Suryangu Chandrangu Lyrics

ಸೂರ್ಯಂಗೂ ಚಂದ್ರಂಗೂ Lyrics

in Shubha Mangala

in ಶುಭ ಮಂಗಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ…ಆ…ಆ…ಆ… ಹೂಂ…ಹೂಂ….ಹೂಂ…
ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
 
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು  
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು  
ಅರಮನೆಯಾಗೇನೈತೆ ಸೊಗಸು,
ಅರಮನೆಯಾಗೇನೈತೆ ಸೊಗಸು
 
ಮನೆತುಂಬ ಹರಿದೈತೆ ಕೆನೆಹಾಲು ಮೊಸರು
ಎದೆಯಾಗೆ ಬೆರೆತೈತೆ ಬ್ಯಾಸರದಾ ಉಸಿರು,
ಗುಡಿಯಾಗೆ ಬೆಳಗೈತೆ ತುಪ್ಪಾದ ದೀಪ
ನುಡಿಯಾಗೆ ನಡೆಯಾಗೆ ಸಿಡಿದೈತೆ ಕ್ವಾಪ,
ಸಿಡಿದೈತೆ ಕ್ವಾಪ….
 
|| ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು  
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು  
ಅರಮನೆಯಾಗೇನೈತೆ ಸೊಗಸು,
ಅರಮನೆಯಾಗೇನೈತೆ ಸೊಗಸು…||
 
ಬೆಳದಿಂಗಳು ಚೆಲ್ಲೈತೆ ಅಂಗಳದಾ ಹೊರಗೆ
ಕರಿಮೋಡ ಮುಸುಕೈತೆ ಮನಸಿನಾ ಒಳಗೆ
ಬಯಲಾಗೆ ತುಳುಕೈತೆ ಹರುಸದಾ ಹೊನಲು
ಪ್ರೀತಿಯಾ ತೇರಿಗೆ ಬಡಿದೈತೆ ಸಿಡಿಲು,
ಬಡಿದೈತೆ ಸಿಡಿಲು….
 
|| ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು  
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು  
ಅರಮನೆಯಾಗೇನೈತೆ ಸೊಗಸು,
ಅರಮನೆಯಾಗೇನೈತೆ ಸೊಗಸು…||
 
ಮುಂಬಾಗಿಲ ರಂಗೋಲಿ ಮಲಗೈತೆ ಹಾಯಾಗಿ
ಕಿರುನಗೆಯ ಮುಖವೆಲ್ಲ ಮುದುಡೈತೆ ಸೊರಗಿ
ಆನಂದ ಸಂತೋಸ ಈ ಮನೆಗೆ ಬರಲಿ
ಬೇಡುವೆನು ಕೈಮುಗಿದು ಆ ನನ್ನ ಸಿವನಾ
ಆ ನನ್ನ ಸಿವನಾ….
 
|| ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು  
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು  
ಅರಮನೆಯಾಗೇನೈತೆ ಸೊಗಸು,
ಅರಮನೆಯಾಗೇನೈತೆ ಸೊಗಸು….||

ಆ…ಆ…ಆ…ಆ… ಹೂಂ…ಹೂಂ….ಹೂಂ…
ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
 
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು  
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು  
ಅರಮನೆಯಾಗೇನೈತೆ ಸೊಗಸು,
ಅರಮನೆಯಾಗೇನೈತೆ ಸೊಗಸು
 
ಮನೆತುಂಬ ಹರಿದೈತೆ ಕೆನೆಹಾಲು ಮೊಸರು
ಎದೆಯಾಗೆ ಬೆರೆತೈತೆ ಬ್ಯಾಸರದಾ ಉಸಿರು,
ಗುಡಿಯಾಗೆ ಬೆಳಗೈತೆ ತುಪ್ಪಾದ ದೀಪ
ನುಡಿಯಾಗೆ ನಡೆಯಾಗೆ ಸಿಡಿದೈತೆ ಕ್ವಾಪ,
ಸಿಡಿದೈತೆ ಕ್ವಾಪ….
 
|| ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು  
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು  
ಅರಮನೆಯಾಗೇನೈತೆ ಸೊಗಸು,
ಅರಮನೆಯಾಗೇನೈತೆ ಸೊಗಸು…||
 
ಬೆಳದಿಂಗಳು ಚೆಲ್ಲೈತೆ ಅಂಗಳದಾ ಹೊರಗೆ
ಕರಿಮೋಡ ಮುಸುಕೈತೆ ಮನಸಿನಾ ಒಳಗೆ
ಬಯಲಾಗೆ ತುಳುಕೈತೆ ಹರುಸದಾ ಹೊನಲು
ಪ್ರೀತಿಯಾ ತೇರಿಗೆ ಬಡಿದೈತೆ ಸಿಡಿಲು,
ಬಡಿದೈತೆ ಸಿಡಿಲು….
 
|| ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು  
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು  
ಅರಮನೆಯಾಗೇನೈತೆ ಸೊಗಸು,
ಅರಮನೆಯಾಗೇನೈತೆ ಸೊಗಸು…||
 
ಮುಂಬಾಗಿಲ ರಂಗೋಲಿ ಮಲಗೈತೆ ಹಾಯಾಗಿ
ಕಿರುನಗೆಯ ಮುಖವೆಲ್ಲ ಮುದುಡೈತೆ ಸೊರಗಿ
ಆನಂದ ಸಂತೋಸ ಈ ಮನೆಗೆ ಬರಲಿ
ಬೇಡುವೆನು ಕೈಮುಗಿದು ಆ ನನ್ನ ಸಿವನಾ
ಆ ನನ್ನ ಸಿವನಾ….
 
|| ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗ್ತಾದ ಭೂತಾಯಿ ಮನಸು
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು  
ನಗ್ತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು  
ಅರಮನೆಯಾಗೇನೈತೆ ಸೊಗಸು,
ಅರಮನೆಯಾಗೇನೈತೆ ಸೊಗಸು….||

Suryangu Chandrangu song lyrics from Kannada Movie Shubha Mangala starring Aarathi, Srinath, Shivaram, Lyrics penned by M N Vyasa Rao Sung by Ravi, Music Composed by Vijaya Bhaskar, film is Directed by S R Puttanna Kanagal and film is released on 1975

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ