Shubhamangala Lyrics

ಶುಭಮಂಗಳಾ Lyrics

in Shubha Mangala

in ಶುಭ ಮಂಗಳ

LYRIC

Song Details Page after Lyrice

ಹೆಣ್ಣು : ಶುಭಮಂಗಳಾ
ಗಂಡು : ಸುಮುಹೂರ್ತವೇ
ಹೆಣ್ಣು : ಶುಭವೇಳೆ         
ಗಂಡು : ಅಭಿಲಾಶೆಯ
ಹೆಣ್ಣು : ಅನುಬಂಧವೇ     
ಗಂಡು : ಕರೆಯೋಲೆ
 
|| ಇಬ್ಬರು : ಶುಭಮಂಗಳಾ ಸುಮುಹೂರ್ತವೇ
              ಶುಭವೇಳೆ ಶುಭಮಂಗಳ…||
 
ಹೆಣ್ಣು : ಚೈತ್ರ ವಸಂತವೆ ಮಂಟಪ ಶಾಲೆ   
             ತಾರಾಲೋಕದೆ ದೀಪಮಾಲೆ
ಗಂಡು : ಚೈತ್ರ ವಸಂತವೆ ಮಂಟಪ ಶಾಲೆ
             ತಾರಾಲೋಕದೆ ದೀಪಮಾಲೆ
ಹೆಣ್ಣು : ಸದಾನುರಾಗವೆ ಸಮ್ಮಂಧಮಾಲೆ
ಗಂಡು : ಸದಾನುರಾಗವೆ ಸಮ್ಮಂಧಮಾಲೆ
ಇಬ್ಬರು : ಬದುಕೇ ಭೋಗದ ರಸರಾಸ ಲೀಲೆ
                  ರಸರಾಸ ಲೀಲೆ….
 
|| ಇಬ್ಬರು : ಶುಭಮಂಗಳಾ ಸುಮುಹೂರ್ತವೇ
              ಶುಭವೇಳೆ ಶುಭಮಂಗಳ…||
 
ಹೆಣ್ಣು : ಭಾವತರಂಗವೆ ಸಪ್ತಪದಿ ನಾಗೋಲೆ 
             ಭಾವೈಕ್ಯ ಗಾನವೆ ಉರುಟಣೆ ಉಯ್ಯಾಲೆ
ಗಂಡು : ಭಾವತರಂಗವೆ ಸಪ್ತಪದಿ ನಾಗೋಲೆ 
             ಭಾವೈಕ್ಯ ಗಾನವೆ ಉರುಟಣೆ ಉಯ್ಯಾಲೆ
ಹೆಣ್ಣು : ಭಾವೋನ್ಮಾದವೆ ಶೃಂಗಾರ ಲೀಲೆ
ಗಂಡು : ಭಾವೋನ್ಮಾದವೆ ಶೃಂಗಾರ ಲೀಲೆ
ಇಬ್ಬರು : ಬದುಕೇ ಭಾವದ ನವರಾಗಮಾಲೆ
                  ನವರಾಗಮಾಲೆ….
 
|| ಇಬ್ಬರು : ಶುಭಮಂಗಳಾ ಸುಮುಹೂರ್ತವೇ
              ಶುಭವೇಳೆ ಶುಭಮಂಗಳ…||
 
ಹೆಣ್ಣು : ಜೀವನವೇ ನವರಂಗ ಶಾಲೆ    
             ಯೌವನ ಕಾಲವೆ ಆನಂದ ಲೀಲೆ
ಗಂಡು : ಜೀವನವೇ ನವರಂಗ ಶಾಲೆ  
             ಯೌವನ ಕಾಲವೆ ಆನಂದ ಲೀಲೆ
ಹೆಣ್ಣು : ಹೃದಯ ಮಿಲನವೇ ಹರುಷದ ಹಾಲಲೆ
ಗಂಡು : ಹೃದಯ ಮಿಲನವೇ ಹರುಷದ ಹಾಲಲೆ
ಇಬ್ಬರು : ಬದುಕೇ ಸುಮಧುರ ಸ್ನೇಹ ಸಂಕೋಲೆ
                  ಸ್ನೇಹ ಸಂಕೋಲೆ….
 
|| ಇಬ್ಬರು : ಶುಭಮಂಗಳಾ ಸುಮುಹೂರ್ತವೇ
                 ಶುಭವೇಳೆ ಶುಭಮಂಗಳ…
                  ಅಭಿಲಾಶೆಯ ಅನುಬಂಧವೇ
                  ಕರೆಯೋಲೆ …ಶುಭಮಂಗಳ….||

ಹೆಣ್ಣು : ಶುಭಮಂಗಳಾ
ಗಂಡು : ಸುಮುಹೂರ್ತವೇ
ಹೆಣ್ಣು : ಶುಭವೇಳೆ         
ಗಂಡು : ಅಭಿಲಾಶೆಯ
ಹೆಣ್ಣು : ಅನುಬಂಧವೇ     
ಗಂಡು : ಕರೆಯೋಲೆ
 
|| ಇಬ್ಬರು : ಶುಭಮಂಗಳಾ ಸುಮುಹೂರ್ತವೇ
              ಶುಭವೇಳೆ ಶುಭಮಂಗಳ…||
 
ಹೆಣ್ಣು : ಚೈತ್ರ ವಸಂತವೆ ಮಂಟಪ ಶಾಲೆ   
             ತಾರಾಲೋಕದೆ ದೀಪಮಾಲೆ
ಗಂಡು : ಚೈತ್ರ ವಸಂತವೆ ಮಂಟಪ ಶಾಲೆ
             ತಾರಾಲೋಕದೆ ದೀಪಮಾಲೆ
ಹೆಣ್ಣು : ಸದಾನುರಾಗವೆ ಸಮ್ಮಂಧಮಾಲೆ
ಗಂಡು : ಸದಾನುರಾಗವೆ ಸಮ್ಮಂಧಮಾಲೆ
ಇಬ್ಬರು : ಬದುಕೇ ಭೋಗದ ರಸರಾಸ ಲೀಲೆ
                  ರಸರಾಸ ಲೀಲೆ….
 
|| ಇಬ್ಬರು : ಶುಭಮಂಗಳಾ ಸುಮುಹೂರ್ತವೇ
              ಶುಭವೇಳೆ ಶುಭಮಂಗಳ…||
 
ಹೆಣ್ಣು : ಭಾವತರಂಗವೆ ಸಪ್ತಪದಿ ನಾಗೋಲೆ 
             ಭಾವೈಕ್ಯ ಗಾನವೆ ಉರುಟಣೆ ಉಯ್ಯಾಲೆ
ಗಂಡು : ಭಾವತರಂಗವೆ ಸಪ್ತಪದಿ ನಾಗೋಲೆ 
             ಭಾವೈಕ್ಯ ಗಾನವೆ ಉರುಟಣೆ ಉಯ್ಯಾಲೆ
ಹೆಣ್ಣು : ಭಾವೋನ್ಮಾದವೆ ಶೃಂಗಾರ ಲೀಲೆ
ಗಂಡು : ಭಾವೋನ್ಮಾದವೆ ಶೃಂಗಾರ ಲೀಲೆ
ಇಬ್ಬರು : ಬದುಕೇ ಭಾವದ ನವರಾಗಮಾಲೆ
                  ನವರಾಗಮಾಲೆ….
 
|| ಇಬ್ಬರು : ಶುಭಮಂಗಳಾ ಸುಮುಹೂರ್ತವೇ
              ಶುಭವೇಳೆ ಶುಭಮಂಗಳ…||
 
ಹೆಣ್ಣು : ಜೀವನವೇ ನವರಂಗ ಶಾಲೆ    
             ಯೌವನ ಕಾಲವೆ ಆನಂದ ಲೀಲೆ
ಗಂಡು : ಜೀವನವೇ ನವರಂಗ ಶಾಲೆ  
             ಯೌವನ ಕಾಲವೆ ಆನಂದ ಲೀಲೆ
ಹೆಣ್ಣು : ಹೃದಯ ಮಿಲನವೇ ಹರುಷದ ಹಾಲಲೆ
ಗಂಡು : ಹೃದಯ ಮಿಲನವೇ ಹರುಷದ ಹಾಲಲೆ
ಇಬ್ಬರು : ಬದುಕೇ ಸುಮಧುರ ಸ್ನೇಹ ಸಂಕೋಲೆ
                  ಸ್ನೇಹ ಸಂಕೋಲೆ….
 
|| ಇಬ್ಬರು : ಶುಭಮಂಗಳಾ ಸುಮುಹೂರ್ತವೇ
                 ಶುಭವೇಳೆ ಶುಭಮಂಗಳ…
                  ಅಭಿಲಾಶೆಯ ಅನುಬಂಧವೇ
                  ಕರೆಯೋಲೆ …ಶುಭಮಂಗಳ….||

Shubhamangala song lyrics from Kannada Movie Shubha Mangala starring Aarathi, Srinath, Shivaram, Lyrics penned by Kanagal Prabhakar Shastry Sung by P B Srinivas, Vani Jairam, Music Composed by Vijaya Bhaskar, film is Directed by S R Puttanna Kanagal and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ