-
ಹೆಣ್ಣೇ ನೀ ಅಳಬೇಡ
ಫಲವಿಲ್ಲ ಕಣ್ಣೀರಿಂದ
ಮರೆತು ಮನದ ನೋವ
ನೀ ಎದುರಿಸು ಛಲದಿಂದ
ಹೊಸ ಹೆಜ್ಜೆಯ ಹಾಕೊ ಮುಂದೆ
ಅಗೊ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯ
ಧೃಡ ಮಾಡಿಕೊ ನಿನ್ನ ಹೃದಯ
||ಹೆಣ್ಣೇ ನೀ ಅಳಬೇಡ
ಫಲವಿಲ್ಲ ಕಣ್ಣೀರಿಂದ||
ಅರಳೊ ಮುನ್ನ ಆಸೆ ಹೂವು
ಬಂದಿತಲ್ಲ ಇಂಥ ನೋವು
ಅಳಿಸಿತೇಕೆ ಈ ಹಣೆ ಸಿಂಧೂರ
ವೀಣೆ ತಂತಿ ಕಿತ್ತರೇನು
ಹೊಸದು ತಂತಿ ಹಾಕು ನೀನು
ಮೀಟು ಅಲ್ಲಿ ನೂತನ ಝೇಂಕಾರ
ಆಡೋ ಸಮಾಜ ಸಾಕೊಲ್ಲ
ಕಷ್ಟಕ್ಕೆ ಯಾರು ಆಗೋಲ್ಲ
ದುಷ್ಟ ತಿಮಿಂಗಿಲ ಸುತ್ತೆಲ್ಲ
ನಿನ್ನ ಕಾಯುವರಾರಿಲ್ಲ
ಕುಂಕುಮವೆಂದು ನಿನ್ನಯ ಹಕ್ಕು
ತಾಯಿಯು ಕೊಟ್ಟ ಸಿಂಗಾರ
ಮಾಡು ನೀ ನಿರ್ಧಾರ ಆಆಆ
||ಅಗೊ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯ
ಧೃಡ ಮಾಡಿಕೊ ನಿನ್ನ ಹೃದಯ||
||ಹೆಣ್ಣೇ ನೀ ಅಳಬೇಡ
ಫಲವಿಲ್ಲ ಕಣ್ಣೀರಿಂದ||
ಪತಿಯ ಸಾವು ಸತಿಗೆ ಶಿಕ್ಷೆ
ಕಣ್ಣೀರ ಜೀವನ ಭಿಕ್ಷೆ
ಸಂಪ್ರದಾಯ ಹಾಕಿದ ಸಂಕೋಲೆ
ಬಿಳಿ ವಸ್ತ್ರ ಶವದ ಹೊದಿಕೆ
ಬಿಳಿ ಸೀರೆ ನಿನಗೆ ಏಕೆ
ಜೀವಂತ ಶವದಂತೆ ಇರಬೇಕೆ
ಈ ಪಂಜರವ ಒಡಿಬೇಕು
ಬಣ್ಣದ ಬಾಳಿಗೆ ಬರಬೇಕು
ಆಡುವ ಬಾಯಿಗೆ ನೀ ಬೀಗ
ಧೈರ್ಯದಿ ಇಂದು ನೀ ಹಾಕು
ಅಬಲೆ ಹೆಣ್ಣು ಆದರೆ ವಿಧವೆ
ಆಗಲೇಬೇಕು ಮರು ಮದುವೆ
ಮಾಡು ನೀ ನಿರ್ಧಾರ
||ಅಗೊ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯ
ಧೃಡ ಮಾಡಿಕೊ ನಿನ್ನ ಹೃದಯ||
||ಹೆಣ್ಣೇ ನೀ ಅಳಬೇಡ
ಫಲವಿಲ್ಲ ಕಣ್ಣೀರಿಂದ
ಮರೆತು ಮನದ ನೋವ
ನೀ ಎದುರಿಸು ಛಲದಿಂದ
ಹೊಸ ಹೆಜ್ಜೆಯ ಹಾಕೊ ಮುಂದೆ
ಅಗೊ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯ
ಧೃಡ ಮಾಡಿಕೊ ನಿನ್ನ ಹೃದಯ||
||ಹೆಣ್ಣೇ ನೀ ಅಳಬೇಡ
ಫಲವಿಲ್ಲ ಕಣ್ಣೀರಿಂದ||
-
ಹೆಣ್ಣೇ ನೀ ಅಳಬೇಡ
ಫಲವಿಲ್ಲ ಕಣ್ಣೀರಿಂದ
ಮರೆತು ಮನದ ನೋವ
ನೀ ಎದುರಿಸು ಛಲದಿಂದ
ಹೊಸ ಹೆಜ್ಜೆಯ ಹಾಕೊ ಮುಂದೆ
ಅಗೊ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯ
ಧೃಡ ಮಾಡಿಕೊ ನಿನ್ನ ಹೃದಯ
||ಹೆಣ್ಣೇ ನೀ ಅಳಬೇಡ
ಫಲವಿಲ್ಲ ಕಣ್ಣೀರಿಂದ||
ಅರಳೊ ಮುನ್ನ ಆಸೆ ಹೂವು
ಬಂದಿತಲ್ಲ ಇಂಥ ನೋವು
ಅಳಿಸಿತೇಕೆ ಈ ಹಣೆ ಸಿಂಧೂರ
ವೀಣೆ ತಂತಿ ಕಿತ್ತರೇನು
ಹೊಸದು ತಂತಿ ಹಾಕು ನೀನು
ಮೀಟು ಅಲ್ಲಿ ನೂತನ ಝೇಂಕಾರ
ಆಡೋ ಸಮಾಜ ಸಾಕೊಲ್ಲ
ಕಷ್ಟಕ್ಕೆ ಯಾರು ಆಗೋಲ್ಲ
ದುಷ್ಟ ತಿಮಿಂಗಿಲ ಸುತ್ತೆಲ್ಲ
ನಿನ್ನ ಕಾಯುವರಾರಿಲ್ಲ
ಕುಂಕುಮವೆಂದು ನಿನ್ನಯ ಹಕ್ಕು
ತಾಯಿಯು ಕೊಟ್ಟ ಸಿಂಗಾರ
ಮಾಡು ನೀ ನಿರ್ಧಾರ ಆಆಆ
||ಅಗೊ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯ
ಧೃಡ ಮಾಡಿಕೊ ನಿನ್ನ ಹೃದಯ||
||ಹೆಣ್ಣೇ ನೀ ಅಳಬೇಡ
ಫಲವಿಲ್ಲ ಕಣ್ಣೀರಿಂದ||
ಪತಿಯ ಸಾವು ಸತಿಗೆ ಶಿಕ್ಷೆ
ಕಣ್ಣೀರ ಜೀವನ ಭಿಕ್ಷೆ
ಸಂಪ್ರದಾಯ ಹಾಕಿದ ಸಂಕೋಲೆ
ಬಿಳಿ ವಸ್ತ್ರ ಶವದ ಹೊದಿಕೆ
ಬಿಳಿ ಸೀರೆ ನಿನಗೆ ಏಕೆ
ಜೀವಂತ ಶವದಂತೆ ಇರಬೇಕೆ
ಈ ಪಂಜರವ ಒಡಿಬೇಕು
ಬಣ್ಣದ ಬಾಳಿಗೆ ಬರಬೇಕು
ಆಡುವ ಬಾಯಿಗೆ ನೀ ಬೀಗ
ಧೈರ್ಯದಿ ಇಂದು ನೀ ಹಾಕು
ಅಬಲೆ ಹೆಣ್ಣು ಆದರೆ ವಿಧವೆ
ಆಗಲೇಬೇಕು ಮರು ಮದುವೆ
ಮಾಡು ನೀ ನಿರ್ಧಾರ
||ಅಗೊ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯ
ಧೃಡ ಮಾಡಿಕೊ ನಿನ್ನ ಹೃದಯ||
||ಹೆಣ್ಣೇ ನೀ ಅಳಬೇಡ
ಫಲವಿಲ್ಲ ಕಣ್ಣೀರಿಂದ
ಮರೆತು ಮನದ ನೋವ
ನೀ ಎದುರಿಸು ಛಲದಿಂದ
ಹೊಸ ಹೆಜ್ಜೆಯ ಹಾಕೊ ಮುಂದೆ
ಅಗೊ ಕಂಡಿದೆ ನೂತನ ಉದಯ
ಹೊಸ ಬಾಳಿಗೆ ನೀಡಿದೆ ಕರೆಯ
ಧೃಡ ಮಾಡಿಕೊ ನಿನ್ನ ಹೃದಯ||
||ಹೆಣ್ಣೇ ನೀ ಅಳಬೇಡ
ಫಲವಿಲ್ಲ ಕಣ್ಣೀರಿಂದ||
Henne Nee Alabeda song lyrics from Kannada Movie Shravana Sanje starring Charanraj, Sithara, Ramkumar, Lyrics penned by R N Jayagopal Sung by Dr Rajkumar, Music Composed by Upendra Kumar, film is Directed by A T Raghu and film is released on 1995