಸೆದು ನಿಂತಾಗಿದೆ
ಸಂತೋಷ ಎದೆಯಲ್ಲಿ ಹಾಡಾಗಿದೆ
ಹೇಗಿದ್ದ ಬಾಳುವೆ ಹೇಗಾಗಿದೆ
ಹಸಿರಾಗಿದೆ ಎಲ್ಲಾ ಕಡೆ
ಅನಂತ ಅನಂತ ವಸಂತವಿದುವೆ
 
||ಬಂದಿದ್ದು ಬರಲಿ ಎಂದು ಮುಂದೆ ನುಗ್ಗು ನುಗ್ಗು
ಎಂದು ನೀ ಗೆಲ್ಲುವೆ ನೀ ಗೆಲ್ಲುವೆ
ಇಂದಲ್ಲ ನಾಳೆ ನಿಂಗು ಒಳ್ಳೆ ಕಾಲ ಉಂಟೆ ಉಂಟು
ನೀ ಗೆಲ್ಲುವೆ ನೀ ಗೆಲ್ಲುವೆ
ಈ ಬದುಕು ಹೀಗೆನೆ ತಡೆ ನೂರಾರಿದೆ ಇಲ್ಲಿ
ಛಲ ಇದ್ದಾಗ ನೀ ಗೆಲ್ಲುವೆ
ನಿನ್ನ ಗುರಿಯನ್ನು ನೀ ಮುಟ್ಟುವೆ||

-
ಬಂದಿದ್ದು ಬರಲಿ ಎಂದು ಮುಂದೆ ನುಗ್ಗು ನುಗ್ಗು
ಎಂದು ನೀ ಗೆಲ್ಲುವೆ ನೀ ಗೆಲ್ಲುವೆ
ಇಂದಲ್ಲ ನಾಳೆ ನಿಂಗು ಒಳ್ಳೆ ಕಾಲ ಉಂಟೆ ಉಂಟು
ನೀ ಗೆಲ್ಲುವೆ ನೀ ಗೆಲ್ಲುವೆ
ಈ ಬದುಕು ಹೀಗೆನೆ ತಡೆ ನೂರಾರಿದೆ ಇಲ್ಲಿ
ಛಲ ಇದ್ದಾಗ ನೀ ಗೆಲ್ಲುವೆ
ನಿನ್ನ ಗುರಿಯನ್ನು ನೀ ಮುಟ್ಟುವೆ
ಬಂದಿದ್ದು ಬರಲಿ ಎಂದು ಮುಂದೆ ನುಗ್ಗು ನುಗ್ಗು
ಎಂದು ನೀ ಗೆಲ್ಲುವೆ ನೀ ಗೆಲ್ಲುವೆ
ಇಂದಲ್ಲ ನಾಳೆ ನಿಂಗು ಒಳ್ಳೆ ಕಾಲ ಉಂಟೆ ಉಂಟು
ನೀ ಗೆಲ್ಲುವೆ ನೀ ಗೆಲ್ಲುವೆ
 
ಇರುಳುಗಳ ಸಂಕೋಲೆ ಹರಿದು
ಬರಲಿ ಒಂದು ದೀಪಾವಳಿ
ಕನಸ್ಸುಗಳು ಕಂತೆನ ಪೀಡಿಸು
ನನಸು ಆಗೊ ಈ ಹೊತ್ತಲ್ಲಿ
ಆಕಾಶದಲ್ಲಿ ಹೊಸ ಸೂರ್ಯ ಬಂದ
ಚೆನ್ನಾಗಿ ನೀವಿರಿ ಅಂತಂದ
ಬೆವರ ಹನಿ ಮುತ್ತಾಗಿದೆ
ಭಲಾರೆ ಭಲಾರೆ ಗಮ್ಮತ್ತು ಇದುವೆ
 
||ಬಂದಿದ್ದು ಬರಲಿ ಎಂದು ಮುಂದೆ ನುಗ್ಗು ನುಗ್ಗು
ಎಂದು ನೀ ಗೆಲ್ಲುವೆ ನೀ ಗೆಲ್ಲುವೆ
ಈ ಬದುಕು ಹೀಗೆನೆ ತಡೆ ನೂರಾರಿದೆ ಇಲ್ಲಿ
ಛಲ ಇದ್ದಾಗ ನೀ ಗೆಲ್ಲುವೆ
ನಿನ್ನ ಗುರಿಯನ್ನು ನೀ ಮುಟ್ಟುವೆ||
 
ಹೊಸಜಗವು ನಮ್ಮನು ಹರಿಸಿ
ಬಿಗಿದು ತಬ್ಬಿಕೊಂಡಾಗಿದೆ
ಹೊಸಜನರು ನಮ್ಮನು ನಗಿಸಿ
ಬಂಧ ಬೆಸೆದು ನಿಂತಾಗಿದೆ
ಸಂತೋಷ ಎದೆಯಲ್ಲಿ ಹಾಡಾಗಿದೆ
ಹೇಗಿದ್ದ ಬಾಳುವೆ ಹೇಗಾಗಿದೆ
ಹಸಿರಾಗಿದೆ ಎಲ್ಲಾ ಕಡೆ
ಅನಂತ ಅನಂತ ವಸಂತವಿದುವೆ
 
||ಬಂದಿದ್ದು ಬರಲಿ ಎಂದು ಮುಂದೆ ನುಗ್ಗು ನುಗ್ಗು
ಎಂದು ನೀ ಗೆಲ್ಲುವೆ ನೀ ಗೆಲ್ಲುವೆ
ಇಂದಲ್ಲ ನಾಳೆ ನಿಂಗು ಒಳ್ಳೆ ಕಾಲ ಉಂಟೆ ಉಂಟು
ನೀ ಗೆಲ್ಲುವೆ ನೀ ಗೆಲ್ಲುವೆ
ಈ ಬದುಕು ಹೀಗೆನೆ ತಡೆ ನೂರಾರಿದೆ ಇಲ್ಲಿ
ಛಲ ಇದ್ದಾಗ ನೀ ಗೆಲ್ಲುವೆ
ನಿನ್ನ ಗುರಿಯನ್ನು ನೀ ಮುಟ್ಟುವೆ||

Bandiddu Barali song lyrics from Kannada Movie Shyloo starring Ganesh, Bhama, K Suchendra Prasad, Lyrics penned by Kaviraj Sung by Vijay Prakash, Music Composed by Jassie Gift, film is Directed by S Narayan and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ