Naguva Maguva Lyrics

ನಗುವ ಮಗುವ Lyrics

in Shravani Subramanya

in ಶ್ರಾವಣಿ ಸುಬ್ರಮಣ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಗುವಾ ಮಗುವಾ ಮೊಗದಾ
ಇವಳಾ ಹೆಸರೇನು ಹೇಳಿ…
ಇವಳಾ ಸೆಳೆವಾ ಪರಿಗೆ
ಮರುಳಾಗದೆ ಹೇಗೆ ಇರಲಿ…
ನಿನ್ನ ಮೇಲೆ ಒಂದೇ
ಒಂದು ಆಪಾದನೆ
ದೋಚಿಕೊಂಡೆ ಯಾಕೆ
ಹೇಳು ನೀ ನನ್ನನೇ…
ನೋಡಬೇಡ ಹೀಗೆ
ನನ್ನ ನೀ ಸುಮ್ಮನೆ..ಹೇ ಹೇ…
 
ಸನಿಹ ಸುಳಿವಾ
ಮನವ ಸೆಳೆವಾ
ಹುಡುಗಾ ನೀ ಯಾರೋ..
ಹುಡುಗಿ ಹೃದಯ ಕದಿವ
ಹಠವೇತಕೆ ಹೇಳು ಚೂರು..
ನಿನ್ನೆ ಮೊನ್ನೆ ಕಂಡ
ನೀನು ಆಗಂತುಕಾ
ಭೇಟಿಯಾದೆ ಹೇಗೋ
ಏನೋ ಆಕಸ್ಮಿಕ..
ಏನೇ ಆದರೂನು
ನೀನು ಪ್ರಳಯಾಂತಕ..ಓ.. ಓ…
 
ತಂಗಾಳಿ ಮೃದು ಹೂವಿನಂತಿದೆ
ಜೋಪಾನ ನಡೆ ಮೆಲ್ಲಗೆ…
ನೋಡಿದ ನಿನ್ನ ಧ್ಯಾನ ಮಾಡುತಾ
ನಾ ಬಂದೆ ಇಂದು ಮೆಲ್ಲಗೆ…
ನಾನು ಕವಿತೆ ಗೀಚೋಕೆ ಕಲಿತೆ..
ನಿನ್ನಿಂದಲೇ…ಚೆಲುವೇ…
ಬೇರೆಲ್ಲಾ ಕೊರತೆ ನಾನೀಗ ಮರೆತೆ
ನಿನ್ನಿಂದಲೇ…ಒಲವೇ… 
ಇಲ್ಲಾ ಈಗ ಇನ್ನು ಯಾವ ಆಲೋಚನೆ
ಕಣ್ಣಲ್ಲೇನೆ ನನ್ನ ನಿನ್ನ ಸಂಭಾಷಣೆ…
ಜೀವದಲ್ಲಿ ಪ್ರೀತಿ ಹುಟ್ಟೋ ಮುನ್ಸೂಚನೆ
ಹೇ…ಹೇ…..
 
ನೀ ಬಂದು ಬದಲಾದ ಹಾಗಿದೆ
ನಂಗೇಕೋ ಇಡೀ ಲೋಕವೇ…
ಈಗೊಂದು ಹಿತವಾದ ಗೊಂದಲಾ
ಹಿಂದೆಂದೂ ಇರಲಿಲ್ಲವೇ…
ನಿಂಗೊಂದು ವಿಷಯ
ಹೇಳೋಕೆ ಹೃದಯಾ…
ಕಾಯುತ್ತಿದೆ ಗೆಳೆಯಾ…
ನೀ ಕಂಡ ಸಮಯ
ನಂಗಾಗೊ ಖುಷಿಯಾ…
ಹೇಳೋಕೆ ಪದಾ ಇದೆಯಾ…
 
|| ನಿನ್ನ ಮೇಲೆ ಒಂದೇ
ಒಂದು ಆಪಾದನೆ
ದೋಚಿಕೊಂಡೆ ಯಾಕೆ
ಹೇಳು ನೀ ನನ್ನನೇ…
ನೋಡಬೇಡ ಹೀಗೆ
ನನ್ನ ನೀ ಸುಮ್ಮನೆ..ಹೇ ಹೇ…
 
ನಗುವಾ ಮಗುವಾ ಮೊಗದಾ
ಇವಳಾ ಹೆಸರೇನು ಹೇಳಿ…
ಇವಳಾ ಸೆಳೆವಾ ಪರಿಗೆ
ಮರುಳಾಗದೆ ಹೇಗೆ ಇರಲಿ……||

ನಗುವಾ ಮಗುವಾ ಮೊಗದಾ
ಇವಳಾ ಹೆಸರೇನು ಹೇಳಿ…
ಇವಳಾ ಸೆಳೆವಾ ಪರಿಗೆ
ಮರುಳಾಗದೆ ಹೇಗೆ ಇರಲಿ…
ನಿನ್ನ ಮೇಲೆ ಒಂದೇ
ಒಂದು ಆಪಾದನೆ
ದೋಚಿಕೊಂಡೆ ಯಾಕೆ
ಹೇಳು ನೀ ನನ್ನನೇ…
ನೋಡಬೇಡ ಹೀಗೆ
ನನ್ನ ನೀ ಸುಮ್ಮನೆ..ಹೇ ಹೇ…
 
ಸನಿಹ ಸುಳಿವಾ
ಮನವ ಸೆಳೆವಾ
ಹುಡುಗಾ ನೀ ಯಾರೋ..
ಹುಡುಗಿ ಹೃದಯ ಕದಿವ
ಹಠವೇತಕೆ ಹೇಳು ಚೂರು..
ನಿನ್ನೆ ಮೊನ್ನೆ ಕಂಡ
ನೀನು ಆಗಂತುಕಾ
ಭೇಟಿಯಾದೆ ಹೇಗೋ
ಏನೋ ಆಕಸ್ಮಿಕ..
ಏನೇ ಆದರೂನು
ನೀನು ಪ್ರಳಯಾಂತಕ..ಓ.. ಓ…
 
ತಂಗಾಳಿ ಮೃದು ಹೂವಿನಂತಿದೆ
ಜೋಪಾನ ನಡೆ ಮೆಲ್ಲಗೆ…
ನೋಡಿದ ನಿನ್ನ ಧ್ಯಾನ ಮಾಡುತಾ
ನಾ ಬಂದೆ ಇಂದು ಮೆಲ್ಲಗೆ…
ನಾನು ಕವಿತೆ ಗೀಚೋಕೆ ಕಲಿತೆ..
ನಿನ್ನಿಂದಲೇ…ಚೆಲುವೇ…
ಬೇರೆಲ್ಲಾ ಕೊರತೆ ನಾನೀಗ ಮರೆತೆ
ನಿನ್ನಿಂದಲೇ…ಒಲವೇ… 
ಇಲ್ಲಾ ಈಗ ಇನ್ನು ಯಾವ ಆಲೋಚನೆ
ಕಣ್ಣಲ್ಲೇನೆ ನನ್ನ ನಿನ್ನ ಸಂಭಾಷಣೆ…
ಜೀವದಲ್ಲಿ ಪ್ರೀತಿ ಹುಟ್ಟೋ ಮುನ್ಸೂಚನೆ
ಹೇ…ಹೇ…..
 
ನೀ ಬಂದು ಬದಲಾದ ಹಾಗಿದೆ
ನಂಗೇಕೋ ಇಡೀ ಲೋಕವೇ…
ಈಗೊಂದು ಹಿತವಾದ ಗೊಂದಲಾ
ಹಿಂದೆಂದೂ ಇರಲಿಲ್ಲವೇ…
ನಿಂಗೊಂದು ವಿಷಯ
ಹೇಳೋಕೆ ಹೃದಯಾ…
ಕಾಯುತ್ತಿದೆ ಗೆಳೆಯಾ…
ನೀ ಕಂಡ ಸಮಯ
ನಂಗಾಗೊ ಖುಷಿಯಾ…
ಹೇಳೋಕೆ ಪದಾ ಇದೆಯಾ…
 
|| ನಿನ್ನ ಮೇಲೆ ಒಂದೇ
ಒಂದು ಆಪಾದನೆ
ದೋಚಿಕೊಂಡೆ ಯಾಕೆ
ಹೇಳು ನೀ ನನ್ನನೇ…
ನೋಡಬೇಡ ಹೀಗೆ
ನನ್ನ ನೀ ಸುಮ್ಮನೆ..ಹೇ ಹೇ…
 
ನಗುವಾ ಮಗುವಾ ಮೊಗದಾ
ಇವಳಾ ಹೆಸರೇನು ಹೇಳಿ…
ಇವಳಾ ಸೆಳೆವಾ ಪರಿಗೆ
ಮರುಳಾಗದೆ ಹೇಗೆ ಇರಲಿ……||

Naguva Maguva song lyrics from Kannada Movie Shravani Subramanya starring Ganesh, Amoolya, Parul Yadav, Lyrics penned by Kaviraj Sung by Sonu Nigam, Nanditha, Music Composed by V Harikrishna, film is Directed by Manju Swaraj and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ