-
ನಾಡನ್ನು ಕಟ್ಟುವ ಶಕ್ತಿಯು ನಾವು
ಜನರಿಗೆ ಏತಕ್ಕೆ ನಮ್ಮಿಂದ ನೋವು
ಗಾಂಧಿ ಹುಟ್ಟಿದ ಭವ್ಯಭಾರತ
ದಾರಿ ತಪ್ಪಿದೆ ಹಿಂಸೆ ತುಂಬಿದೆ ನ್ಯಾಯ ಎಲ್ಲಿದೆ
ಎಂತ ಲೋಕ ಇದೆಂತ ಲೋಕ
ಎಂತ ಲೋಕ ಇದೆಂತ ಲೋಕ
ಜನಸೇವೆ ದೀಕ್ಷೆಯ ತೊಟ್ಟೋರು ನಾವು
ರೋಗಕ್ಕೆ ಮದ್ದನ್ನು ನೀಡೋರು ನಾವು
ಜೀವ ಉಳಿಸೊ ಡಾಕ್ಟರ್ಗೆ ಸಾಟಿಯಿಲ್ಲ ಯಾರು
ಲೋಕಕ್ಕೆಲ್ಲ ಅವರೇನೆ ಪ್ರಾಣ ಉಳಿಸೊ ದೇವರು
ಪರಸೇವೆಗಾಗಿ ಬದುಕೋರೆ ಇಂದು ಹೀಗೇಕೆ ಆದೆವು
ಎಂತ ಲೋಕ ಇದೆಂತ ಲೋಕ
ಎಂತ ಲೋಕ ಇದೆಂತ ಲೋಕ
||ನಾಡನ್ನು ಕಟ್ಟುವ ಶಕ್ತಿಯು ನಾವು
ಜನರಿಗೆ ಏತಕ್ಕೆ ನಮ್ಮಿಂದ ನೋವು
ಗಾಂಧಿ ಹುಟ್ಟಿದ ಭವ್ಯಭಾರತ
ದಾರಿ ತಪ್ಪಿದೆ ಹಿಂಸೆ ತುಂಬಿದೆ ನ್ಯಾಯ ಎಲ್ಲಿದೆ
ಎಂತ ಲೋಕ ಇದೆಂತ ಲೋಕ
ಎಂತ ಲೋಕ ಇದೆಂತ ಲೋಕ||
ರಣರಂಗ ಮಾಡ್ಬೇಡಿ ಧನ್ವಂತರಿ ಗುಡಿಯ
ನಾವೆಲ್ಲ ತಡಿಯೋಣ ಬೂದಿ ನೆಟ್ಟ ಉರಿಯ
ಸೂರ್ಯ ನಿತ್ಯ ಹುಟ್ತಾನೆ ಸ್ಟ್ರೈಕು ಮಾಡೊದಿಲ್ಲ
ಗಾಳಿ ತನ್ನ ಸಂಚಾರ ಎಂದು ನಿಲ್ಸೋದಿಲ್ಲ
ಕರ್ತವ್ಯದಲ್ಲಿ ಕೈಲಾಸ ಕಾಣೊ ಆಗೇನೆ ಏಳಿಗೆಯು
ಎಂತ ಲೋಕ ಇದೆಂತ ಲೋಕ
ಎಂತ ಲೋಕ ಇದೆಂತ ಲೋಕ
||ನಾಡನ್ನು ಕಟ್ಟುವ ಶಕ್ತಿಯು ನಾವು
ಜನರಿಗೆ ಏತಕ್ಕೆ ನಮ್ಮಿಂದ ನೋವು
ಗಾಂಧಿ ಹುಟ್ಟಿದ ಭವ್ಯಭಾರತ
ದಾರಿ ತಪ್ಪಿದೆ ಹಿಂಸೆ ತುಂಬಿದೆ ನ್ಯಾಯ ಎಲ್ಲಿದೆ
ಎಂತ ಲೋಕ ಇದೆಂತ ಲೋಕ
ಎಂತ ಲೋಕ ಇದೆಂತ ಲೋಕ||
-
ನಾಡನ್ನು ಕಟ್ಟುವ ಶಕ್ತಿಯು ನಾವು
ಜನರಿಗೆ ಏತಕ್ಕೆ ನಮ್ಮಿಂದ ನೋವು
ಗಾಂಧಿ ಹುಟ್ಟಿದ ಭವ್ಯಭಾರತ
ದಾರಿ ತಪ್ಪಿದೆ ಹಿಂಸೆ ತುಂಬಿದೆ ನ್ಯಾಯ ಎಲ್ಲಿದೆ
ಎಂತ ಲೋಕ ಇದೆಂತ ಲೋಕ
ಎಂತ ಲೋಕ ಇದೆಂತ ಲೋಕ
ಜನಸೇವೆ ದೀಕ್ಷೆಯ ತೊಟ್ಟೋರು ನಾವು
ರೋಗಕ್ಕೆ ಮದ್ದನ್ನು ನೀಡೋರು ನಾವು
ಜೀವ ಉಳಿಸೊ ಡಾಕ್ಟರ್ಗೆ ಸಾಟಿಯಿಲ್ಲ ಯಾರು
ಲೋಕಕ್ಕೆಲ್ಲ ಅವರೇನೆ ಪ್ರಾಣ ಉಳಿಸೊ ದೇವರು
ಪರಸೇವೆಗಾಗಿ ಬದುಕೋರೆ ಇಂದು ಹೀಗೇಕೆ ಆದೆವು
ಎಂತ ಲೋಕ ಇದೆಂತ ಲೋಕ
ಎಂತ ಲೋಕ ಇದೆಂತ ಲೋಕ
||ನಾಡನ್ನು ಕಟ್ಟುವ ಶಕ್ತಿಯು ನಾವು
ಜನರಿಗೆ ಏತಕ್ಕೆ ನಮ್ಮಿಂದ ನೋವು
ಗಾಂಧಿ ಹುಟ್ಟಿದ ಭವ್ಯಭಾರತ
ದಾರಿ ತಪ್ಪಿದೆ ಹಿಂಸೆ ತುಂಬಿದೆ ನ್ಯಾಯ ಎಲ್ಲಿದೆ
ಎಂತ ಲೋಕ ಇದೆಂತ ಲೋಕ
ಎಂತ ಲೋಕ ಇದೆಂತ ಲೋಕ||
ರಣರಂಗ ಮಾಡ್ಬೇಡಿ ಧನ್ವಂತರಿ ಗುಡಿಯ
ನಾವೆಲ್ಲ ತಡಿಯೋಣ ಬೂದಿ ನೆಟ್ಟ ಉರಿಯ
ಸೂರ್ಯ ನಿತ್ಯ ಹುಟ್ತಾನೆ ಸ್ಟ್ರೈಕು ಮಾಡೊದಿಲ್ಲ
ಗಾಳಿ ತನ್ನ ಸಂಚಾರ ಎಂದು ನಿಲ್ಸೋದಿಲ್ಲ
ಕರ್ತವ್ಯದಲ್ಲಿ ಕೈಲಾಸ ಕಾಣೊ ಆಗೇನೆ ಏಳಿಗೆಯು
ಎಂತ ಲೋಕ ಇದೆಂತ ಲೋಕ
ಎಂತ ಲೋಕ ಇದೆಂತ ಲೋಕ
||ನಾಡನ್ನು ಕಟ್ಟುವ ಶಕ್ತಿಯು ನಾವು
ಜನರಿಗೆ ಏತಕ್ಕೆ ನಮ್ಮಿಂದ ನೋವು
ಗಾಂಧಿ ಹುಟ್ಟಿದ ಭವ್ಯಭಾರತ
ದಾರಿ ತಪ್ಪಿದೆ ಹಿಂಸೆ ತುಂಬಿದೆ ನ್ಯಾಯ ಎಲ್ಲಿದೆ
ಎಂತ ಲೋಕ ಇದೆಂತ ಲೋಕ
ಎಂತ ಲೋಕ ಇದೆಂತ ಲೋಕ||
Naadannu Kattuva song lyrics from Kannada Movie Shruthi Hakida Hejje starring Vishnuvardhan, Shruthi,, Lyrics penned by Shamsundar Kulkarni Sung by Anuradha , Music Composed by Ramani Bharadwaj, film is Directed by Dwarakish and film is released on 1997