Nammee Milanave Lyrics

ನಮ್ಮೀ ಮಿಲನವೆ Lyrics

in Shivu Paru

in ಶಿವು ಪಾರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಮ್ಮೀ ಮಿಲನವೆ ಆ ದೈವ ಸಂಕಲ್ಪವು
ನಮ್ಮೀ ಪ್ರೇಮವೆ ಆ ದೈವ ದರುಶನವು
ಅದು ತಿಳಿದೆ ಮೊದಲ ಸಲ ಈ ನಿನ್ನ ಪ್ರೀತಿಯಲಿ
 
ನಮ್ಮೀ ಮಿಲನವೆ ಆ ದೈವ ಸಂಕಲ್ಪವು
ನಮ್ಮೀ ಪ್ರೇಮವೆ ಆ ದೈವ ದರುಶನವು
ಅದು ತಿಳಿದೆ ಮೊದಲ ಸಲ ಈ ನಿನ್ನ ಪ್ರೀತಿಯಲಿ
 
ವರಗಳನೆ ಕೇಳದ ಪ್ರೇಮ ತಪಸ್ಸು ನಮ್ಮದು
ಅಮೃತಧಾರೆ ಹರಿಸುವ ಪ್ರೇಮನದಿಯು ನಮ್ಮದು
ಕಣ್ಣಿನಲ್ಲಿ ಬೆಳಗುತ್ತಿರುವ ಪ್ರೇಮಜ್ಯೋತಿ ನಮ್ಮದು
ಹೃದಯದಲ್ಲಿ ಹಾಡುತ್ತಿರುವ ಪ್ರೇಮಭೀತಿ ನಮ್ಮದು
ತುಟಿಗಳಲ್ಲಿ ಬರೆದಿರುವ ಪ್ರೇಮಪತ್ರ ನಮ್ಮದು
ಖಳನಾಯಕರೆ ಇರದ ಪ್ರೇಮಕಥೆ ನಮ್ಮದು
 
||ನಮ್ಮೀ ಮಿಲನವೆ ಆ ದೈವ ಸಂಕಲ್ಪವು
ನಮ್ಮೀ ಪ್ರೇಮವೆ ಆ ದೈವ ದರುಶನವು
ಅದು ತಿಳಿದೆ ಮೊದಲ ಸಲ ಈ ನಿನ್ನ ಪ್ರೀತಿಯಲಿ||
 
||ನಮ್ಮೀ ಮಿಲನವೆ ಆ ದೈವ ಸಂಕಲ್ಪವು
ನಮ್ಮೀ ಪ್ರೇಮವೆ ಆ ದೈವ ದರುಶನವು
ಅದು ತಿಳಿದೆ ಮೊದಲ ಸಲ ಈ ನಿನ್ನ ಪ್ರೀತಿಯಲಿ||
 
ನಮ್ಮ ಈ ಪ್ರೇಮಜ್ಯೋತಿ ನಿರಂತರ ಬೆಳಗಲಿ
ನಮ್ಮ ಈ ಪ್ರೇಮಗೀತೆ ಅಮರವಾಗಲಿ
ನಮ್ಮ ಈ ಪ್ರೇಮತಪ್ಪಸ್ಸು ಚಿರವಾಗಲಿ
ನಮ್ಮ ಈ ಪ್ರೇಮ ನದಿ ಸಾಗರವ ಸೇರಲಿ
ನಮ್ಮ ಪ್ರೇಮಪತ್ರವು ಭೂಲೋಕವ ಹರಡಲಿ
ನಮ್ಮ ಪ್ರೇಮಕಥೆಯು ದೇವಲೋಕ ಸೇರಲಿ
 
||ನಮ್ಮೀ ಮಿಲನವೆ ಆ ದೈವ ಸಂಕಲ್ಪವು
ನಮ್ಮೀ ಪ್ರೇಮವೆ ಆ ದೈವ ದರುಶನವು
ಅದು ತಿಳಿದೆ ಮೊದಲ ಸಲ ಈ ನಿನ್ನ ಪ್ರೀತಿಯಲಿ||
 
||ನಮ್ಮೀ ಮಿಲನವೆ ಆ ದೈವ ಸಂಕಲ್ಪವು
ನಮ್ಮೀ ಪ್ರೇಮವೆ ಆ ದೈವ ದರುಶನವು
ಅದು ತಿಳಿದೆ ಮೊದಲ ಸಲ ಈ ನಿನ್ನ ಪ್ರೀತಿಯಲಿ||
 
||ನಮ್ಮೀ ಮಿಲನವೆ ಆ ದೈವ ಸಂಕಲ್ಪವು
ನಮ್ಮೀ ಪ್ರೇಮವೆ ಆ ದೈವ ದರುಶನವು
ಅದು ತಿಳಿದೆ ಮೊದಲ ಸಲ ಈ ನಿನ್ನ ಪ್ರೀತಿಯಲಿ||

-
ನಮ್ಮೀ ಮಿಲನವೆ ಆ ದೈವ ಸಂಕಲ್ಪವು
ನಮ್ಮೀ ಪ್ರೇಮವೆ ಆ ದೈವ ದರುಶನವು
ಅದು ತಿಳಿದೆ ಮೊದಲ ಸಲ ಈ ನಿನ್ನ ಪ್ರೀತಿಯಲಿ
 
ನಮ್ಮೀ ಮಿಲನವೆ ಆ ದೈವ ಸಂಕಲ್ಪವು
ನಮ್ಮೀ ಪ್ರೇಮವೆ ಆ ದೈವ ದರುಶನವು
ಅದು ತಿಳಿದೆ ಮೊದಲ ಸಲ ಈ ನಿನ್ನ ಪ್ರೀತಿಯಲಿ
 
ವರಗಳನೆ ಕೇಳದ ಪ್ರೇಮ ತಪಸ್ಸು ನಮ್ಮದು
ಅಮೃತಧಾರೆ ಹರಿಸುವ ಪ್ರೇಮನದಿಯು ನಮ್ಮದು
ಕಣ್ಣಿನಲ್ಲಿ ಬೆಳಗುತ್ತಿರುವ ಪ್ರೇಮಜ್ಯೋತಿ ನಮ್ಮದು
ಹೃದಯದಲ್ಲಿ ಹಾಡುತ್ತಿರುವ ಪ್ರೇಮಭೀತಿ ನಮ್ಮದು
ತುಟಿಗಳಲ್ಲಿ ಬರೆದಿರುವ ಪ್ರೇಮಪತ್ರ ನಮ್ಮದು
ಖಳನಾಯಕರೆ ಇರದ ಪ್ರೇಮಕಥೆ ನಮ್ಮದು
 
||ನಮ್ಮೀ ಮಿಲನವೆ ಆ ದೈವ ಸಂಕಲ್ಪವು
ನಮ್ಮೀ ಪ್ರೇಮವೆ ಆ ದೈವ ದರುಶನವು
ಅದು ತಿಳಿದೆ ಮೊದಲ ಸಲ ಈ ನಿನ್ನ ಪ್ರೀತಿಯಲಿ||
 
||ನಮ್ಮೀ ಮಿಲನವೆ ಆ ದೈವ ಸಂಕಲ್ಪವು
ನಮ್ಮೀ ಪ್ರೇಮವೆ ಆ ದೈವ ದರುಶನವು
ಅದು ತಿಳಿದೆ ಮೊದಲ ಸಲ ಈ ನಿನ್ನ ಪ್ರೀತಿಯಲಿ||
 
ನಮ್ಮ ಈ ಪ್ರೇಮಜ್ಯೋತಿ ನಿರಂತರ ಬೆಳಗಲಿ
ನಮ್ಮ ಈ ಪ್ರೇಮಗೀತೆ ಅಮರವಾಗಲಿ
ನಮ್ಮ ಈ ಪ್ರೇಮತಪ್ಪಸ್ಸು ಚಿರವಾಗಲಿ
ನಮ್ಮ ಈ ಪ್ರೇಮ ನದಿ ಸಾಗರವ ಸೇರಲಿ
ನಮ್ಮ ಪ್ರೇಮಪತ್ರವು ಭೂಲೋಕವ ಹರಡಲಿ
ನಮ್ಮ ಪ್ರೇಮಕಥೆಯು ದೇವಲೋಕ ಸೇರಲಿ
 
||ನಮ್ಮೀ ಮಿಲನವೆ ಆ ದೈವ ಸಂಕಲ್ಪವು
ನಮ್ಮೀ ಪ್ರೇಮವೆ ಆ ದೈವ ದರುಶನವು
ಅದು ತಿಳಿದೆ ಮೊದಲ ಸಲ ಈ ನಿನ್ನ ಪ್ರೀತಿಯಲಿ||
 
||ನಮ್ಮೀ ಮಿಲನವೆ ಆ ದೈವ ಸಂಕಲ್ಪವು
ನಮ್ಮೀ ಪ್ರೇಮವೆ ಆ ದೈವ ದರುಶನವು
ಅದು ತಿಳಿದೆ ಮೊದಲ ಸಲ ಈ ನಿನ್ನ ಪ್ರೀತಿಯಲಿ||
 
||ನಮ್ಮೀ ಮಿಲನವೆ ಆ ದೈವ ಸಂಕಲ್ಪವು
ನಮ್ಮೀ ಪ್ರೇಮವೆ ಆ ದೈವ ದರುಶನವು
ಅದು ತಿಳಿದೆ ಮೊದಲ ಸಲ ಈ ನಿನ್ನ ಪ್ರೀತಿಯಲಿ||

Nammee Milanave song lyrics from Kannada Movie Shivu Paru starring America Suresh, Disha Poovaiah,, Lyrics penned by America Suresh Sung by Santhosh Venky, Anuradha Bhat, Music Composed by America Suresh, film is Directed by America Suresh and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ