Jeevakintha Hechu Lyrics

ಜೀವಕ್ಕಿಂತ ಹೆಚ್ಚು Lyrics

in Shivu Paru

in ಶಿವು ಪಾರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜೀವಕ್ಕಿಂತ ಹೆಚ್ಚು ಪ್ರೀತಿಸಿದಾಕಿ
ಕೈಯ್ಯ ಕೊಟ್ಟಳಲ್ಲ
ತನ್ನ ಜೀವನವೆ ಪಣಕ್ಕೆ ಇಟ್ಟು ತಾ
ಪ್ರಾಣ ಬಿಟ್ಟಳಲ್ಲ
ನನ್ನ ಬಿಟ್ಟು ಹೋದಳಲ್ಲ
 
ಜೀವಕ್ಕಿಂತ ಹೆಚ್ಚು ಪ್ರೀತಿಸಿದಾಕಿ
ಕೈಯ್ಯ ಕೊಟ್ಟಳಲ್ಲ
ತನ್ನ ಜೀವನವೆ ಪಣಕ್ಕೆ ಇಟ್ಟು ತಾ
ಪ್ರಾಣ ಬಿಟ್ಟಳಲ್ಲ
ನನ್ನ ಬಿಟ್ಟು ಹೋದಳಲ್ಲ
 
ಮೊದಲ ನೋಟಕ್ಕೆ ನನ್ನ ಮನಸ್ಸನ್ನೆ ಕದ್ದು ಬಿಟ್ಟಲಲ್ಲ
ಮೊದಲ ನೋಟಕ್ಕೆ ನನ್ನ ಮನಸನ್ನೆ ಕದ್ದು ಬಿಟ್ಟಳಲ್ಲ
ಮುದ್ದು ಮುಖದ ಆ ಸುಂದರಿ ನೋಟ ನನ್ನೆ ಕಾಡಿತಲ್ಲ

 
ಒಂದಿನ ಆಕಿನ ಕಾಣದಿದ್ದರೆ ಮನಸೇ ಬರುವುದಿಲ್ಲ
ಒಂದಿನ ಆಕಿನ ಕಾಣದಿದ್ದರೆ ಮನಸೇ ಬರುವುದಿಲ್ಲ
ಯಾಕೋ ಈ ತರ ಮನಸಲಿ ತಳಮಳ ನನಗೆ ತಿಳಿಯಲಿಲ್ಲ
ಅವಳ ಪ್ರೀತಿಯ ಬಂಧನದಲ್ಲಿ ಸಿಲುಕಿ ಬಿಟ್ಟೆನಲ್ಲ
ನನ್ನನು ನಾನೇ ಮರೆತೆನಲ್ಲ

ನನ್ನ ಮನಸಿನ ವೇದನೆಯನ್ನ ಯಾರಿಗೇಳಲಿಲ್ಲಾ
ಅವಳ ನೆನಪಲೆ ಹಸಿವು ತೃಸೆಗಳು ಮರೆತು ಬಿಟ್ಟೆನಲ್ಲ
ಮನಸಿನ ಮಾತು ಹೇಳಬೇಕೆಂದರ ನಡುಕ ಹುಟ್ಟಿತಲ್ಲ
ಉಕ್ಕಿ ಬಂದಿರುವ ಪ್ರೀತಿಯ ಭಾವನೆ ಹೇಳಿ ಬಿಟ್ಟೆನಲ್ಲ
ಹೇಳಿದ ಕ್ಷಣವೆ ಬಂದು ನನ್ನನು ತಬ್ಬಿಕೊಂಡಳಲ್ಲ
ಕಣ್ಣಲಿ ನೀರು ತಂದಳಲ್ಲಾ

||ಜೀವಕ್ಕಿಂತ ಹೆಚ್ಚು ಪ್ರೀತಿಸಿದಾಕಿ
ಕೈಯ್ಯ ಕೊಟ್ಟಳಲ್ಲ
ತನ್ನ ಜೀವನವೆ ಪಣಕ್ಕೆ ಇಟ್ಟು ತಾ
ಪ್ರಾಣ ಬಿಟ್ಟಳಲ್ಲ
ನನ್ನ ಬಿಟ್ಟು ಹೋದಳಲ್ಲ||

ನಿತ್ಯ ತಪ್ಪದೆ ಸಮಯವ ನೋಡಿ ಕೂಡುತಿದ್ದೆವಲ್ಲ
ಜೋಡಿ ಹಕ್ಕಿಯಂತೆ ಒಂದೆ ಹಣ್ಣನ್ನುಕಚ್ಚಿ ತಿಂದೆವಲ್ಲ
ಮುಟ್ಟಿ ಮದ್ದಾಡಿ ಮರೆಯದಂತ ಒಂದು ಮುತ್ತು ಕೊಟ್ಟಳಲ್ಲ
ಎಂದೆಂದೂ ನಿನ್ನ ಜೊತೆ ಇರುವೆ ಎಂದು ಭಾಷೆ ಕೊಟ್ಟಳಲ್ಲ
ಅವಳ ಭಾಷೆಯಿಂದ ತುಂಬಿ ಹೋಯಿತು ಎನ್ನ ಒಡಲ ಕಡಲ
ಪ್ರೀತಿಗೆ ಮಿಗಿಲ್ಯಾವದು ಇಲ್ಲ

ನಮ್ಮ ಪ್ರೀತಿಯ ವಿಷಯ ಮನೆಯಲ್ಲಿ ತಿಳಿದು ಹೋಯಿತಲ್ಲ
ಮೇಲು ಕೀಳೆಂಬ ಜಾತಿಯು ಪ್ರೀತಿಗೆ ಅಡ್ಡವಾಯಿತಲ್ಲ
ನಮ್ಮಿಬ್ಬರ ಪ್ರೀತಿಗೆ ಮನೆಯಲ್ಲಿ ಯಾರೂ ಒಪ್ಪಲಿಲ್ಲ
ನಮ ಜಾತಿ ಮೇಲಂತ ನಿಮ ಜಾತಿ ಕೀಳಂತ ಹೇಳಿಬಿಟ್ಟರಲ್ಲ
ಪವಿತ್ರ ಪ್ರೀತಿಯ ಬಂಧನದಿಂದ ದೂರ ಮಾಡ್ಯಾರಲ್ಲ
ನಮ್ಮನು ಅಗಲಿಸಿಟ್ಟರಲ್ಲ

 
||ಜೀವಕ್ಕಿಂತ ಹೆಚ್ಚು ಪ್ರೀತಿಸಿದಾಕಿ
ಕೈಯ್ಯ ಕೊಟ್ಟಳಲ್ಲ
ತನ್ನ ಜೀವನವೆ ಪಣಕ್ಕೆ ಇಟ್ಟು ತಾ
ಪ್ರಾಣ ಬಿಟ್ಟಳಲ್ಲ
ನನ್ನ ಬಿಟ್ಟು ಹೋದಳಲ್ಲ||
 
ನಿತ್ಯವು ನನ್ನನು ನೋಡದೆ ಆಕೆ ಅಗಲ್ಯಾಂಗ ಇರುತ್ತಾಳೊ
ಅತ್ತು ಕರೆದು ತಾ ತನ್ನ ಮನಸ್ಸಲ್ಲೆ ಮರುಗೆ ಮರುಗುತ್ತಾಳೊ
ಹಿರಿಯರ ಮಾತಿಗೆ ಬಾಗಿ ಮನಸ್ಸನು ಕಲ್ಲ ಮಾಡ್ಯಾಳು
ಅಗಲಿದ ಗೆಳೆಯನ ನೆನಪು ಮಾಡಿ ದೇವರ್ನ ನೆನೆದಾಳು
ನನ್ನ ಗೆಳೆಯನಿಗೆ ಚೆನ್ನಾಗಿ ಇಡು ಅಂತ ಬೇಡಿಕೊಂಡಾಳು
ಅವಳು ಕಣ್ಣೀರ ಹಾಕ್ಯಾಳು
 
ಮಗಳು ಮಾಡಿದ ತಪ್ಪಿಗಾಗಿ ತಾಯಿ ತಂದೆ ಅಳತಾರೊ
ಬೇರೆ ವರನ ಜೊತೆ ಮಗಳ ಮದುವೆಯನಿಶ್ಚಯ ಮಾಡ್ಯಾರು
ಮನಸಿಲ್ಲದೆ ತಾ ತನ್ನ ಮದುವೆಗೆ ಒಪ್ಪಿ ಕೊಂಡಾಳು
ಹಸೆಮಣೆಯನ್ನು ಏರುವ ಮೊದಲು ವಿಷವ ಕುಡಿದಾಳು
ಮದುವೆಯ ಮನೆಯಲಿ ತನ್ನ ಪ್ರಾನವ ಕೊಟ್ಟು ಬಿಟ್ಟಾಳು
ನಮ್ಮನೆಲ್ಲ ಅಗಲಿದಳು
 
||ಜೀವಕ್ಕಿಂತ ಹೆಚ್ಚು ಪ್ರೀತಿಸಿದಾಕಿ
ಕೈಯ್ಯ ಕೊಟ್ಟಳಲ್ಲ
ತನ್ನ ಜೀವನವೆ ಪಣಕ್ಕೆ ಇಟ್ಟು ತಾ
ಪ್ರಾಣ ಬಿಟ್ಟಳಲ್ಲ
ನನ್ನ ಬಿಟ್ಟು ಹೋದಳಲ್ಲ||
ನನ್ನ ಅಗಲಿ ಹೋದಳಲ್ಲ
ನನ್ನ ಅಗಲಿ ಹೋದಳಲ್ಲ

-
ಜೀವಕ್ಕಿಂತ ಹೆಚ್ಚು ಪ್ರೀತಿಸಿದಾಕಿ
ಕೈಯ್ಯ ಕೊಟ್ಟಳಲ್ಲ
ತನ್ನ ಜೀವನವೆ ಪಣಕ್ಕೆ ಇಟ್ಟು ತಾ
ಪ್ರಾಣ ಬಿಟ್ಟಳಲ್ಲ
ನನ್ನ ಬಿಟ್ಟು ಹೋದಳಲ್ಲ
 
ಜೀವಕ್ಕಿಂತ ಹೆಚ್ಚು ಪ್ರೀತಿಸಿದಾಕಿ
ಕೈಯ್ಯ ಕೊಟ್ಟಳಲ್ಲ
ತನ್ನ ಜೀವನವೆ ಪಣಕ್ಕೆ ಇಟ್ಟು ತಾ
ಪ್ರಾಣ ಬಿಟ್ಟಳಲ್ಲ
ನನ್ನ ಬಿಟ್ಟು ಹೋದಳಲ್ಲ
 
ಮೊದಲ ನೋಟಕ್ಕೆ ನನ್ನ ಮನಸ್ಸನ್ನೆ ಕದ್ದು ಬಿಟ್ಟಲಲ್ಲ
ಮೊದಲ ನೋಟಕ್ಕೆ ನನ್ನ ಮನಸನ್ನೆ ಕದ್ದು ಬಿಟ್ಟಳಲ್ಲ
ಮುದ್ದು ಮುಖದ ಆ ಸುಂದರಿ ನೋಟ ನನ್ನೆ ಕಾಡಿತಲ್ಲ

 
ಒಂದಿನ ಆಕಿನ ಕಾಣದಿದ್ದರೆ ಮನಸೇ ಬರುವುದಿಲ್ಲ
ಒಂದಿನ ಆಕಿನ ಕಾಣದಿದ್ದರೆ ಮನಸೇ ಬರುವುದಿಲ್ಲ
ಯಾಕೋ ಈ ತರ ಮನಸಲಿ ತಳಮಳ ನನಗೆ ತಿಳಿಯಲಿಲ್ಲ
ಅವಳ ಪ್ರೀತಿಯ ಬಂಧನದಲ್ಲಿ ಸಿಲುಕಿ ಬಿಟ್ಟೆನಲ್ಲ
ನನ್ನನು ನಾನೇ ಮರೆತೆನಲ್ಲ

ನನ್ನ ಮನಸಿನ ವೇದನೆಯನ್ನ ಯಾರಿಗೇಳಲಿಲ್ಲಾ
ಅವಳ ನೆನಪಲೆ ಹಸಿವು ತೃಸೆಗಳು ಮರೆತು ಬಿಟ್ಟೆನಲ್ಲ
ಮನಸಿನ ಮಾತು ಹೇಳಬೇಕೆಂದರ ನಡುಕ ಹುಟ್ಟಿತಲ್ಲ
ಉಕ್ಕಿ ಬಂದಿರುವ ಪ್ರೀತಿಯ ಭಾವನೆ ಹೇಳಿ ಬಿಟ್ಟೆನಲ್ಲ
ಹೇಳಿದ ಕ್ಷಣವೆ ಬಂದು ನನ್ನನು ತಬ್ಬಿಕೊಂಡಳಲ್ಲ
ಕಣ್ಣಲಿ ನೀರು ತಂದಳಲ್ಲಾ

||ಜೀವಕ್ಕಿಂತ ಹೆಚ್ಚು ಪ್ರೀತಿಸಿದಾಕಿ
ಕೈಯ್ಯ ಕೊಟ್ಟಳಲ್ಲ
ತನ್ನ ಜೀವನವೆ ಪಣಕ್ಕೆ ಇಟ್ಟು ತಾ
ಪ್ರಾಣ ಬಿಟ್ಟಳಲ್ಲ
ನನ್ನ ಬಿಟ್ಟು ಹೋದಳಲ್ಲ||

ನಿತ್ಯ ತಪ್ಪದೆ ಸಮಯವ ನೋಡಿ ಕೂಡುತಿದ್ದೆವಲ್ಲ
ಜೋಡಿ ಹಕ್ಕಿಯಂತೆ ಒಂದೆ ಹಣ್ಣನ್ನುಕಚ್ಚಿ ತಿಂದೆವಲ್ಲ
ಮುಟ್ಟಿ ಮದ್ದಾಡಿ ಮರೆಯದಂತ ಒಂದು ಮುತ್ತು ಕೊಟ್ಟಳಲ್ಲ
ಎಂದೆಂದೂ ನಿನ್ನ ಜೊತೆ ಇರುವೆ ಎಂದು ಭಾಷೆ ಕೊಟ್ಟಳಲ್ಲ
ಅವಳ ಭಾಷೆಯಿಂದ ತುಂಬಿ ಹೋಯಿತು ಎನ್ನ ಒಡಲ ಕಡಲ
ಪ್ರೀತಿಗೆ ಮಿಗಿಲ್ಯಾವದು ಇಲ್ಲ

ನಮ್ಮ ಪ್ರೀತಿಯ ವಿಷಯ ಮನೆಯಲ್ಲಿ ತಿಳಿದು ಹೋಯಿತಲ್ಲ
ಮೇಲು ಕೀಳೆಂಬ ಜಾತಿಯು ಪ್ರೀತಿಗೆ ಅಡ್ಡವಾಯಿತಲ್ಲ
ನಮ್ಮಿಬ್ಬರ ಪ್ರೀತಿಗೆ ಮನೆಯಲ್ಲಿ ಯಾರೂ ಒಪ್ಪಲಿಲ್ಲ
ನಮ ಜಾತಿ ಮೇಲಂತ ನಿಮ ಜಾತಿ ಕೀಳಂತ ಹೇಳಿಬಿಟ್ಟರಲ್ಲ
ಪವಿತ್ರ ಪ್ರೀತಿಯ ಬಂಧನದಿಂದ ದೂರ ಮಾಡ್ಯಾರಲ್ಲ
ನಮ್ಮನು ಅಗಲಿಸಿಟ್ಟರಲ್ಲ

 
||ಜೀವಕ್ಕಿಂತ ಹೆಚ್ಚು ಪ್ರೀತಿಸಿದಾಕಿ
ಕೈಯ್ಯ ಕೊಟ್ಟಳಲ್ಲ
ತನ್ನ ಜೀವನವೆ ಪಣಕ್ಕೆ ಇಟ್ಟು ತಾ
ಪ್ರಾಣ ಬಿಟ್ಟಳಲ್ಲ
ನನ್ನ ಬಿಟ್ಟು ಹೋದಳಲ್ಲ||
 
ನಿತ್ಯವು ನನ್ನನು ನೋಡದೆ ಆಕೆ ಅಗಲ್ಯಾಂಗ ಇರುತ್ತಾಳೊ
ಅತ್ತು ಕರೆದು ತಾ ತನ್ನ ಮನಸ್ಸಲ್ಲೆ ಮರುಗೆ ಮರುಗುತ್ತಾಳೊ
ಹಿರಿಯರ ಮಾತಿಗೆ ಬಾಗಿ ಮನಸ್ಸನು ಕಲ್ಲ ಮಾಡ್ಯಾಳು
ಅಗಲಿದ ಗೆಳೆಯನ ನೆನಪು ಮಾಡಿ ದೇವರ್ನ ನೆನೆದಾಳು
ನನ್ನ ಗೆಳೆಯನಿಗೆ ಚೆನ್ನಾಗಿ ಇಡು ಅಂತ ಬೇಡಿಕೊಂಡಾಳು
ಅವಳು ಕಣ್ಣೀರ ಹಾಕ್ಯಾಳು
 
ಮಗಳು ಮಾಡಿದ ತಪ್ಪಿಗಾಗಿ ತಾಯಿ ತಂದೆ ಅಳತಾರೊ
ಬೇರೆ ವರನ ಜೊತೆ ಮಗಳ ಮದುವೆಯನಿಶ್ಚಯ ಮಾಡ್ಯಾರು
ಮನಸಿಲ್ಲದೆ ತಾ ತನ್ನ ಮದುವೆಗೆ ಒಪ್ಪಿ ಕೊಂಡಾಳು
ಹಸೆಮಣೆಯನ್ನು ಏರುವ ಮೊದಲು ವಿಷವ ಕುಡಿದಾಳು
ಮದುವೆಯ ಮನೆಯಲಿ ತನ್ನ ಪ್ರಾನವ ಕೊಟ್ಟು ಬಿಟ್ಟಾಳು
ನಮ್ಮನೆಲ್ಲ ಅಗಲಿದಳು
 
||ಜೀವಕ್ಕಿಂತ ಹೆಚ್ಚು ಪ್ರೀತಿಸಿದಾಕಿ
ಕೈಯ್ಯ ಕೊಟ್ಟಳಲ್ಲ
ತನ್ನ ಜೀವನವೆ ಪಣಕ್ಕೆ ಇಟ್ಟು ತಾ
ಪ್ರಾಣ ಬಿಟ್ಟಳಲ್ಲ
ನನ್ನ ಬಿಟ್ಟು ಹೋದಳಲ್ಲ||
ನನ್ನ ಅಗಲಿ ಹೋದಳಲ್ಲ
ನನ್ನ ಅಗಲಿ ಹೋದಳಲ್ಲ

Jeevakintha Hechu song lyrics from Kannada Movie Shivu Paru starring America Suresh, Disha Poovaiah,, Lyrics penned by America Suresh Sung by Naveen Sajju, Music Composed by America Suresh, film is Directed by America Suresh and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ