Ee Manasinali Lyrics

ಈ ಮನಸ್ಸಿನಲ್ಲಿ Lyrics

in Shyloo

in ಶೈಲೂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಮನಸಿನಲ್ಲಿ ಕನಸ್ಸುಗಳ ಮೆರವಣಿಗೆ
ಈ ಮನಸ್ಸಿನಲ್ಲಿ ಕನಸ್ಸುಗಳ ಮೆರವಣಿಗೆ
ಅವಳ ಮನಸ್ಸಿನಲ್ಲೂ ರಸಕವಿತೆ ಬರವಣಿಗೆ
ಮೊಗ್ಗಲ್ಲಿ ತಂಪಂತೆ ಈ ಸ್ನೇಹವು
ನೋಡೋಣ ಬಾ ನಾವು
ಜೀವಗಳ ಸಮ್ಮಿಲನ ನೋಡು ವಾರೆವಾವಾವಾ
ಮನಸ್ಸುಗಳ ಕನಸ್ಸುಗಳ ನೋಡು ವಾರೆವಾವಾವಾ
 
ಈ ಮನಸಿನಲ್ಲಿ ಕನಸ್ಸುಗಳ ಮೆರವಣಿಗೆ
ಅವನ ಮನಸ್ಸಿನಲ್ಲೂ ರಸಕವಿತೆ ಬರವಣಿಗೆ
 
ಮಾತಲ್ಲಿ ಶುರುವಾಗಿ ಮನೆಮಾಡಿದೆ
ಮನದಲ್ಲಿ ಬೆಳೆಯಾಗಿ ಫಲವಾಗಿದೆ
ಒಳಗೇನೊ ಸರಿಯಾದ ಕೋಟಿ ರೋಮಾಂಚನ
ನರನಾಡಿ ಶೃತಿಯಾಯ್ತು ಏನೊ ಆಲಾಪನ
ಇದಕ್ಕೇನು ಹೆಸರು ಕಾಣೆ ನಾನು ದೇವರಾಣೆ
ಹೊರಟಾಯಿತು ನೋಡು ಇವ ಜಾಣಜಾಣೆ
ಮಾತುಕಥೆ ಪ್ರೇಮಕಥೆ ಅಲ್ಲ ಇದು ಸ್ನೇಹನೊ
ಸ್ನೇಹಿತರ ಸ್ವಾರ್ಥಗಳು ಇಲ್ಲ ಇದು ಇನ್ನೇನೊ
 
||ಈ ಮನಸ್ಸಿನಲ್ಲಿ ಕನಸ್ಸುಗಳ ಮೆರವಣಿಗೆ
ಅವಳ ಮನಸ್ಸಿನಲ್ಲೂ ರಸಕವಿತೆ ಬರವಣಿಗೆ||
 
ತುಂಟಾಟ ಹುಡುಗಾಟ ಹಾಯಾಗಿದೆ
ಈ ಮೌನ ಸಹಚಾರ ಚೆನ್ನಾಗಿದೆ
ಕುಡಿ ಮೀಸೆ ಬೆಳಗಾಯ್ತು ಆಸೆ ಹಣ್ಣಾಗಿದೆ
ಮನಸ್ಸೆಲ್ಲ ನವಿಲಾಗಿ ನೂರು ಕಣ್ಣಾಗಿದೆ
ಮಿಡಿವಂತ ಜೋಡಿ ಜೀವ ಪ್ರೀತಿ ಮಾಡುತ್ತಿವೆ
ಮಡಿವಂತೆ ಲೋಕ ನೋಡಿ ಬರೆದು ಆಗಿದೆಯೊ
ಈ ಧರೆಗೆ ಆ ಮನಸ್ಸಿನಂಟು ತಿಳಿದೋರ್ಯಾರೊ
ಏನಿದರ ಎಂತಿದರ ಮರ್ಮ ತಿಳಿಸೋರ್ಯಾರೊ
 
||ಈ ಮನಸಿನಲ್ಲಿ ಕನಸ್ಸುಗಳ ಮೆರವಣಿಗೆ
ಅವಳ ಮನಸ್ಸಿನಲ್ಲೂ ರಸಕವಿತೆ ಬರವಣಿಗೆ||
 

-
ಈ ಮನಸಿನಲ್ಲಿ ಕನಸ್ಸುಗಳ ಮೆರವಣಿಗೆ
ಈ ಮನಸ್ಸಿನಲ್ಲಿ ಕನಸ್ಸುಗಳ ಮೆರವಣಿಗೆ
ಅವಳ ಮನಸ್ಸಿನಲ್ಲೂ ರಸಕವಿತೆ ಬರವಣಿಗೆ
ಮೊಗ್ಗಲ್ಲಿ ತಂಪಂತೆ ಈ ಸ್ನೇಹವು
ನೋಡೋಣ ಬಾ ನಾವು
ಜೀವಗಳ ಸಮ್ಮಿಲನ ನೋಡು ವಾರೆವಾವಾವಾ
ಮನಸ್ಸುಗಳ ಕನಸ್ಸುಗಳ ನೋಡು ವಾರೆವಾವಾವಾ
 
ಈ ಮನಸಿನಲ್ಲಿ ಕನಸ್ಸುಗಳ ಮೆರವಣಿಗೆ
ಅವನ ಮನಸ್ಸಿನಲ್ಲೂ ರಸಕವಿತೆ ಬರವಣಿಗೆ
 
ಮಾತಲ್ಲಿ ಶುರುವಾಗಿ ಮನೆಮಾಡಿದೆ
ಮನದಲ್ಲಿ ಬೆಳೆಯಾಗಿ ಫಲವಾಗಿದೆ
ಒಳಗೇನೊ ಸರಿಯಾದ ಕೋಟಿ ರೋಮಾಂಚನ
ನರನಾಡಿ ಶೃತಿಯಾಯ್ತು ಏನೊ ಆಲಾಪನ
ಇದಕ್ಕೇನು ಹೆಸರು ಕಾಣೆ ನಾನು ದೇವರಾಣೆ
ಹೊರಟಾಯಿತು ನೋಡು ಇವ ಜಾಣಜಾಣೆ
ಮಾತುಕಥೆ ಪ್ರೇಮಕಥೆ ಅಲ್ಲ ಇದು ಸ್ನೇಹನೊ
ಸ್ನೇಹಿತರ ಸ್ವಾರ್ಥಗಳು ಇಲ್ಲ ಇದು ಇನ್ನೇನೊ
 
||ಈ ಮನಸ್ಸಿನಲ್ಲಿ ಕನಸ್ಸುಗಳ ಮೆರವಣಿಗೆ
ಅವಳ ಮನಸ್ಸಿನಲ್ಲೂ ರಸಕವಿತೆ ಬರವಣಿಗೆ||
 
ತುಂಟಾಟ ಹುಡುಗಾಟ ಹಾಯಾಗಿದೆ
ಈ ಮೌನ ಸಹಚಾರ ಚೆನ್ನಾಗಿದೆ
ಕುಡಿ ಮೀಸೆ ಬೆಳಗಾಯ್ತು ಆಸೆ ಹಣ್ಣಾಗಿದೆ
ಮನಸ್ಸೆಲ್ಲ ನವಿಲಾಗಿ ನೂರು ಕಣ್ಣಾಗಿದೆ
ಮಿಡಿವಂತ ಜೋಡಿ ಜೀವ ಪ್ರೀತಿ ಮಾಡುತ್ತಿವೆ
ಮಡಿವಂತೆ ಲೋಕ ನೋಡಿ ಬರೆದು ಆಗಿದೆಯೊ
ಈ ಧರೆಗೆ ಆ ಮನಸ್ಸಿನಂಟು ತಿಳಿದೋರ್ಯಾರೊ
ಏನಿದರ ಎಂತಿದರ ಮರ್ಮ ತಿಳಿಸೋರ್ಯಾರೊ
 
||ಈ ಮನಸಿನಲ್ಲಿ ಕನಸ್ಸುಗಳ ಮೆರವಣಿಗೆ
ಅವಳ ಮನಸ್ಸಿನಲ್ಲೂ ರಸಕವಿತೆ ಬರವಣಿಗೆ||
 

Ee Manasinali song lyrics from Kannada Movie Shyloo starring Ganesh, Bhama, K Suchendra Prasad, Lyrics penned by V Nagendra Prasad Sung by Jassie Gift, Chaithra, Music Composed by Jassie Gift, film is Directed by S Narayan and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ