Akal Benne Lyrics

ಆಕಳಬೆಣ್ಣೆ Lyrics

in Shravani Subramanya

in ಶ್ರಾವಣಿ ಸುಬ್ರಮಣ್ಯ

LYRIC

Song Details Page after Lyrice

-
ಇಪ್ಪಸ್ಸಾರೆ ಇಪ್ಪ ಇಪ್ಪಸ್ಸಾರೆ ಇಪ್ಪ
 
ಆಕಳಬೆಣ್ಣೆ ಮೂಕಳಮುದ್ದೆ
ಮುಸಕ್ಕನ್ ಮುರೀತಿದ್ದೆ
ಕಿಸಕ್ಕನ್ ಇರಿತಿದ್ದೆ
ಘಲ್‌ ಘಲ್‌  ಗೆಜ್ಜೆ ಸಪ್ಪಳದಂಗೆ
ತನಕ್ ತನಕ್ ತಕ
ತಾಳಕ್ಕೆ ಕುಣಿಯುವ ಹುಡುಗಿ
ಈ ಬೆಡಗಿ

ನಾಟಿಕೋಳಿ ಬೋಟಿಗೊಜ್ಜು
ಘಾಟಿ ಹುಡುಗಿ ನಾನ್ ವೆಜ್ಜು
ಕಡಿಯಕ್ ಒಂದ್ ಮೆಣ್ಸಿನ್ ಕಾಯಿ
ಕುಡಿಯಕ್ ಹೆಂಡ ಸಾರಾಯಿ
ಘಲ್‌ ಘಲ್‌  ಘಲ್‌ ಘಲ್‌  ಗೆಜ್ಜೆ ಕಟ್ಟಿ
ಥಳಕ್ ಬಳಕ್ ಥಕ
ತಾಳಕ್ಕೆ ಕುಣಿಯುವ ಕುದುರೆ
ಈ ಚದುರೆ ಹಾಂ....

ಹೇ ..ಕುಡುದ್ರೆ ತಲೆ ಧಿಂ ಅನ್ಬೇಕು
ಜೀವ ಎಲ್ಲಾ ಜುಂ ಅನ್ಬೇಕು
ಫ್ರೆಂಡು..ಒಳಗೆ ಸೇರಿದರೆ ಗುಂಡು...
ನೀ ಎಂಥ ಗಂಡು
 
ಕುಡುದ್ರೆ ತಲೆ ಧಿಂ ಅನ್ಬೇಕು
ಜೀವ ಎಲ್ಲಾ ಜುಂ ಅನ್ಬೇಕು
ಫ್ರೆಂಡು..ಒಳಗೆ ಸೇರಿದರೆ ಗುಂಡು...
ನೀ ಎಂಥ ಗಂಡು

ಜಾರುಬಂಡೆಯಂತ ಮೈಯಿ
ಜಾರಾಡ್ತೀಯ ಯಾಕೊ ತೂರಾಡ್ತೀಯ
ಜೂರತ್ತು ಗರಗಂಡೆ ಜಮಾಯ್ಸ್ತೀಯ
ನೋಡು ಕಮಾಯ್ಸ್ತೀಯ
ಆ ಜಕ್ಕ್ ನಕ್ಕ್ ಜಕ್ಕ್ ನಕ್ಕ್ ಜಾಣೆ
ಝಲಕ್ಕ್ ನೋಡು
ಜಲಜಲ ಜಲಜಲ ಬೇವಕಿದ್ದೆ
ಜಾಲಿ ಮರದಲಿ ಲವಕಿದ್ದೆ
ಜಣಕ್ ಜಣಕ್ ಥಕ ಜುಂ ಜುಂ
ಜುಮುಕಿ ಲಡಕೀ
ಈ ಲಡಕೀ..

ಕಟ್ಕೊಂಡ್ ಗಂಡ ಕೊಟ್ಟ ಕೈಯಿ
ಉಪ್ಪು ಖಾರ ತಿಂದ ಮೈಯಿ
ಪ್ರಾಯ..ಕೆರೆದು ಕೆರೆದು ಬರಿ ಗಾಯ
ಹಿಂಗ್ಯಾಕಯ್ಯ

ಕಟ್ಕೊಂಡ್ ಗಂಡ ಕೊಟ್ಟ ಕೈಯಿ
ಉಪ್ಪು ಖಾರ ಸ್ಸ್.ಹ. ತಿಂದ ಮೈಯಿ
ಪ್ರಾಯ..ಕೆರೆದು ಕೆರೆದು ಬರಿ ಗಾಯ
ಹಿಂಗ್ಯಾಕಯ್ಯ

ಹುಬ್ಬಳ್ಳಿ ಹುಡುಗ ನನ್ನ ತಬ್ಬಿಕೊಂಡಿದ್ದ
ನನಗ ತಗಲಿಕೊಂಡಿದ್ದ
ಬಳ್ಳಾರಿ ಹುಡುಗ ನನ್ನ ಬಳಸಿಕೊಂಡಿದ್ದ
ಜೊತೆಗೆ ಉಳಿಸಿಕೊಂಡಿದ್ದ
ಅ ಸುಕ್ಕರೊಟ್ಟಿ ಸುಟ್ಟ ಬದನೆ
ಮಿರ್ಚಿ ಮಂಡಕ್ಕಿ ಖಾರ ಕರಕ್ಕನ್ ಕಡೀತಿದ್ದೆ
ಮುರಕ್ಕನ್ ಮುರೀತಿದ್ದೆ
ಬಳಬಳ ಬಳಬಳ ಬಾಯಾಗ್ ನೀರು
ಸೊರಕ್ ಸೊರಕ್ ತಕ್ಕ
ಸೊರ ಸೊರ ಮೂಗಿನ ಸುರತೀ
ಈ ಗರತಿ
 
 
ನಖ್ಖೊ ನಖ್ಖೊ

-
ಇಪ್ಪಸ್ಸಾರೆ ಇಪ್ಪ ಇಪ್ಪಸ್ಸಾರೆ ಇಪ್ಪ
 
ಆಕಳಬೆಣ್ಣೆ ಮೂಕಳಮುದ್ದೆ
ಮುಸಕ್ಕನ್ ಮುರೀತಿದ್ದೆ
ಕಿಸಕ್ಕನ್ ಇರಿತಿದ್ದೆ
ಘಲ್‌ ಘಲ್‌  ಗೆಜ್ಜೆ ಸಪ್ಪಳದಂಗೆ
ತನಕ್ ತನಕ್ ತಕ
ತಾಳಕ್ಕೆ ಕುಣಿಯುವ ಹುಡುಗಿ
ಈ ಬೆಡಗಿ

ನಾಟಿಕೋಳಿ ಬೋಟಿಗೊಜ್ಜು
ಘಾಟಿ ಹುಡುಗಿ ನಾನ್ ವೆಜ್ಜು
ಕಡಿಯಕ್ ಒಂದ್ ಮೆಣ್ಸಿನ್ ಕಾಯಿ
ಕುಡಿಯಕ್ ಹೆಂಡ ಸಾರಾಯಿ
ಘಲ್‌ ಘಲ್‌  ಘಲ್‌ ಘಲ್‌  ಗೆಜ್ಜೆ ಕಟ್ಟಿ
ಥಳಕ್ ಬಳಕ್ ಥಕ
ತಾಳಕ್ಕೆ ಕುಣಿಯುವ ಕುದುರೆ
ಈ ಚದುರೆ ಹಾಂ....

ಹೇ ..ಕುಡುದ್ರೆ ತಲೆ ಧಿಂ ಅನ್ಬೇಕು
ಜೀವ ಎಲ್ಲಾ ಜುಂ ಅನ್ಬೇಕು
ಫ್ರೆಂಡು..ಒಳಗೆ ಸೇರಿದರೆ ಗುಂಡು...
ನೀ ಎಂಥ ಗಂಡು
 
ಕುಡುದ್ರೆ ತಲೆ ಧಿಂ ಅನ್ಬೇಕು
ಜೀವ ಎಲ್ಲಾ ಜುಂ ಅನ್ಬೇಕು
ಫ್ರೆಂಡು..ಒಳಗೆ ಸೇರಿದರೆ ಗುಂಡು...
ನೀ ಎಂಥ ಗಂಡು

ಜಾರುಬಂಡೆಯಂತ ಮೈಯಿ
ಜಾರಾಡ್ತೀಯ ಯಾಕೊ ತೂರಾಡ್ತೀಯ
ಜೂರತ್ತು ಗರಗಂಡೆ ಜಮಾಯ್ಸ್ತೀಯ
ನೋಡು ಕಮಾಯ್ಸ್ತೀಯ
ಆ ಜಕ್ಕ್ ನಕ್ಕ್ ಜಕ್ಕ್ ನಕ್ಕ್ ಜಾಣೆ
ಝಲಕ್ಕ್ ನೋಡು
ಜಲಜಲ ಜಲಜಲ ಬೇವಕಿದ್ದೆ
ಜಾಲಿ ಮರದಲಿ ಲವಕಿದ್ದೆ
ಜಣಕ್ ಜಣಕ್ ಥಕ ಜುಂ ಜುಂ
ಜುಮುಕಿ ಲಡಕೀ
ಈ ಲಡಕೀ..

ಕಟ್ಕೊಂಡ್ ಗಂಡ ಕೊಟ್ಟ ಕೈಯಿ
ಉಪ್ಪು ಖಾರ ತಿಂದ ಮೈಯಿ
ಪ್ರಾಯ..ಕೆರೆದು ಕೆರೆದು ಬರಿ ಗಾಯ
ಹಿಂಗ್ಯಾಕಯ್ಯ

ಕಟ್ಕೊಂಡ್ ಗಂಡ ಕೊಟ್ಟ ಕೈಯಿ
ಉಪ್ಪು ಖಾರ ಸ್ಸ್.ಹ. ತಿಂದ ಮೈಯಿ
ಪ್ರಾಯ..ಕೆರೆದು ಕೆರೆದು ಬರಿ ಗಾಯ
ಹಿಂಗ್ಯಾಕಯ್ಯ

ಹುಬ್ಬಳ್ಳಿ ಹುಡುಗ ನನ್ನ ತಬ್ಬಿಕೊಂಡಿದ್ದ
ನನಗ ತಗಲಿಕೊಂಡಿದ್ದ
ಬಳ್ಳಾರಿ ಹುಡುಗ ನನ್ನ ಬಳಸಿಕೊಂಡಿದ್ದ
ಜೊತೆಗೆ ಉಳಿಸಿಕೊಂಡಿದ್ದ
ಅ ಸುಕ್ಕರೊಟ್ಟಿ ಸುಟ್ಟ ಬದನೆ
ಮಿರ್ಚಿ ಮಂಡಕ್ಕಿ ಖಾರ ಕರಕ್ಕನ್ ಕಡೀತಿದ್ದೆ
ಮುರಕ್ಕನ್ ಮುರೀತಿದ್ದೆ
ಬಳಬಳ ಬಳಬಳ ಬಾಯಾಗ್ ನೀರು
ಸೊರಕ್ ಸೊರಕ್ ತಕ್ಕ
ಸೊರ ಸೊರ ಮೂಗಿನ ಸುರತೀ
ಈ ಗರತಿ
 
 
ನಖ್ಖೊ ನಖ್ಖೊ

Akal Benne song lyrics from Kannada Movie Shravani Subramanya starring Ganesh, Amoolya, Parul Yadav, Lyrics penned by Prof M Krishne Gowda Sung by Manjula Gururaj, Music Composed by V Harikrishna, film is Directed by Manju Swaraj and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ