ಹೂವೆ ನೀ ಸೇರುವ ಅಂಗಳ
ತುಂಬಲಿ ಪರಿಮಳದಿಂದ
ಓ ಓ ಓ ಓ ಓ ಓ. . . .
ಹೂವೆ ನೀ ಸೇರುವ ಅಂಗಳ
ತುಂಬಲಿ ಪರಿಮಳದಿಂದ
ಸಂತೋಷ ತುಂಬಿದೆ ಕಣ್ತುಂಬಿ ಬಂದಿದೆ
ಈ ನನ್ನ ನುಡಿಗಳು ಹಾರೈಕೆ ತಿಳಿಸಿದೆ
ಎಂದೆಂದೂ ನಗುತ ಆನಂದದಿಂದ ನೀ ಬಾಳು
|| ಹೂವೆ ನೀ ಸೇರುವ ಅಂಗಳ
ತುಂಬಲಿ ಪರಿಮಳದಿಂದ
ಸಂತೋಷ ತುಂಬಿದೆ ಕಣ್ತುಂಬಿ ಬಂದಿದೆ
ಈ ನನ್ನ ನುಡಿಗಳು ಹಾರೈಕೆ ತಿಳಿಸಿದೆ
ಎಂದೆಂದೂ ನಗುತ ಆನಂದದಿಂದ ನೀ ಬಾಳು ||
ಗಿರಿಬನ ಮೋಡದ್ದಾಗೆ
ಬಳ್ಳಿ ಮ್ಯಾಗಿನ ಹೂವಿನಾಗೆ
ನಿತ್ಯ ನಾನು ನೋಡ್ತೀನಿ
ಈ ನಿನ್ನ ಮೊಗವ ಆ ಆ ಆ . . ಆ ಆ ಆ ಆ. ..
ಊರಿನೊರ ಸ್ನೇಹವಿಲ್ಲ
ನನ್ನ ಕಂಡು ಅಂಜುವರೆಲ್ಲಾ
ತಂದೆ ನೀನು ಗೆಳೆತನ
ಹೊಸದೊಂದು ನಲಿವ
ಓ ನಿನ್ನ ನೆನಪಾಗೆ ಅದರ ಸುಖದಾಗೆ
ಓ ನಿನ್ನ ನೆನಪಾಗೆ ಅದರ ಸುಖದಾಗೆ
ಎಂದು ಮೈ ಮರೆತು ನಾ ಹಾಡುತಿರುವೆ
|| ಓ ಓ ಓ ಓ ಓ ಓ. . . .
ಹೂವೆ ನೀ ಸೇರುವ ಅಂಗಳ
ತುಂಬಲಿ ಪರಿಮಳದಿಂದ
ಸಂತೋಷ ತುಂಬಿದೆ ಕಣ್ತುಂಬಿ ಬಂದಿದೆ
ಈ ನನ್ನ ನುಡಿಗಳು ಹಾರೈಕೆ ತಿಳಿಸಿದೆ
ಎಂದೆಂದೂ ನಗುತ ಆನಂದದಿಂದ ನೀ ಬಾಳು ||
ಪತಿ ಸಂಗ ನೀನು ಕೂಡಿ
ಹೋಗುವಾಗ ನಿನ್ನ ನೋಡಿ
ಖುಷಿಯಿಂದಲಿ ನನ್ನ ಕಣ್ಣ್ ತುಂಬಬೇಕು
ಕಂದನೊಡನೆ ನೀನು ಬರಲು
ಮಗು ಹೊತ್ತ ನನ್ನ ಹೆಗಲು
ಹೊಸತಾಳಕೆ ಕಾಲು ಕುಣಿದಾಡಬೇಕು
ಓ ನನ್ನ ಮರಿಬ್ಯಾಡ ಸ್ನೇಹ ತೊರಿಬ್ಯಾಡ
ಓ ನನ್ನ ಮರಿಬ್ಯಾಡ ಸ್ನೇಹ ತೊರಿಬ್ಯಾಡ
ನನ್ನ ನೆನಪೆಂದು ಹಸಿರಾಗಿ ಇರಲಿ
|| ಓ ಓ ಓ ಓ ಓ ಓ. . . .
ಹೂವೆ ನೀ ಸೇರುವ ಅಂಗಳ
ತುಂಬಲಿ ಪರಿಮಳದಿಂದ
ಸಂತೋಷ ತುಂಬಿದೆ ಕಣ್ತುಂಬಿ ಬಂದಿದೆ
ಈ ನನ್ನ ನುಡಿಗಳು ಹಾರೈಕೆ ತಿಳಿಸಿದೆ
ಎಂದೆಂದೂ ನಗುತ ಆನಂದದಿಂದ ನೀ ಬಾಳು
ಹೂವೆ ನೀ ಸೇರುವ ಅಂಗಳ
ತುಂಬಲಿ ಪರಿಮಳದಿಂದ
ಪರಿಮಳದಿಂದ
ಪರಿಮಳದಿಂದ
ಪರಿಮಳದಿಂದ ||
ಹೂವೆ ನೀ ಸೇರುವ ಅಂಗಳ
ತುಂಬಲಿ ಪರಿಮಳದಿಂದ
ಓ ಓ ಓ ಓ ಓ ಓ. . . .
ಹೂವೆ ನೀ ಸೇರುವ ಅಂಗಳ
ತುಂಬಲಿ ಪರಿಮಳದಿಂದ
ಸಂತೋಷ ತುಂಬಿದೆ ಕಣ್ತುಂಬಿ ಬಂದಿದೆ
ಈ ನನ್ನ ನುಡಿಗಳು ಹಾರೈಕೆ ತಿಳಿಸಿದೆ
ಎಂದೆಂದೂ ನಗುತ ಆನಂದದಿಂದ ನೀ ಬಾಳು
|| ಹೂವೆ ನೀ ಸೇರುವ ಅಂಗಳ
ತುಂಬಲಿ ಪರಿಮಳದಿಂದ
ಸಂತೋಷ ತುಂಬಿದೆ ಕಣ್ತುಂಬಿ ಬಂದಿದೆ
ಈ ನನ್ನ ನುಡಿಗಳು ಹಾರೈಕೆ ತಿಳಿಸಿದೆ
ಎಂದೆಂದೂ ನಗುತ ಆನಂದದಿಂದ ನೀ ಬಾಳು ||
ಗಿರಿಬನ ಮೋಡದ್ದಾಗೆ
ಬಳ್ಳಿ ಮ್ಯಾಗಿನ ಹೂವಿನಾಗೆ
ನಿತ್ಯ ನಾನು ನೋಡ್ತೀನಿ
ಈ ನಿನ್ನ ಮೊಗವ ಆ ಆ ಆ . . ಆ ಆ ಆ ಆ. ..
ಊರಿನೊರ ಸ್ನೇಹವಿಲ್ಲ
ನನ್ನ ಕಂಡು ಅಂಜುವರೆಲ್ಲಾ
ತಂದೆ ನೀನು ಗೆಳೆತನ
ಹೊಸದೊಂದು ನಲಿವ
ಓ ನಿನ್ನ ನೆನಪಾಗೆ ಅದರ ಸುಖದಾಗೆ
ಓ ನಿನ್ನ ನೆನಪಾಗೆ ಅದರ ಸುಖದಾಗೆ
ಎಂದು ಮೈ ಮರೆತು ನಾ ಹಾಡುತಿರುವೆ
|| ಓ ಓ ಓ ಓ ಓ ಓ. . . .
ಹೂವೆ ನೀ ಸೇರುವ ಅಂಗಳ
ತುಂಬಲಿ ಪರಿಮಳದಿಂದ
ಸಂತೋಷ ತುಂಬಿದೆ ಕಣ್ತುಂಬಿ ಬಂದಿದೆ
ಈ ನನ್ನ ನುಡಿಗಳು ಹಾರೈಕೆ ತಿಳಿಸಿದೆ
ಎಂದೆಂದೂ ನಗುತ ಆನಂದದಿಂದ ನೀ ಬಾಳು ||
ಪತಿ ಸಂಗ ನೀನು ಕೂಡಿ
ಹೋಗುವಾಗ ನಿನ್ನ ನೋಡಿ
ಖುಷಿಯಿಂದಲಿ ನನ್ನ ಕಣ್ಣ್ ತುಂಬಬೇಕು
ಕಂದನೊಡನೆ ನೀನು ಬರಲು
ಮಗು ಹೊತ್ತ ನನ್ನ ಹೆಗಲು
ಹೊಸತಾಳಕೆ ಕಾಲು ಕುಣಿದಾಡಬೇಕು
ಓ ನನ್ನ ಮರಿಬ್ಯಾಡ ಸ್ನೇಹ ತೊರಿಬ್ಯಾಡ
ಓ ನನ್ನ ಮರಿಬ್ಯಾಡ ಸ್ನೇಹ ತೊರಿಬ್ಯಾಡ
ನನ್ನ ನೆನಪೆಂದು ಹಸಿರಾಗಿ ಇರಲಿ
|| ಓ ಓ ಓ ಓ ಓ ಓ. . . .
ಹೂವೆ ನೀ ಸೇರುವ ಅಂಗಳ
ತುಂಬಲಿ ಪರಿಮಳದಿಂದ
ಸಂತೋಷ ತುಂಬಿದೆ ಕಣ್ತುಂಬಿ ಬಂದಿದೆ
ಈ ನನ್ನ ನುಡಿಗಳು ಹಾರೈಕೆ ತಿಳಿಸಿದೆ
ಎಂದೆಂದೂ ನಗುತ ಆನಂದದಿಂದ ನೀ ಬಾಳು
ಹೂವೆ ನೀ ಸೇರುವ ಅಂಗಳ
ತುಂಬಲಿ ಪರಿಮಳದಿಂದ
ಪರಿಮಳದಿಂದ
ಪರಿಮಳದಿಂದ
ಪರಿಮಳದಿಂದ ||