Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನೆದೆಯ ತಾಳ ಏತಕೊ ಇಂದು ಬದಲಾಯಿತಲ್ಲ
ಕೆನ್ನೆಯಲಿ ಕೆಂಪು ಮೂಡಿಸಿ ಲಜ್ಜೆ ಹೂವಾಯಿತಲ್ಲ
ಹೊಸ ಆಸೆಯು ಕಾಡಿದೆ ಏನೇನೊ ಹೇಳಿದೆ
ನನ್ನೆದೆಯ ತಾಳ ಏತಕೊ ಇಂದು ಬದಲಾಯಿತಲ್ಲ
 
ಮೋಡಗಳ ಮೇಲೆ ತಾರೆಗಳ ಜಾಡು ಪ್ರೇಮಿಗಳ ಪ್ರೀತಿ ಹಾಡು
ಸೂರ್ಯನ ಬಿಸಿಯೆಲ್ಲಿದೆ ಚಂದ್ರನ ತಂಪೆಲ್ಲಿದೆ
ಸೂರ್ಯನ ಬಿಸಿಯೆಲ್ಲಿದೆ ಚಂದ್ರನ ತಂಪೆಲ್ಲಿದೆ
ಸ್ವರ್ಗಲೋಕ ಕಂಡಿದೆ ಸುಖವೆಲ್ಲ ನಮದಾಗಿದೆ
 
||ನನ್ನೆದೆಯ ತಾಳ ಏತಕೊ ಇಂದು ಬದಲಾಯಿತಲ್ಲ||
 
ಈ ಜೀವದೊಳಗೆ ನಿನ್ನದೆ ಉಸಿರು ನೀ ನುಡಿದ ಮಾತು ನೂರು
ಕೆಣಕುವ ನಿನ್ನ ನಗುವಲ್ಲಿ ಕಚಗುಳಿ ನನ್ನ ಮೈಯ್ಯಲ್ಲಿ
ಕೆಣಕುವ ನಿನ್ನ ನಗುವಲ್ಲಿ ಕಚಗುಳಿ ನನ್ನ ಮೈಯ್ಯಲ್ಲಿ
ಮೋಹ ಮೂಡಿ ಮಾಡೆನು ಶರಣಾದೆ ನಾ ನಿನ್ನಲಿ
 
||ನನ್ನೆದೆಯ ತಾಳ ಏತಕೊ ಇಂದು ಬದಲಾಯಿತಲ್ಲ
ಕೆನ್ನೆಯಲಿ ಕೆಂಪು ಮೂಡಿಸಿ ಲಜ್ಜೆ ಹೂವಾಯಿತಲ್ಲ
ಹೊಸ ಆಸೆಯು ಕಾಡಿದೆ ಏನೇನೊ ಕೇಳಿದೆ||
 

-
ನನ್ನೆದೆಯ ತಾಳ ಏತಕೊ ಇಂದು ಬದಲಾಯಿತಲ್ಲ
ಕೆನ್ನೆಯಲಿ ಕೆಂಪು ಮೂಡಿಸಿ ಲಜ್ಜೆ ಹೂವಾಯಿತಲ್ಲ
ಹೊಸ ಆಸೆಯು ಕಾಡಿದೆ ಏನೇನೊ ಹೇಳಿದೆ
ನನ್ನೆದೆಯ ತಾಳ ಏತಕೊ ಇಂದು ಬದಲಾಯಿತಲ್ಲ
 
ಮೋಡಗಳ ಮೇಲೆ ತಾರೆಗಳ ಜಾಡು ಪ್ರೇಮಿಗಳ ಪ್ರೀತಿ ಹಾಡು
ಸೂರ್ಯನ ಬಿಸಿಯೆಲ್ಲಿದೆ ಚಂದ್ರನ ತಂಪೆಲ್ಲಿದೆ
ಸೂರ್ಯನ ಬಿಸಿಯೆಲ್ಲಿದೆ ಚಂದ್ರನ ತಂಪೆಲ್ಲಿದೆ
ಸ್ವರ್ಗಲೋಕ ಕಂಡಿದೆ ಸುಖವೆಲ್ಲ ನಮದಾಗಿದೆ
 
||ನನ್ನೆದೆಯ ತಾಳ ಏತಕೊ ಇಂದು ಬದಲಾಯಿತಲ್ಲ||
 
ಈ ಜೀವದೊಳಗೆ ನಿನ್ನದೆ ಉಸಿರು ನೀ ನುಡಿದ ಮಾತು ನೂರು
ಕೆಣಕುವ ನಿನ್ನ ನಗುವಲ್ಲಿ ಕಚಗುಳಿ ನನ್ನ ಮೈಯ್ಯಲ್ಲಿ
ಕೆಣಕುವ ನಿನ್ನ ನಗುವಲ್ಲಿ ಕಚಗುಳಿ ನನ್ನ ಮೈಯ್ಯಲ್ಲಿ
ಮೋಹ ಮೂಡಿ ಮಾಡೆನು ಶರಣಾದೆ ನಾ ನಿನ್ನಲಿ
 
||ನನ್ನೆದೆಯ ತಾಳ ಏತಕೊ ಇಂದು ಬದಲಾಯಿತಲ್ಲ
ಕೆನ್ನೆಯಲಿ ಕೆಂಪು ಮೂಡಿಸಿ ಲಜ್ಜೆ ಹೂವಾಯಿತಲ್ಲ
ಹೊಸ ಆಸೆಯು ಕಾಡಿದೆ ಏನೇನೊ ಕೇಳಿದೆ||
 

Nannedeya Thala song lyrics from Kannada Movie Shruthi Hakida Hejje starring Vishnuvardhan, Shruthi,, Lyrics penned by Rudramurthy Shastri Sung by S P Balasubrahmanyam, Anuradha Sriram, Music Composed by Ramani Bharadwaj, film is Directed by Dwarakish and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ