Oh Jeevave-‌duet Lyrics

ಓ ಜೀವವೆ-ಡುಯೆಟ್ Lyrics

in Shyloo

in ಶೈಲೂ

Video:
ಸಂಗೀತ ವೀಡಿಯೊ:

LYRIC

-
ಓ ಜೀವವೆ ನನ್‌ ಜೀವವೆ
ನೀ ನನ್ನ ಉಸಿರಾಗಿ ನನ್ನುಸಿರು ಹೋಗೋದು ಸಾಧ್ಯವೆ
ಅಳಿದರು ಉಳಿದರು ಬಡವನ ಜೊತೆಯಿರು
ಬ್ರಹ್ಮನ ಹಣೆಬರಹವು ಏನಿದ್ದರೆ ನನಗೇನು
ನಿನ್ನಯ ಜೊತೆಗಾರನು ಎಂದೆಂದಿಗೂ ಇವನು
ಸಾವಿಗೂ ಎದೆಯೊಡ್ಡುವೆ ನಿಂಗಾಗಿ ನಾ ಭಯವೇನು
ಸೋಕಲು ಬಿಡಲಾರೆನು ನಿನಗ್ಯಾವ ನೋವನು
ಓ ಜೀವವೆ ಓ ಜೀವವೆ ನನ್‌ ಜೀವವೆ
ಈ ನಿನ್ನ ಹೆಜ್ಜೆಯಲ್ಲಿ ನಾ ಹೆಜ್ಜೆಯ ಹಾಕುವೆ
 
ಶ್ರೀಮಂತನಲ್ಲ ನಾನು ಬೇಕಂತ ಕೇಳು ನೀನು
ನಕ್ಷತ್ರಲೋಕವನ್ನೆ ತರುವೆ
ನೀನಿರುವ ಜಾಗನೆ ನನ್ನ ಮನೆ
ನೀ ದೂರ ಹೋದಲ್ಲಿ ನನ್ನ ಕೊನೆ
ಜೊತೆಗಿರು ಗೆಲುವೆನು ಎದುರಿಸಿ ಜಗವನು
 
ದೇವರೆ ಎದುರಾದರೆ ನಾ ಬೇಡುವ ವರ ನೀನೆ
ಕಂಬನಿ ನಿನ್ನ ಕಣ್ಣಲಿ ಹನಿಗೂಡಲು ಬಿಡೆನು
ಈ ಜಗ ನಮಗೇತಕೆ ನನಗೆಲ್ಲವೂ ಬರಿ ನೀನೆ
ಸಾವಿರ ಜನುಮಾಂತರ ಬಯಸೋದು ನಾ ನಿನ್ನನೆ
 
ಕೈತುತ್ತು ಕೊಟ್ಟು ನಿಂಗೆ ಮಡಿಲಲ್ಲಿ ತಟ್ಟಿ ಹಂಗೆ
ಕಂದಮ್ಮನಂತೆ ಸಾಕುವಾಸೆ
ಅಂಗೈಯ ಅಡಿಗಿಟ್ಟು ಮುನ್ನಡೆಸುವೆ
ನನ್ನೊಡಲ ಅಡವಿಟ್ಟು ಕಾಪಾಡುವೆ
ಬದುಕಿಸು ಸಾಯಿಸು ಬಿಡದೆಲೆ ಪ್ರೀತಿಸು
ಪ್ರೀತಿಯ ದೇವತೆ ನಿನೊಲವಿಗೆ ಋಣಿ ನಾನು
ನೀ ದೊರೆ ನಾ ದಾಸಿಯು ನಿಂಗೆಂದು ನಾ ಶರಣು
ನಿನ್ನಯ ಎದೆಗೂಡಲಿ ಸೆರೆಯಾಗಿಯೆ ಸುಖಿ ನಾನು
ಲೋಕದೆ ಎದುರಾಗಲು ಬಿಡಲಾರೆ ನಾ ನಿನ್ನನ್ನು

-
ಓ ಜೀವವೆ ನನ್‌ ಜೀವವೆ
ನೀ ನನ್ನ ಉಸಿರಾಗಿ ನನ್ನುಸಿರು ಹೋಗೋದು ಸಾಧ್ಯವೆ
ಅಳಿದರು ಉಳಿದರು ಬಡವನ ಜೊತೆಯಿರು
ಬ್ರಹ್ಮನ ಹಣೆಬರಹವು ಏನಿದ್ದರೆ ನನಗೇನು
ನಿನ್ನಯ ಜೊತೆಗಾರನು ಎಂದೆಂದಿಗೂ ಇವನು
ಸಾವಿಗೂ ಎದೆಯೊಡ್ಡುವೆ ನಿಂಗಾಗಿ ನಾ ಭಯವೇನು
ಸೋಕಲು ಬಿಡಲಾರೆನು ನಿನಗ್ಯಾವ ನೋವನು
ಓ ಜೀವವೆ ಓ ಜೀವವೆ ನನ್‌ ಜೀವವೆ
ಈ ನಿನ್ನ ಹೆಜ್ಜೆಯಲ್ಲಿ ನಾ ಹೆಜ್ಜೆಯ ಹಾಕುವೆ
 
ಶ್ರೀಮಂತನಲ್ಲ ನಾನು ಬೇಕಂತ ಕೇಳು ನೀನು
ನಕ್ಷತ್ರಲೋಕವನ್ನೆ ತರುವೆ
ನೀನಿರುವ ಜಾಗನೆ ನನ್ನ ಮನೆ
ನೀ ದೂರ ಹೋದಲ್ಲಿ ನನ್ನ ಕೊನೆ
ಜೊತೆಗಿರು ಗೆಲುವೆನು ಎದುರಿಸಿ ಜಗವನು
 
ದೇವರೆ ಎದುರಾದರೆ ನಾ ಬೇಡುವ ವರ ನೀನೆ
ಕಂಬನಿ ನಿನ್ನ ಕಣ್ಣಲಿ ಹನಿಗೂಡಲು ಬಿಡೆನು
ಈ ಜಗ ನಮಗೇತಕೆ ನನಗೆಲ್ಲವೂ ಬರಿ ನೀನೆ
ಸಾವಿರ ಜನುಮಾಂತರ ಬಯಸೋದು ನಾ ನಿನ್ನನೆ
 
ಕೈತುತ್ತು ಕೊಟ್ಟು ನಿಂಗೆ ಮಡಿಲಲ್ಲಿ ತಟ್ಟಿ ಹಂಗೆ
ಕಂದಮ್ಮನಂತೆ ಸಾಕುವಾಸೆ
ಅಂಗೈಯ ಅಡಿಗಿಟ್ಟು ಮುನ್ನಡೆಸುವೆ
ನನ್ನೊಡಲ ಅಡವಿಟ್ಟು ಕಾಪಾಡುವೆ
ಬದುಕಿಸು ಸಾಯಿಸು ಬಿಡದೆಲೆ ಪ್ರೀತಿಸು
ಪ್ರೀತಿಯ ದೇವತೆ ನಿನೊಲವಿಗೆ ಋಣಿ ನಾನು
ನೀ ದೊರೆ ನಾ ದಾಸಿಯು ನಿಂಗೆಂದು ನಾ ಶರಣು
ನಿನ್ನಯ ಎದೆಗೂಡಲಿ ಸೆರೆಯಾಗಿಯೆ ಸುಖಿ ನಾನು
ಲೋಕದೆ ಎದುರಾಗಲು ಬಿಡಲಾರೆ ನಾ ನಿನ್ನನ್ನು

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ