Ninna Nodo Kannugalu Lyrics

ನಿನ್ನ ನೋಡೊ ಕಣ್ಣುಗಳು Lyrics

in Shravani Subramanya

in ಶ್ರಾವಣಿ ಸುಬ್ರಮಣ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ಹೇ ಆಹಹಹಹಹ
ಹೇ ಹೇ ಆಹಹಹಹಹ
 
ನಿನ್ನ ನೋಡೊ ಕಣ್ಣುಗಳು
ಎಷ್ಟು ಪುಣ್ಯ ಮಾಡಿದೆಯೊ
ನೀನೆ ಬಂದು ನಿಂತಿರಲು
ಯಾಕೆ ಬೇರೆ ಕನಸುಗಳು
ನಾನು ಸವಿಯೊ ಸಂಕಟವ
ಏನು ಅಂತ ಹೇಳುವುದೆ
ಕೂಗಿ ಕೂಗಿ ನನ್ನ ಎದೆ
ನೀನೇ ಬೇಕು ಅನ್ನುತಿದೆ
ನೀನು ನನ್ನೋಳು ತಾನೇ
ಹೇಳು ಹೂ ಅಂತ ನೀನೇ
 
|| ನಿನ್ನ ನೋಡೊ ಕಣ್ಣುಗಳು
ಎಷ್ಟು ಪುಣ್ಯ ಮಾಡಿದೆಯೊ
ನೀನೆ ಬಂದು ನಿಂತಿರಲು
ಯಾಕೆ ಬೇರೆ ಕನಸುಗಳು||
 
ಹೇಳೆ ಚೂರು ನಾನು ಯಾರು
ನಂಗೆ ಈಗ ಸಂಶಯ
ಒಂದು ಸಾರಿ ಮಾಡು ನಂಗೆ
ನನ್ನದೆ ಪರಿಚಯ
ನೀನು ಹೋಗೊ ಹಾದಿಯಲ್ಲಿ
ನಾನು ಖಾಯಂ ವೀಕ್ಷಕ
ನಿನ್ನ ಎಲ್ಲ ನಗುವ ಕೊಳ್ಳೊ
ಒಬ್ಬನೇ ಗ್ರಾಹಕ
ಬಿಟ್ಟಿ ಅಲ್ಲ ಹವ್ಯಾಸ
ಒಂದೇ ಈಗ ಅಭ್ಯಾಸ
ಆಗಿಹೋದೆ ನಾ ನಿನ್ನ ಪ್ರೇಮದಾಸ
ನೀನು ನನ್ನೋಳು ತಾನೇ
ಹೇಳು ಹೂ ಅಂತ ನೀನೇ
 
|| ನಿನ್ನ ನೋಡೊ ಕಣ್ಣುಗಳು
ಎಷ್ಟು ಪುಣ್ಯ ಮಾಡಿದೆಯೊ
ನೀನೆ ಬಂದು ನಿಂತಿರಲು
ಯಾಕೆ ಬೇರೆ ಕನಸುಗಳು||
 
 
ಆದೆ ಹೇಳು ಏತಕೆ
ನೀ ಇಷ್ಟು  ಆಕರ್ಷಕ
ಬೇರೆ ದಾರಿ ಏನಿದೆ
ನಾ ನಿನ್ನ ಹಿಂಬಾಲಕ
ಹೇಗೂ ಏನೋ ಆದೆನು
ನಿನ್ನಿಂದ ನಾ ಭಾವುಕ
ಪ್ರೀತಿ ಮಾಡು ನನ್ನನು
ನಾ ತುಂಬ ಪ್ರಾಮಾಣಿಕ
ಯಾರಿಗಿಲ್ಲಿ ನಾನಿಂದು
ಧನ್ಯವಾದ ಹೇಳೋದು
ಕಣ್ಣ ಮುಂದೆ ನಿನ್ನನ್ನು ತಂದ ಪುಣ್ಯಕೆ
 
|| ನಿನ್ನ ನೋಡೊ ಕಣ್ಣುಗಳು
ಎಷ್ಟು ಪುಣ್ಯ ಮಾಡಿದೆಯೊ
ನೀನೆ ಬಂದು ನಿಂತಿರಲು
ಯಾಕೆ ಬೇರೆ ಕನಸುಗಳು
ನೀನು ನನ್ನೋಳು ತಾನೇ
ಹೇಳು ಹೂ ಅಂತ ನೀನೇ||

ಹೇ ಹೇ ಆಹಹಹಹಹ
ಹೇ ಹೇ ಆಹಹಹಹಹ
 
ನಿನ್ನ ನೋಡೊ ಕಣ್ಣುಗಳು
ಎಷ್ಟು ಪುಣ್ಯ ಮಾಡಿದೆಯೊ
ನೀನೆ ಬಂದು ನಿಂತಿರಲು
ಯಾಕೆ ಬೇರೆ ಕನಸುಗಳು
ನಾನು ಸವಿಯೊ ಸಂಕಟವ
ಏನು ಅಂತ ಹೇಳುವುದೆ
ಕೂಗಿ ಕೂಗಿ ನನ್ನ ಎದೆ
ನೀನೇ ಬೇಕು ಅನ್ನುತಿದೆ
ನೀನು ನನ್ನೋಳು ತಾನೇ
ಹೇಳು ಹೂ ಅಂತ ನೀನೇ
 
|| ನಿನ್ನ ನೋಡೊ ಕಣ್ಣುಗಳು
ಎಷ್ಟು ಪುಣ್ಯ ಮಾಡಿದೆಯೊ
ನೀನೆ ಬಂದು ನಿಂತಿರಲು
ಯಾಕೆ ಬೇರೆ ಕನಸುಗಳು||
 
ಹೇಳೆ ಚೂರು ನಾನು ಯಾರು
ನಂಗೆ ಈಗ ಸಂಶಯ
ಒಂದು ಸಾರಿ ಮಾಡು ನಂಗೆ
ನನ್ನದೆ ಪರಿಚಯ
ನೀನು ಹೋಗೊ ಹಾದಿಯಲ್ಲಿ
ನಾನು ಖಾಯಂ ವೀಕ್ಷಕ
ನಿನ್ನ ಎಲ್ಲ ನಗುವ ಕೊಳ್ಳೊ
ಒಬ್ಬನೇ ಗ್ರಾಹಕ
ಬಿಟ್ಟಿ ಅಲ್ಲ ಹವ್ಯಾಸ
ಒಂದೇ ಈಗ ಅಭ್ಯಾಸ
ಆಗಿಹೋದೆ ನಾ ನಿನ್ನ ಪ್ರೇಮದಾಸ
ನೀನು ನನ್ನೋಳು ತಾನೇ
ಹೇಳು ಹೂ ಅಂತ ನೀನೇ
 
|| ನಿನ್ನ ನೋಡೊ ಕಣ್ಣುಗಳು
ಎಷ್ಟು ಪುಣ್ಯ ಮಾಡಿದೆಯೊ
ನೀನೆ ಬಂದು ನಿಂತಿರಲು
ಯಾಕೆ ಬೇರೆ ಕನಸುಗಳು||
 
 
ಆದೆ ಹೇಳು ಏತಕೆ
ನೀ ಇಷ್ಟು  ಆಕರ್ಷಕ
ಬೇರೆ ದಾರಿ ಏನಿದೆ
ನಾ ನಿನ್ನ ಹಿಂಬಾಲಕ
ಹೇಗೂ ಏನೋ ಆದೆನು
ನಿನ್ನಿಂದ ನಾ ಭಾವುಕ
ಪ್ರೀತಿ ಮಾಡು ನನ್ನನು
ನಾ ತುಂಬ ಪ್ರಾಮಾಣಿಕ
ಯಾರಿಗಿಲ್ಲಿ ನಾನಿಂದು
ಧನ್ಯವಾದ ಹೇಳೋದು
ಕಣ್ಣ ಮುಂದೆ ನಿನ್ನನ್ನು ತಂದ ಪುಣ್ಯಕೆ
 
|| ನಿನ್ನ ನೋಡೊ ಕಣ್ಣುಗಳು
ಎಷ್ಟು ಪುಣ್ಯ ಮಾಡಿದೆಯೊ
ನೀನೆ ಬಂದು ನಿಂತಿರಲು
ಯಾಕೆ ಬೇರೆ ಕನಸುಗಳು
ನೀನು ನನ್ನೋಳು ತಾನೇ
ಹೇಳು ಹೂ ಅಂತ ನೀನೇ||

Ninna Nodo song lyrics from Kannada Movie Shravani Subramanya starring Ganesh, Amoolya, Parul Yadav, Lyrics penned by Kaviraj Sung by Sonu Nigam, Music Composed by V Harikrishna, film is Directed by Manju Swaraj and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ