ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು
ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು
ಗುಲಾಮಳಿವಳಲ್ಲಾ..
ಸಲಾಮು ಹೊಡೆಯೊಲ್ಲಾ!
ಕುತಂತ್ರವಿಲ್ಲದೆ..ಅತಂತ್ರವಾಗದೆ..
ಸ್ವತಂತ್ರಳಾಗಿಹಳು!
|| ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು…||
ನಾಗರೀಕತೆಯ ನಾಟಕದಲ್ಲಿ
ನಟಿಸುವ ಹೆಣ್ಣಲ್ಲಾ
ಆದುನಿಕತೆಯ ಅಹಂಕಾರದಲಿ
ಮೆರೆಯುವ ಹೆಣ್ಣಲ್ಲಾ
ಆದರ್ಶವಿಲ್ಲದ ಅಂದಥೆಯಲ್ಲಿ
ಅಳಿಯುವ ಹೆಣ್ಣಲ್ಲಾ….
ವಿವೇಕವೀರದ, ವಿಚಾರಧಾರೆಯ,
ವಿಬಿನ್ನ ರುಚಿಯವಳು
|| ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು…||
ಮಾನಾಭಿಮಾನಕೆ ಮಾನ್ಯತೆ
ನೀಡುವ ಮಾಲಿನಿ ಹೆಣ್ಣು
ಮನತನ ಗೌರವ ಮಂಗಳ ದೀಪವ
ಬೆಳುಗುವಳೀ ಹೆಣ್ಣು
ದುಡಿಮೆಯ ದೇವರು ಎನ್ನುವ
ಮಂತ್ರದ ಮಾಂತ್ರಿಕಳೀ ಹೆಣ್ಣು…
ವಿಲಾಸ ಜೀವನ ವಿಚಿತ್ರ ವೇಷಕೆ
ವಿರೋಧಿಯಾಗಿಹಳು
|| ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು
ಗುಲಾಮಳಿವಳಲ್ಲಾ..
ಸಲಾಮು ಹೊಡೆಯೊಲ್ಲಾ!
ಕುತಂತ್ರವಿಲ್ಲದೆ..ಅತಂತ್ರವಾಗದೆ..
ಸ್ವತಂತ್ರಳಾಗಿಹಳು….||
ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು
ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು
ಗುಲಾಮಳಿವಳಲ್ಲಾ..
ಸಲಾಮು ಹೊಡೆಯೊಲ್ಲಾ!
ಕುತಂತ್ರವಿಲ್ಲದೆ..ಅತಂತ್ರವಾಗದೆ..
ಸ್ವತಂತ್ರಳಾಗಿಹಳು!
|| ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು…||
ನಾಗರೀಕತೆಯ ನಾಟಕದಲ್ಲಿ
ನಟಿಸುವ ಹೆಣ್ಣಲ್ಲಾ
ಆದುನಿಕತೆಯ ಅಹಂಕಾರದಲಿ
ಮೆರೆಯುವ ಹೆಣ್ಣಲ್ಲಾ
ಆದರ್ಶವಿಲ್ಲದ ಅಂದಥೆಯಲ್ಲಿ
ಅಳಿಯುವ ಹೆಣ್ಣಲ್ಲಾ….
ವಿವೇಕವೀರದ, ವಿಚಾರಧಾರೆಯ,
ವಿಬಿನ್ನ ರುಚಿಯವಳು
|| ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು…||
ಮಾನಾಭಿಮಾನಕೆ ಮಾನ್ಯತೆ
ನೀಡುವ ಮಾಲಿನಿ ಹೆಣ್ಣು
ಮನತನ ಗೌರವ ಮಂಗಳ ದೀಪವ
ಬೆಳುಗುವಳೀ ಹೆಣ್ಣು
ದುಡಿಮೆಯ ದೇವರು ಎನ್ನುವ
ಮಂತ್ರದ ಮಾಂತ್ರಿಕಳೀ ಹೆಣ್ಣು…
ವಿಲಾಸ ಜೀವನ ವಿಚಿತ್ರ ವೇಷಕೆ
ವಿರೋಧಿಯಾಗಿಹಳು
|| ಈ ಶತಮಾನದ ಮಾದರಿ ಹೆಣ್ಣು
ಸ್ವಾಭಿಮಾನದ ಸಾಹಸಿ ಹೆಣ್ಣು
ಗುಲಾಮಳಿವಳಲ್ಲಾ..
ಸಲಾಮು ಹೊಡೆಯೊಲ್ಲಾ!
ಕುತಂತ್ರವಿಲ್ಲದೆ..ಅತಂತ್ರವಾಗದೆ..
ಸ್ವತಂತ್ರಳಾಗಿಹಳು….||
Ee Shathamaanada Maadari Hennu song lyrics from Kannada Movie Shubha Mangala starring Aarathi, Srinath, Shivaram, Lyrics penned by Vijaya Narasimha Sung by Vani Jairam, Music Composed by Vijaya Bhaskar, film is Directed by S R Puttanna Kanagal and film is released on 1975