-
ಪುಟ್ಟದೊಂದು ಕನಸ್ಸು ಕನಸ್ಸಿನಲ್ಲಿ ನೀನು
ಮುದ್ದಿನಂತ ಮನಸ್ಸು ಮನಸ್ಸಿನಲ್ಲಿ ನೀನು
ಕಾಯುತ್ತಿರುವೆ ಇನ್ನು ಎಲ್ಲಿರುವೆ ನೀನು
ಪುಟ್ಟದೊಂದು ಕನಸ್ಸು ಕನಸ್ಸಿನಲ್ಲಿ ನೀನು
ಮುದ್ದಿನಂತ ಮನಸ್ಸು ಮನಸ್ಸಿನಲ್ಲಿ ನೀನು
ಕಾಯುತ್ತಿರುವೆ ಇನ್ನು ಎಲ್ಲಿರುವೆ ನೀನು
ಮಳೆಯ ಹನಿಗಳಲಿ ನಿನ್ನ ಜೊತೆ ಆಡುವ ಆಸೆ
ನಿನ್ನ ಅಪ್ಪುಗೆಯಲ್ಲಿ ಮೈಮರೆಯುವ ಆಸೆ
ಮಳೆಯ ಹನಿಗಳಲಿ ನಿನ್ನ ಜೊತೆ ಆಡುವ ಆಸೆ
ನಿನ್ನ ಅಪ್ಪುಗೆಯಲ್ಲಿ ಮೈಮರೆಯುವ ಆಸೆ
ಮೈಮರೆತು ಮುತ್ತಿಡುವ ಆಸೆ
ನಿನ್ನಲಿ ಸೇರಿ ಹೋಗುವ ಆಸೆ
||ಪುಟ್ಟದೊಂದು ಕನಸ್ಸು ಕನಸ್ಸಿನಲ್ಲಿ ನೀನು
ಮುದ್ದಿನಂತ ಮನಸ್ಸು ಮನಸ್ಸಿನಲ್ಲಿ ನೀನು
ಕಾಯುತ್ತಿರುವೆ ಇನ್ನು ಎಲ್ಲಿರುವೆ ನೀನು||
ಗಾಳಿಯಲಿ ನಿನ್ನ ಜೋಡಿ ಹಾರುವ ಆಸೆ
ಸಾಗರದ ಅಲೆಗಳ ಮೇಲೆ ತೇಲುವ ಆಸೆ
ಗಾಳಿಯಲಿ ನಿನ್ನ ಜೋಡಿ ಹಾರುವ ಆಸೆ
ಸಾಗರದ ಅಲೆಗಳ ಮೇಲೆ ತೇಲುವ ಆಸೆ
ತೇಲುತಲಿ ಚಂದಿರನ ಸೇರುವ ಆಸೆ
ಚಂದಿರನ ಮೇಲೊಂದು ಗೂಡು ಕಟ್ಟುವ ಆಸೆ
||ಪುಟ್ಟದೊಂದು ಕನಸ್ಸು ಕನಸ್ಸಿನಲ್ಲಿ ನೀನು
ಮುದ್ದಿನಂತ ಮನಸ್ಸು ಮನಸ್ಸಿನಲ್ಲಿ ನೀನು
ಕಾಯುತ್ತಿರುವೆ ಇನ್ನು ಎಲ್ಲಿರುವೆ ನೀನು||
||ಪುಟ್ಟದೊಂದು ಕನಸ್ಸು ಕನಸ್ಸಿನಲ್ಲಿ ನೀನು
ಮುದ್ದಿನಂತ ಮನಸ್ಸು ಮನಸ್ಸಿನಲ್ಲಿ ನೀನು
ಕಾಯುತ್ತಿರುವೆ ಇನ್ನು ಎಲ್ಲಿರುವೆ ನೀನು||
||ಪುಟ್ಟದೊಂದು ಕನಸ್ಸು ಕನಸ್ಸಿನಲ್ಲಿ ನೀನು
ಮುದ್ದಿನಂತ ಮನಸ್ಸು ಮನಸ್ಸಿನಲ್ಲಿ ನೀನು
ಕಾಯುತ್ತಿರುವೆ ಇನ್ನು ಎಲ್ಲಿರುವೆ ನೀನು||
-
ಪುಟ್ಟದೊಂದು ಕನಸ್ಸು ಕನಸ್ಸಿನಲ್ಲಿ ನೀನು
ಮುದ್ದಿನಂತ ಮನಸ್ಸು ಮನಸ್ಸಿನಲ್ಲಿ ನೀನು
ಕಾಯುತ್ತಿರುವೆ ಇನ್ನು ಎಲ್ಲಿರುವೆ ನೀನು
ಪುಟ್ಟದೊಂದು ಕನಸ್ಸು ಕನಸ್ಸಿನಲ್ಲಿ ನೀನು
ಮುದ್ದಿನಂತ ಮನಸ್ಸು ಮನಸ್ಸಿನಲ್ಲಿ ನೀನು
ಕಾಯುತ್ತಿರುವೆ ಇನ್ನು ಎಲ್ಲಿರುವೆ ನೀನು
ಮಳೆಯ ಹನಿಗಳಲಿ ನಿನ್ನ ಜೊತೆ ಆಡುವ ಆಸೆ
ನಿನ್ನ ಅಪ್ಪುಗೆಯಲ್ಲಿ ಮೈಮರೆಯುವ ಆಸೆ
ಮಳೆಯ ಹನಿಗಳಲಿ ನಿನ್ನ ಜೊತೆ ಆಡುವ ಆಸೆ
ನಿನ್ನ ಅಪ್ಪುಗೆಯಲ್ಲಿ ಮೈಮರೆಯುವ ಆಸೆ
ಮೈಮರೆತು ಮುತ್ತಿಡುವ ಆಸೆ
ನಿನ್ನಲಿ ಸೇರಿ ಹೋಗುವ ಆಸೆ
||ಪುಟ್ಟದೊಂದು ಕನಸ್ಸು ಕನಸ್ಸಿನಲ್ಲಿ ನೀನು
ಮುದ್ದಿನಂತ ಮನಸ್ಸು ಮನಸ್ಸಿನಲ್ಲಿ ನೀನು
ಕಾಯುತ್ತಿರುವೆ ಇನ್ನು ಎಲ್ಲಿರುವೆ ನೀನು||
ಗಾಳಿಯಲಿ ನಿನ್ನ ಜೋಡಿ ಹಾರುವ ಆಸೆ
ಸಾಗರದ ಅಲೆಗಳ ಮೇಲೆ ತೇಲುವ ಆಸೆ
ಗಾಳಿಯಲಿ ನಿನ್ನ ಜೋಡಿ ಹಾರುವ ಆಸೆ
ಸಾಗರದ ಅಲೆಗಳ ಮೇಲೆ ತೇಲುವ ಆಸೆ
ತೇಲುತಲಿ ಚಂದಿರನ ಸೇರುವ ಆಸೆ
ಚಂದಿರನ ಮೇಲೊಂದು ಗೂಡು ಕಟ್ಟುವ ಆಸೆ
||ಪುಟ್ಟದೊಂದು ಕನಸ್ಸು ಕನಸ್ಸಿನಲ್ಲಿ ನೀನು
ಮುದ್ದಿನಂತ ಮನಸ್ಸು ಮನಸ್ಸಿನಲ್ಲಿ ನೀನು
ಕಾಯುತ್ತಿರುವೆ ಇನ್ನು ಎಲ್ಲಿರುವೆ ನೀನು||
||ಪುಟ್ಟದೊಂದು ಕನಸ್ಸು ಕನಸ್ಸಿನಲ್ಲಿ ನೀನು
ಮುದ್ದಿನಂತ ಮನಸ್ಸು ಮನಸ್ಸಿನಲ್ಲಿ ನೀನು
ಕಾಯುತ್ತಿರುವೆ ಇನ್ನು ಎಲ್ಲಿರುವೆ ನೀನು||
||ಪುಟ್ಟದೊಂದು ಕನಸ್ಸು ಕನಸ್ಸಿನಲ್ಲಿ ನೀನು
ಮುದ್ದಿನಂತ ಮನಸ್ಸು ಮನಸ್ಸಿನಲ್ಲಿ ನೀನು
ಕಾಯುತ್ತಿರುವೆ ಇನ್ನು ಎಲ್ಲಿರುವೆ ನೀನು||