Kannalle Kannittu Lyrics

ಕಣ್ಣಲ್ಲೆ ಕಣ್ಣಿಟ್ಟು Lyrics

in Shravani Subramanya

in ಶ್ರಾವಣಿ ಸುಬ್ರಮಣ್ಯ

LYRIC

Song Details Page after Lyrice

ಕಣ್ಣಲ್ಲೇ ಕಣ್ಣಿಟ್ಟು ಏನೋ ಹೇಳಿಕೊಂಡನು
ಹೇಳಿದ್ದು ಕೇಳುತ್ತಾ ಏಕೋ ಒಪ್ಪಿಕೊಂಡಳು
ಏನೋ ಇಲ್ಲಾ ಕಾರಣ ಸುಮ್ನೆ ನಕ್ಕೆಬಿಟ್ಟರು
ತುಂಬಾ ಹತ್ರ ಇದ್ದರೂ ಕದ್ದು ನೋಡುತಿದ್ದರು
ಪ್ರೀತೆಸೇಬಿಟ್ಟರು ಶ್ರಾವಣಿ ಸುಬ್ರಮಣ್ಯ…
ಪ್ರೀತೀಲಿ ಬಿದ್ದರು ಶ್ರಾವಣಿ ಸುಬ್ರಮಣ್ಯ..
 
|| ಕಣ್ಣಲ್ಲೇ ಕಣ್ಣಿಟ್ಟು ಏನೋ ಹೇಳಿಕೊಂಡನು
ಹೇಳಿದ್ದು ಕೇಳುತ್ತಾ ಏಕೋ ಒಪ್ಪಿಕೊಂಡಳು….||
 
ಮಳೆಯಲ್ಲೆ ನೆನೆಯುತಾನೆ ನಿಂತನು ನೋಡಿ
ಮಳೆ ಬಾರದೆ ಕೊಡೆಯ ಹಿಡಿದು ನಿಂತಳು ನೋಡಿ
ಈ ಪ್ರೀತಿ ಕಿತಾಪತಿ ಪಜೀತಿ ಅಂತೂ ತುಂಬಾ ಅತಿ
ಏನೇನೋ ಕರಾಮತಿ ಆಗಿದಿಯೋ ಪ್ರೀತಿ ಪ್ರತಿ ಸತಿ
ನಿದ್ದೆಯಾ ಮಧ್ಯೆಯೂ ಎದ್ದಳು ನಕ್ಕಳು…
ಇಬ್ಬರೂ ಸುಮ್ಮನೆ ನಗುತಿರೋ ತಿಕ್ಕರು…
ಮನಸಲ್ಲೆ ಓಡಿಹೋಗಲು ಸಿದ್ದರಾದರಲ್ಲಾ
ಪ್ರೀತೆಸೇಬಿಟ್ಟರು ಶ್ರಾವಣಿ ಸುಬ್ರಮಣ್ಯ…
ಪ್ರೀತಿಲಿ ಬಿದ್ದರು ಶ್ರಾವಣಿ ಸುಬ್ರಮಣ್ಯ..
 
|| ಕಣ್ಣಲ್ಲೇ ಕಣ್ಣಿಟ್ಟು ಏನೋ ಹೇಳಿಕೊಂಡನು
ಹೇಳಿದ್ದು ಕೇಳುತ್ತಾ ಏಕೋ ಒಪ್ಪಿಕೊಂಡಳು….||
 
ಹೇಳದೆ ಉಳಿದುಹೋದ ಮಾತಿವೆ ನೂರು
ಹೇಳಲು ಆಗುತಿಲ್ಲಾ ಮೌನವೇ ಜೋರು
ಯಾರನ್ನೂ ಬಿಟ್ಟೆ ಇಲ್ಲಾ
ಈ ಪ್ರೀತಿ ಅನ್ನೋ ರಾಹು ದಶೆ…
ಇವರನ್ನು ನುಂಗುತ್ತಿದೆ ಮುದ್ದಾದ
ಒಂದು ಪ್ರೀತಿ ಸೆರೆ ….
ಗೆಜ್ಜೆಯಾ ಸದ್ದನು ಕೋಗಿಲೆ ಅಂದನು
ಇಂಥಹ ಸುಳ್ಳನು ಭಾಗ್ಯವೇ ಅಂದರು
ಸುಮ್ಮನೆ ಕಂಬ ಸುತ್ತುವಾ ಹುಚ್ಚರಾದರಲ್ಲಾ
ಪ್ರೀತೆಸೇಬಿಟ್ಟರು ಶ್ರಾವಣಿ ಸುಬ್ರಮಣ್ಯ…
ಪ್ರೀತಿಲಿ ಬಿದ್ದರು ಶ್ರಾವಣಿ ಸುಬ್ರಮಣ್ಯ..
 
|| ಕಣ್ಣಲ್ಲೇ ಕಣ್ಣಿಟ್ಟು ಏನೋ ಹೇಳಿಕೊಂಡನು
ಹೇಳಿದ್ದು ಕೇಳುತ್ತಾ ಎಲ್ಲಾ ಒಪ್ಪಿಕೊಂಡಳು
ಏನೋ ಇಲ್ಲಾ ಕಾರಣ ಸುಮ್ನೆ ನಕ್ಕೆ ಬಿಟ್ಟರು
ತುಂಬಾ ಹತ್ರ ಇದ್ದರೂ ಕದ್ದು ನೋಡುತಿದ್ದರು
ಪ್ರೀತೆಸೇಬಿಟ್ಟರು ಶ್ರಾವಣಿ ಸುಬ್ರಮಣ್ಯ…
ಪ್ರೀತಿಲಿ ಬಿದ್ದರು ಶ್ರಾವಣಿ ಸುಬ್ರಮಣ್ಯ….||

ಕಣ್ಣಲ್ಲೇ ಕಣ್ಣಿಟ್ಟು ಏನೋ ಹೇಳಿಕೊಂಡನು
ಹೇಳಿದ್ದು ಕೇಳುತ್ತಾ ಏಕೋ ಒಪ್ಪಿಕೊಂಡಳು
ಏನೋ ಇಲ್ಲಾ ಕಾರಣ ಸುಮ್ನೆ ನಕ್ಕೆಬಿಟ್ಟರು
ತುಂಬಾ ಹತ್ರ ಇದ್ದರೂ ಕದ್ದು ನೋಡುತಿದ್ದರು
ಪ್ರೀತೆಸೇಬಿಟ್ಟರು ಶ್ರಾವಣಿ ಸುಬ್ರಮಣ್ಯ…
ಪ್ರೀತೀಲಿ ಬಿದ್ದರು ಶ್ರಾವಣಿ ಸುಬ್ರಮಣ್ಯ..
 
|| ಕಣ್ಣಲ್ಲೇ ಕಣ್ಣಿಟ್ಟು ಏನೋ ಹೇಳಿಕೊಂಡನು
ಹೇಳಿದ್ದು ಕೇಳುತ್ತಾ ಏಕೋ ಒಪ್ಪಿಕೊಂಡಳು….||
 
ಮಳೆಯಲ್ಲೆ ನೆನೆಯುತಾನೆ ನಿಂತನು ನೋಡಿ
ಮಳೆ ಬಾರದೆ ಕೊಡೆಯ ಹಿಡಿದು ನಿಂತಳು ನೋಡಿ
ಈ ಪ್ರೀತಿ ಕಿತಾಪತಿ ಪಜೀತಿ ಅಂತೂ ತುಂಬಾ ಅತಿ
ಏನೇನೋ ಕರಾಮತಿ ಆಗಿದಿಯೋ ಪ್ರೀತಿ ಪ್ರತಿ ಸತಿ
ನಿದ್ದೆಯಾ ಮಧ್ಯೆಯೂ ಎದ್ದಳು ನಕ್ಕಳು…
ಇಬ್ಬರೂ ಸುಮ್ಮನೆ ನಗುತಿರೋ ತಿಕ್ಕರು…
ಮನಸಲ್ಲೆ ಓಡಿಹೋಗಲು ಸಿದ್ದರಾದರಲ್ಲಾ
ಪ್ರೀತೆಸೇಬಿಟ್ಟರು ಶ್ರಾವಣಿ ಸುಬ್ರಮಣ್ಯ…
ಪ್ರೀತಿಲಿ ಬಿದ್ದರು ಶ್ರಾವಣಿ ಸುಬ್ರಮಣ್ಯ..
 
|| ಕಣ್ಣಲ್ಲೇ ಕಣ್ಣಿಟ್ಟು ಏನೋ ಹೇಳಿಕೊಂಡನು
ಹೇಳಿದ್ದು ಕೇಳುತ್ತಾ ಏಕೋ ಒಪ್ಪಿಕೊಂಡಳು….||
 
ಹೇಳದೆ ಉಳಿದುಹೋದ ಮಾತಿವೆ ನೂರು
ಹೇಳಲು ಆಗುತಿಲ್ಲಾ ಮೌನವೇ ಜೋರು
ಯಾರನ್ನೂ ಬಿಟ್ಟೆ ಇಲ್ಲಾ
ಈ ಪ್ರೀತಿ ಅನ್ನೋ ರಾಹು ದಶೆ…
ಇವರನ್ನು ನುಂಗುತ್ತಿದೆ ಮುದ್ದಾದ
ಒಂದು ಪ್ರೀತಿ ಸೆರೆ ….
ಗೆಜ್ಜೆಯಾ ಸದ್ದನು ಕೋಗಿಲೆ ಅಂದನು
ಇಂಥಹ ಸುಳ್ಳನು ಭಾಗ್ಯವೇ ಅಂದರು
ಸುಮ್ಮನೆ ಕಂಬ ಸುತ್ತುವಾ ಹುಚ್ಚರಾದರಲ್ಲಾ
ಪ್ರೀತೆಸೇಬಿಟ್ಟರು ಶ್ರಾವಣಿ ಸುಬ್ರಮಣ್ಯ…
ಪ್ರೀತಿಲಿ ಬಿದ್ದರು ಶ್ರಾವಣಿ ಸುಬ್ರಮಣ್ಯ..
 
|| ಕಣ್ಣಲ್ಲೇ ಕಣ್ಣಿಟ್ಟು ಏನೋ ಹೇಳಿಕೊಂಡನು
ಹೇಳಿದ್ದು ಕೇಳುತ್ತಾ ಎಲ್ಲಾ ಒಪ್ಪಿಕೊಂಡಳು
ಏನೋ ಇಲ್ಲಾ ಕಾರಣ ಸುಮ್ನೆ ನಕ್ಕೆ ಬಿಟ್ಟರು
ತುಂಬಾ ಹತ್ರ ಇದ್ದರೂ ಕದ್ದು ನೋಡುತಿದ್ದರು
ಪ್ರೀತೆಸೇಬಿಟ್ಟರು ಶ್ರಾವಣಿ ಸುಬ್ರಮಣ್ಯ…
ಪ್ರೀತಿಲಿ ಬಿದ್ದರು ಶ್ರಾವಣಿ ಸುಬ್ರಮಣ್ಯ….||

Kannalle Kannittu song lyrics from Kannada Movie Shravani Subramanya starring Ganesh, Amoolya, Parul Yadav, Lyrics penned by V Nagendra Prasad Sung by Shaan, Music Composed by V Harikrishna, film is Directed by Manju Swaraj and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ