Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಂದು ಅರಿತೆ ನನ್ನನು ನೀನು ಅಂದೆ ಸುಖದ ಜೇನು
ಇಂದು ಕಂಡೆ ಒಲವಿನ ಬಾನು ನಮ್ಮ ಬದುಕೆ ಚೆನ್ನು
ಹೃದಯ ಹೃದಯ ಬೆರೆಯುತಲಿರಲು ಪ್ರೇಮ ಬಾಳು ಸ್ವರ್ಗನೆ
ಇನಿಯ ಇನಿಯೆ ನಲಿಯುತ ನಗಲು ಲೋಕ ಇದುವೆ ಚೆಂದನೆ
ಪ್ರೀತಿ ಸೂರ್ಯಗೆ ಜೊತೆಯು ಚಂದ್ರ ತಾನೆ
ಚೆನ್ನ ಚೆನ್ನ ಚೆನ್ನ ನನ್ನ ಚಿನ್ನ
ಚೆನ್ನ ಚೆನ್ನ ಚೆನ್ನ ಎಲ್ಲ ಚೆನ್ನ
 
ಮಾತು ಮಾತಲ್ಲಿ ಚುಚ್ಚಿನುಡಿವಾಗ ಎಲ್ಲಿ ಬಂದಿತು ಶಾಂತಿ
ಕಣ್ಣು ಕಣ್ಣಲ್ಲಿ ನಲ್ಮೆ ಕರೆವಾಗ ಉಕ್ಕಿ ಹರಿದಿತು ಪ್ರೀತಿ
ಹಿಂದೆ ಆಗಿದ್ದ ಮರೆತು ಮುನ್ನಡೆಯೆ ನಿತ್ಯ ಸಂತೋಷ ಸಿರಿಯೆ
ಅತ್ತ ನೀನಿರದೆ ಇತ್ತ ನಾನಿರದೆ ಕೂಡಿ ಕಲೆತಾಗ ಖುಷಿಯೆ
ಒಲವೇ ನದಿಯಾಗಿ ಹರಿದಾಗ ಎಲ್ಲ ಚೆಲುವು
ಮಿಲನ ಕಡಲಾಗಿ ಕಲೆತಾಗ ನೋವು ನಲಿವು
ನಿನ್ನ ನೆರಳು ನಾನಾಗೆ ನೀನೆ ನನ್ನ ಸೆರೆ
ಚಿನ್ನ ಚಿನ್ನ ಚಿನ್ನ ನನ್ನ ಚಿನ್ನ
ಚೆನ್ನ ಚೆನ್ನ ಚೆನ್ನ ಎಲ್ಲ ಚೆನ್ನ
ಚಿನ್ನ ಚಿನ್ನ ಚಿನ್ನ ನನ್ನ ಚಿನ್ನ
ಚೆನ್ನ ಚೆನ್ನ ಚೆನ್ನ ಎಲ್ಲ ಚೆನ್ನ
 
ಗಂಡು ಮೇಲಲ್ಲ ಹೆಣ್ಣು ಕೀಳಲ್ಲ ಇಬ್ಬರು ಸಮಾನವೇನೆ
ಹೆಣ್ಣು ನೌಕರಿಯ ಮಾಡೆ ತಪ್ಪಿಲ್ಲ ಹೊಣೆಯು ಸಮಪಾಲು ತಾನೆ
ರೀತಿ ರಿವಾಜು ಬೇಲಿ ಹಾಕಿರಲು ಎಲ್ಲ ಬಂಧನವೇನೆ
ಪ್ರೀತಿ ಇಂಚರವ ಸವಿಯೆ ಹೊಂಗನಸು ಬೇಡ ತಕರಾರು ಜಾಣೆ
ಗಂಡ ಹೆಂಡತಿಯು ಒಂದಾಗಿ ಭಾವ ಸಂಗಮ
ಮಬ್ಬು ಸರಿದಾಗ ಹೊಂಬೆಳಕು ಹರಿದು ಸಂಭ್ರಮ
ನಮ್ಮ ರಾಗರಂಗೆಲ್ಲ ಇಂದು ಹೊಸತಾಗಿದೆ
ಚಿನ್ನ ಚಿನ್ನ ಚಿನ್ನ ನನ್ನ ಚಿನ್ನ
ಚೆನ್ನ ಚೆನ್ನ ಚೆನ್ನ ಎಲ್ಲ ಚೆನ್ನ
 
||ಎಂದು ಅರಿತೆ ನನ್ನನು ನೀನು ಅಂದೆ ಸುಖದ ಜೇನು
ಇಂದು ಕಂಡೆ ಒಲವಿನ ಬಾನು ನಮ್ಮ ಬದುಕೆ ಚೆನ್ನು
ಹೃದಯ ಹೃದಯ ಬೆರೆಯುತಲಿರಲು ಪ್ರೇಮ ಬಾಳು ಸ್ವರ್ಗನೆ
ಇನಿಯ ಇನಿಯೆ ನಲಿಯುತ ನಗಲು ಲೋಕ ಇದುವೆ ಚೆಂದನೆ
ಪ್ರೀತಿ ಸೂರ್ಯಗೆ ಜೊತೆಯು ಚಂದ್ರ ತಾನೆ
ಚಿನ್ನ ಚಿನ್ನ ಚಿನ್ನ ನನ್ನ ಚಿನ್ನ
ಚೆನ್ನ ಚೆನ್ನ ಚೆನ್ನ ಎಲ್ಲ ಚೆನ್ನ
ಚೆನ್ನ ಚೆನ್ನ ಚೆನ್ನ ನನ್ನ ಚಿನ್ನ
ಚಿನ್ನ ಚಿನ್ನ ಚಿನ್ನ ನನ್ನ ಚಿನ್ನ||

-
ಎಂದು ಅರಿತೆ ನನ್ನನು ನೀನು ಅಂದೆ ಸುಖದ ಜೇನು
ಇಂದು ಕಂಡೆ ಒಲವಿನ ಬಾನು ನಮ್ಮ ಬದುಕೆ ಚೆನ್ನು
ಹೃದಯ ಹೃದಯ ಬೆರೆಯುತಲಿರಲು ಪ್ರೇಮ ಬಾಳು ಸ್ವರ್ಗನೆ
ಇನಿಯ ಇನಿಯೆ ನಲಿಯುತ ನಗಲು ಲೋಕ ಇದುವೆ ಚೆಂದನೆ
ಪ್ರೀತಿ ಸೂರ್ಯಗೆ ಜೊತೆಯು ಚಂದ್ರ ತಾನೆ
ಚೆನ್ನ ಚೆನ್ನ ಚೆನ್ನ ನನ್ನ ಚಿನ್ನ
ಚೆನ್ನ ಚೆನ್ನ ಚೆನ್ನ ಎಲ್ಲ ಚೆನ್ನ
 
ಮಾತು ಮಾತಲ್ಲಿ ಚುಚ್ಚಿನುಡಿವಾಗ ಎಲ್ಲಿ ಬಂದಿತು ಶಾಂತಿ
ಕಣ್ಣು ಕಣ್ಣಲ್ಲಿ ನಲ್ಮೆ ಕರೆವಾಗ ಉಕ್ಕಿ ಹರಿದಿತು ಪ್ರೀತಿ
ಹಿಂದೆ ಆಗಿದ್ದ ಮರೆತು ಮುನ್ನಡೆಯೆ ನಿತ್ಯ ಸಂತೋಷ ಸಿರಿಯೆ
ಅತ್ತ ನೀನಿರದೆ ಇತ್ತ ನಾನಿರದೆ ಕೂಡಿ ಕಲೆತಾಗ ಖುಷಿಯೆ
ಒಲವೇ ನದಿಯಾಗಿ ಹರಿದಾಗ ಎಲ್ಲ ಚೆಲುವು
ಮಿಲನ ಕಡಲಾಗಿ ಕಲೆತಾಗ ನೋವು ನಲಿವು
ನಿನ್ನ ನೆರಳು ನಾನಾಗೆ ನೀನೆ ನನ್ನ ಸೆರೆ
ಚಿನ್ನ ಚಿನ್ನ ಚಿನ್ನ ನನ್ನ ಚಿನ್ನ
ಚೆನ್ನ ಚೆನ್ನ ಚೆನ್ನ ಎಲ್ಲ ಚೆನ್ನ
ಚಿನ್ನ ಚಿನ್ನ ಚಿನ್ನ ನನ್ನ ಚಿನ್ನ
ಚೆನ್ನ ಚೆನ್ನ ಚೆನ್ನ ಎಲ್ಲ ಚೆನ್ನ
 
ಗಂಡು ಮೇಲಲ್ಲ ಹೆಣ್ಣು ಕೀಳಲ್ಲ ಇಬ್ಬರು ಸಮಾನವೇನೆ
ಹೆಣ್ಣು ನೌಕರಿಯ ಮಾಡೆ ತಪ್ಪಿಲ್ಲ ಹೊಣೆಯು ಸಮಪಾಲು ತಾನೆ
ರೀತಿ ರಿವಾಜು ಬೇಲಿ ಹಾಕಿರಲು ಎಲ್ಲ ಬಂಧನವೇನೆ
ಪ್ರೀತಿ ಇಂಚರವ ಸವಿಯೆ ಹೊಂಗನಸು ಬೇಡ ತಕರಾರು ಜಾಣೆ
ಗಂಡ ಹೆಂಡತಿಯು ಒಂದಾಗಿ ಭಾವ ಸಂಗಮ
ಮಬ್ಬು ಸರಿದಾಗ ಹೊಂಬೆಳಕು ಹರಿದು ಸಂಭ್ರಮ
ನಮ್ಮ ರಾಗರಂಗೆಲ್ಲ ಇಂದು ಹೊಸತಾಗಿದೆ
ಚಿನ್ನ ಚಿನ್ನ ಚಿನ್ನ ನನ್ನ ಚಿನ್ನ
ಚೆನ್ನ ಚೆನ್ನ ಚೆನ್ನ ಎಲ್ಲ ಚೆನ್ನ
 
||ಎಂದು ಅರಿತೆ ನನ್ನನು ನೀನು ಅಂದೆ ಸುಖದ ಜೇನು
ಇಂದು ಕಂಡೆ ಒಲವಿನ ಬಾನು ನಮ್ಮ ಬದುಕೆ ಚೆನ್ನು
ಹೃದಯ ಹೃದಯ ಬೆರೆಯುತಲಿರಲು ಪ್ರೇಮ ಬಾಳು ಸ್ವರ್ಗನೆ
ಇನಿಯ ಇನಿಯೆ ನಲಿಯುತ ನಗಲು ಲೋಕ ಇದುವೆ ಚೆಂದನೆ
ಪ್ರೀತಿ ಸೂರ್ಯಗೆ ಜೊತೆಯು ಚಂದ್ರ ತಾನೆ
ಚಿನ್ನ ಚಿನ್ನ ಚಿನ್ನ ನನ್ನ ಚಿನ್ನ
ಚೆನ್ನ ಚೆನ್ನ ಚೆನ್ನ ಎಲ್ಲ ಚೆನ್ನ
ಚೆನ್ನ ಚೆನ್ನ ಚೆನ್ನ ನನ್ನ ಚಿನ್ನ
ಚಿನ್ನ ಚಿನ್ನ ಚಿನ್ನ ನನ್ನ ಚಿನ್ನ||

Endhu Arithe song lyrics from Kannada Movie Shruthi Hakida Hejje starring Vishnuvardhan, Shruthi,, Lyrics penned by Doddarange Gowda Sung by S P Balasubrahmanyam, Music Composed by Ramani Bharadwaj, film is Directed by Dwarakish and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ