Thampaada Hongemara Lyrics

ತಂಪಾದ ಹೊಂಗೆಮರ Lyrics

in Shravana Sanje

in ಶ್ರಾವಣ ಸಂಜೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಂಪಾದ ಹೊಂಗೆಮರ ಬುಡ ಕಿತ್ತು ಬಿದ್ಹಾಂಗೆ
ತುಳುಕಾಡೊ ತುಂಬೊ ನದಿ ಬತ್ತೋಗಿ ಒಣಗಿಧಂಗೆ
ಹೆಣ್ಣಿನ ಬಾಳುವೆ ಎಂದು ದಿನ ದಿನ
ಕಣ್ಣೀರ ಹೊಳೆಯಂಗೇನೇ
ಹೆಣ್ಣಿನ ಬಾಳುವೆ ಎಂದು ದಿನ ದಿನ
ಕಣ್ಣೀರ ಹೊಳೆಯಂಗೇನೇ
ಶಿವನೇ ಇದು ಸರಿಯೇ
ಶಿವನೇ ಇದು ಸರಿಯೇ 

ತಾಯಿ ಇಲ್ಲದ ತವರಾನಾಗೆ
ಹೂವು ಕೂಡಾ ಮುಳ್ಳೇನೆ
ಪ್ರೀತಿ ಇಲ್ದ ನೆಲೆಯಾಗೆ
ಬೆಳದಿಂಗಳು ಬಿಸಿಲೇನೆ
ಹಾವಿನ ಹೆಡೆ ನೆರಳಿಗೆ
ಕಪ್ಪೆ ಬಂದು ಕುಂತ ಹಾಂಗೆ
ಗಂಡ ಸತ್ತ ಹೆಣ್ಣಿಗೆ
ಸುಖವೊಂದು ಕನಸೇನೆ
ಸಂತೋಷ ಎಲ್ಲೈತೆ...

ಹೆಣ್ಣಿನ ಬಾಳುವೆ ಎಂದು ದಿನ ದಿನ
ಕಣ್ಣೀರ ಹೊಳೆಯಂಗೇನೇ
ಹೆಣ್ಣಿನ ಬಾಳುವೆ ಎಂದು ದಿನ ದಿನ
ಕಣ್ಣೀರ ಹೊಳೆಯಂಗೇನೇ
ಶಿವನೇ ಇದು ಸರಿಯೇ
ಶಿವನೇ ಇದು ಸರಿಯೇ 
 
|| ತಂಪಾದ ಹೊಂಗೆಮರ ಬುಡ ಕಿತ್ತು ಬಿದ್ಹಾಂಗೆ
ತುಳುಕಾಡೊ ತುಂಬೊ ನದಿ ಬತ್ತೋಗಿ ಒಣಗಿಧಂಗೆ
ಹೆಣ್ಣಿನ ಬಾಳುವೆ ಎಂದು ದಿನ ದಿನ
ಕಣ್ಣೀರ ಹೊಳೆಯಂಗೇನೇ
ಹೆಣ್ಣಿನ ಬಾಳುವೆ ಎಂದು ದಿನ ದಿನ
ಕಣ್ಣೀರ ಹೊಳೆಯಂಗೇನೇ
ಶಿವನೇ ಇದು ಸರಿಯೇ
ಶಿವನೇ ಇದು ಸರಿಯೇ ||

ಮಂಜು ಸುರದ ಬೆಟ್ಟದಾಗೇ
ಒಂಟಿ ಮರ ಬಾಡದಂಗೆ
ನಂಜು ಹಾಕೋ ಜನರಿಂದ
ಮೂರುಹೊತ್ತು ನೋವೇನೆ
ಜೊತೆಯಾಗಿ ಹುಟ್ದೋರು
ಕಿತ್ಕೊಂಡು ತಿಂದ ಹಂಗೆ
ಸ್ನೇಹ ತೋರೋ ಜನರಿಗೆ
ಶೂಲ ಹಾಕಿ ನೋಡ್ತಾರೆ
ಸಂತೋಷ ಎಲ್ಲೈತೆ

|| ಹೆಣ್ಣಿನ ಬಾಳುವೆ ಎಂದು ದಿನ ದಿನ
ಕಣ್ಣೀರ ಹೊಳೆಯಂಗೇನೇ
ಹೆಣ್ಣಿನ ಬಾಳುವೆ ಎಂದು ದಿನ ದಿನ
ಕಣ್ಣೀರ ಹೊಳೆಯಂಗೇನೇ
ಶಿವನೇ ಇದು ಸರಿಯೇ
ಶಿವನೇ ಇದು ಸರಿಯೇ 
ಶಿವನೇ ಇದು ಸರಿಯೇ 
ಶಿವನೇ ಇದು ಸರಿಯೇ ||

ತಂಪಾದ ಹೊಂಗೆಮರ ಬುಡ ಕಿತ್ತು ಬಿದ್ಹಾಂಗೆ
ತುಳುಕಾಡೊ ತುಂಬೊ ನದಿ ಬತ್ತೋಗಿ ಒಣಗಿಧಂಗೆ
ಹೆಣ್ಣಿನ ಬಾಳುವೆ ಎಂದು ದಿನ ದಿನ
ಕಣ್ಣೀರ ಹೊಳೆಯಂಗೇನೇ
ಹೆಣ್ಣಿನ ಬಾಳುವೆ ಎಂದು ದಿನ ದಿನ
ಕಣ್ಣೀರ ಹೊಳೆಯಂಗೇನೇ
ಶಿವನೇ ಇದು ಸರಿಯೇ
ಶಿವನೇ ಇದು ಸರಿಯೇ 

ತಾಯಿ ಇಲ್ಲದ ತವರಾನಾಗೆ
ಹೂವು ಕೂಡಾ ಮುಳ್ಳೇನೆ
ಪ್ರೀತಿ ಇಲ್ದ ನೆಲೆಯಾಗೆ
ಬೆಳದಿಂಗಳು ಬಿಸಿಲೇನೆ
ಹಾವಿನ ಹೆಡೆ ನೆರಳಿಗೆ
ಕಪ್ಪೆ ಬಂದು ಕುಂತ ಹಾಂಗೆ
ಗಂಡ ಸತ್ತ ಹೆಣ್ಣಿಗೆ
ಸುಖವೊಂದು ಕನಸೇನೆ
ಸಂತೋಷ ಎಲ್ಲೈತೆ...

ಹೆಣ್ಣಿನ ಬಾಳುವೆ ಎಂದು ದಿನ ದಿನ
ಕಣ್ಣೀರ ಹೊಳೆಯಂಗೇನೇ
ಹೆಣ್ಣಿನ ಬಾಳುವೆ ಎಂದು ದಿನ ದಿನ
ಕಣ್ಣೀರ ಹೊಳೆಯಂಗೇನೇ
ಶಿವನೇ ಇದು ಸರಿಯೇ
ಶಿವನೇ ಇದು ಸರಿಯೇ 
 
|| ತಂಪಾದ ಹೊಂಗೆಮರ ಬುಡ ಕಿತ್ತು ಬಿದ್ಹಾಂಗೆ
ತುಳುಕಾಡೊ ತುಂಬೊ ನದಿ ಬತ್ತೋಗಿ ಒಣಗಿಧಂಗೆ
ಹೆಣ್ಣಿನ ಬಾಳುವೆ ಎಂದು ದಿನ ದಿನ
ಕಣ್ಣೀರ ಹೊಳೆಯಂಗೇನೇ
ಹೆಣ್ಣಿನ ಬಾಳುವೆ ಎಂದು ದಿನ ದಿನ
ಕಣ್ಣೀರ ಹೊಳೆಯಂಗೇನೇ
ಶಿವನೇ ಇದು ಸರಿಯೇ
ಶಿವನೇ ಇದು ಸರಿಯೇ ||

ಮಂಜು ಸುರದ ಬೆಟ್ಟದಾಗೇ
ಒಂಟಿ ಮರ ಬಾಡದಂಗೆ
ನಂಜು ಹಾಕೋ ಜನರಿಂದ
ಮೂರುಹೊತ್ತು ನೋವೇನೆ
ಜೊತೆಯಾಗಿ ಹುಟ್ದೋರು
ಕಿತ್ಕೊಂಡು ತಿಂದ ಹಂಗೆ
ಸ್ನೇಹ ತೋರೋ ಜನರಿಗೆ
ಶೂಲ ಹಾಕಿ ನೋಡ್ತಾರೆ
ಸಂತೋಷ ಎಲ್ಲೈತೆ

|| ಹೆಣ್ಣಿನ ಬಾಳುವೆ ಎಂದು ದಿನ ದಿನ
ಕಣ್ಣೀರ ಹೊಳೆಯಂಗೇನೇ
ಹೆಣ್ಣಿನ ಬಾಳುವೆ ಎಂದು ದಿನ ದಿನ
ಕಣ್ಣೀರ ಹೊಳೆಯಂಗೇನೇ
ಶಿವನೇ ಇದು ಸರಿಯೇ
ಶಿವನೇ ಇದು ಸರಿಯೇ 
ಶಿವನೇ ಇದು ಸರಿಯೇ 
ಶಿವನೇ ಇದು ಸರಿಯೇ ||

Thampaada Hongemara song lyrics from Kannada Movie Shravana Sanje starring Charanraj, Sithara, Ramkumar, Lyrics penned by Doddarange Gowda Sung by B R Chaya, Premalatha Diwakar, Music Composed by Upendra Kumar, film is Directed by A T Raghu and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ