ಹೇಮಾ.. ಹೇಮಾ... ಹೇಮಾ.. ಹೇಮಾ..
ನಾಕೊಂದ್ಲ ನಾಕು ನಾಕೆರಡ್ಲ ಎಂಟು
ನಾಕೊಂದ್ಲ ನಾಕು ನಾಕೆರಡ್ಲ ಎಂಟು
ಇಷ್ಟೇ ಲೆಕ್ಕದ ನೆಂಟು, ಅಷ್ಟೇ ಲೆಕ್ಕದ ನಂಟು
|| ನಾಕೊಂದ್ಲ ನಾಕು ನಾಕೆರಡ್ಲ ಎಂಟು
ಇಷ್ಟೇ ಲೆಕ್ಕದ ನೆಂಟು, ಅಷ್ಟೇ ಲೆಕ್ಕದ ನಂಟು…||
ಮಳೆಗರೆದ.. ಹನಿ ಹನಿಗೆ.. ಭೂತಾಯಿ ಬರೆದಳೆ ಲೆಕ್ಕ
ಚಿಗುರೊಡೆದ.. ಎಲೆ ಎಲೆಗೆ.. ವನದೇವಿ ಇಡುವಳೆ ಲೆಕ್ಕ

ಕೂಡದ ಕಳೆಯದ ಆ ಲೆಕ್ಕ ಕೂಡೊ ಕಳೆಯೊ ಈ ಲೆಕ್ಕ
ಕೂಡದ ಕಳೆಯದ ಆ ಲೆಕ್ಕ ಕೂಡೊ ಕಳೆಯೊ ಈ ಲೆಕ್ಕ
ಯಾರಿಗೆ ಬೇಕು ಈ ಲೆಕ್ಕ ಅ.. ಯಾರಿಗೆ ಬೇಕು ಈ ಲೆಕ್ಕ
ಹೇಮಾ.. ಹೇಮಾ... ಹೇಮಾ.. ಹೇಮಾ ಅ ಆ..

ಕೋಗಿಲೆಯ.. ಇಂಚರಕೆ.. ವಸಂತ ಕೊಡುವನೆ ಲೆಕ್ಕ
ಅರಳಿದ ಹೂ.. ಪರಿಮಳಕೆ.. ತಂಗಾಳಿ ಬರೆಯಿತೆ ಲೆಕ್ಕ

ಎಣಿಸದ ಗುಣಿಸದ ಆ ಲೆಕ್ಕ, ಎಣಿಸೊ ಗುಣಿಸೊ ಈ ಲೆಕ್ಕ

ಯಾರಿಗೆ ಬೇಕು ಈ ಲೆಕ್ಕ ಹ ಯಾರಿಗೆ ಬೇಕು ಈ ಲೆಕ್ಕ
ಹೇಮಾ.. ಹೇಮಾ... ಹೇಮಾ.. ಹೇಮಾ ಮಾ ಮಾ

ಪ್ರೇಮಿಗಳ.. ಸಂಗಮಕೆ.. ಋತುವು ಹೇಳಿತೆ ಲೆಕ್ಕ?
ಪ್ರಿಯತಮನ.. ಚುಂಬನಕೆ.. ಪ್ರೇಯಸಿ ಇಡುವಳೆ ಲೆಕ್ಕ?

ಕಾಣದ ಕೇಳದ ಆ ಲೆಕ್ಕ ಕಾಣುವ ಕೇಳುವ ಈ ಲೆಕ್ಕ |೨|
ಯಾರಿಗೆ ಬೇಕು ಈ ಲೆಕ್ಕ? ಹ ಹ ಹ ಯಾರಿಗೆ ಬೇಕು ಈ ಲೆಕ್ಕ?
ಹೇಮಾ.. ಹೇಮಾ... ಹೇಮಾ.. ಆ.. ಹೇಮಾ
|| ನಾಕೊಂದ್ಲ ನಾಕು ನಾಕೆರಡ್ಲ ಎಂಟು
ಇಷ್ಟೇ ಲೆಕ್ಕದ ನೆಂಟು ಅಷ್ಟೇ.. ಏ ಲೆಕ್ಕದ ನಂಟು
ನಾಕೊಂದ್ಲ ನಾಕು ನಾಕೆರಡ್ಲ ಎಂಟು
ನಾಕೊಂದ್ಲ ನಾಕು ನಾಕೆರಡ್ಲ ಎಂಟು….||

Hema Hema Naakondla Naaku song lyrics from Kannada Movie Shubha Mangala starring Aarathi, Srinath, Shivaram, Lyrics penned by M N Vyasa Rao Sung by S P Balasubrahmanyam, Music Composed by Vijaya Bhaskar, film is Directed by S R Puttanna Kanagal and film is released on 1975