-
||ಮಾಂಗಲ್ಯಂ ತಂತು ನಾನೇನ ಮಮಜೀವನ ಹೇತುನಾ
ಕಂಠೇ ಬದ್ನಾಮಿ ಸುಭಗೇ ತ್ವಂ ಜೀವಶರದಶ್ಯತಮ್||
ಮದುವೇ ಮಂತ್ರ ಹೆಣೆದ ಸೂತ್ರ
ಹೆಣ್ಣನೆಂದು ಬಂಧದಲ್ಲಿ ಇರಿಸುವ ಈ ಲೋಕದ ತಂತ್ರ
ಪತಿ ಅಣತೆಯ ಮೀರದಂತ ಗತಿಯೆ ಸತಿಗಿಲ್ಲಿ ಸ್ವಾತಂತ್ರ್ಯ
ಮದುವೇ ಮಂತ್ರ ಹೆಣೆದ ಸೂತ್ರ
ಬೆರೆತಾಗ ಬದುಕಲ್ಲಿ ಎರಡು ಜೀವ
ಇರಬೇಕು ಎಂದೆಂದು ಒಂದೇ ಭಾವ
ಜೊತೆಗೂಡಿ ಇದ್ದಾಗ ಸಂಸಾರ ಕವಲಾಗಿ ಒಡೆದಾಗ ಬಲು ಭಾರ
ಸ್ತ್ರೀಗಿಲ್ಲಿ ಮಾಂಗಲ್ಯಸೂತ್ರ ಬೇಕೆ ಅದಕ್ಕರ್ಥ ಇಲ್ಲದಾಗ ಈ ಶಾಸ್ತ್ರ ಏಕೆ
ಸತಿಗೆ ಎಂದೆಂದು ಇಲ್ಲಿ ಶಿಕ್ಚೆ ಶ್ರೀಪತಿಗೆ ಎಲ್ಲೆಲ್ಲು ಉಂಟು ರಕ್ಷೆ
||ಮದುವೇ ಮಂತ್ರ ಹೆಣೆದ ಸೂತ್ರ||
ತಮಗಿಷ್ಟ ಬಂದಂತೆ ಆಡುವಂತ ಹೆಣ್ಣೆಂದು ಆಟದ ಗೊಂಬೆಯೆ
ಮಾಡೋದೆ ಹೆಣ್ಣಿಗೆ ಅನ್ಯಾಯ ಪ್ರತಿಯೊಂದು ಯುಗದಲ್ಲು ಪುರುಷ ನ್ಯಾಯ
ಕಟ್ಟಿದ ಮಂಗಲ್ಯ ಕೀಳುವಾಗ ಈ ಧರ್ಮಶಾಸ್ತ್ರಕೆ ಬೆಲೆಯು ಏನು
ದಿನವು ದುಡಿಯುವ ಯಂತ್ರದಂತೆ ಸೋಲುವುದೆ ಸೌಭಾಗ್ಯ ಹೆಣ್ಣಿದಂತೆ
||ಮದುವೇ ಮಂತ್ರ ಹೆಣೆದ ಸೂತ್ರ
ಹೆಣ್ಣನೆಂದು ಬಂಧದಲ್ಲಿ ಇರಿಸುವ ಈ ಲೋಕದ ತಂತ್ರ
ಪತಿ ಅಣತೆಯ ಮೀರದಂತ ಗತಿಯೆ ಸತಿಗಿಲ್ಲಿ ಸ್ವಾತಂತ್ರ್ಯ||

Maduve Mantra song lyrics from Kannada Movie Shruthi Hakida Hejje starring Vishnuvardhan, Shruthi,, Lyrics penned by Geetapriya Sung by Rajesh Krishnan, Music Composed by Ramani Bharadwaj, film is Directed by Dwarakish and film is released on 1997